ಮೊಟೊರೊಲಾ ಲ್ಯಾಪ್ ಟಾಪ್ ಅಲ್ಲ, ಲ್ಯಾಪ್ ಡಕ್
oi
-Staff
By Super

ಈ ಲ್ಯಾಪ್ ಡಕ್ ತೂಕ ಕೇವಲ 1 ಕೆ.ಜಿ. ಇದೆ. ಹೀಗಾಗಿ ಇದನ್ನು ಹೊತ್ತೊಯ್ಯಲು ತ್ರಾಸ ಪಡಬೇಕಿಲ್ಲ. ಈ ಟ್ಯಾಪ್ ಡಕ್ ಸಾಕಷ್ಟು ಫೀಚರುಗಳನ್ನು ಹೊಂದಿದರ. ಇದು 10.1 ಇಂಚಿನ ವಿಶಾಲವಾದ ಮತ್ತು ಅತ್ಯಧಿಕ ರೆಸಲ್ಯೂಷನಿನ ಡಿಸ್ ಪ್ಲೇ ಹೊಂದಿದೆ.
ಮೊಟೊರೊಲಾ ಲ್ಯಾಪ್ ಡಕ್ ದೊಡ್ಡದಾದ ಕೀಬೋರ್ಡ್ ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಕಿಬೋರ್ಡ್ ಕೂಡ ಇದ್ದು, ಉಪಯೋಗಿಸಲು ಹೆಚ್ಚು ಕಂಫರ್ಟ್ ಆಗಿದೆ. ಗುಣಮಟ್ಟದ ಆಡಿಯೋ ಕೇಳಲು ಇದರಲ್ಲಿ ಕ್ರಿಸ್ಟಲ್ ಆಡಿಯೊ ಕೂಡ ಇದೆ.
ಈ ಲ್ಯಾಪ್ ಟಾಪ್ ಟಚ್ ಪ್ಯಾಡ್ ಆಗಿದ್ದು, ಮಲ್ಟಿ ಟಾಸ್ಕಿಂಗ್ ಫೀಚರು ಕೂಡ ಇದೆ. ವಿಡಿಯೋ, ಇಮೇಲ್ ಸೌಲಭ್ಯ ಸೇರಿದಂತೆ ಆಕರ್ಷಕ ಫೀಚರುಗಳು ಇವೆ.
ಉಳಿದಂತೆ ಕಚೇರಿ ಕೆಲಸಗಳಿಗೆ ಬೇಕಾದ ಅಡಾಬ್ ಫ್ಲಾಷ್ ಮತ್ತು ಕ್ವಿಕ್ ಆಫೀಸ್ ಸಾಫ್ಟ್ ವೇರುಗಳಿವೆ. ಈ ಲ್ಯಾಪ್ ಡಕ್ ಸದ್ಯ ಅಮೆರಿಕದಲ್ಲಿ ಹೊರಬಂದಿದ್ದು, ಭಾರತಕ್ಕೂ ಶೀಘ್ರದಲ್ಲಿ ಪ್ರವೇಶಿಸುವ ನಿರೀಕ್ಷೆಯಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications