ಬ್ಲಾಕ್ ಬೆರ್ರಿ ಪ್ಲೇಬುಕ್ ಒಎಸ್ ಅಪ್ ಡೇಟ್ ಆಗಿದೆ!
oi
-Staff
By Super

ಕಂಪನಿಯು ಕಳೆದ ವಾರ ಇತ್ತೀಚಿನ ಅಪರೇಟಿಂಗ್ ಸಿಸ್ಟಮನ್ನು ಡೆವಲಪರ್ ಗಳಿಗೆ ಹಸ್ತಾಂತರಿಸಿತ್ತು. ಇದು ಬೀಟಾ ವರ್ಷನ್ ಒಎಸ್ ಆಗಿದೆ.
ನೂತನ ಅಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿರುವ ಅಪ್ಲಿಕೇಷನ್ ಗಳಿಗೆ ಸೂಕ್ತವಾಗಿದೆ ಎಂದು ವರದಿಗಳು ಹೇಳಿವೆ. ಈ ಸಿಸ್ಟಮ್ ಕುರಿತಾದ ವಿಡಿಯೋ ಕೂಡ ಕಂಪನಿ ಬಿಡುಗಡೆ ಮಾಡಿದೆ.
ಈ ಒಎಸ್ ಎಷ್ಟು ದಕ್ಷತೆ, ಕಾರ್ಯಕ್ಷಮತೆ ಹೊಂದಿದೆ ತಿಳಿಯಲು ನಾವು ಒಂದಿಷ್ಟು ದಿನ ಕಾಯಬೇಕು. ಯಾಕೆಂದರೆ ಅದರಲ್ಲಿರುವ ಫೀಚರುಗಳು ಮತ್ತು ವಿಶೇಷತೆಗಳ ಕುರಿತು ಯಾವುದೇ ಮಾಹಿತಿಯು ಕಂಪನಿ ಕಡೆಯಿಂದ ಬಹಿರಂಗಗೊಂಡಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications