ನಿಮ್ಮ ಬಜೆಟ್ ಗೆ ಬೆಸ್ಟ್ ಈ ಬ್ಲಾಕ್ ಲ್ಯಾಪ್ ಟಾಪ್

By Super
|
ನಿಮ್ಮ ಬಜೆಟ್ ಗೆ ಬೆಸ್ಟ್ ಈ ಬ್ಲಾಕ್ ಲ್ಯಾಪ್ ಟಾಪ್
ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ತಯಾರಿಕೆಯಲ್ಲಿ ಮುಂದಿರುವ ಲೆನೊವೊ ಕಂಪನಿ ನೂತನವಾಗಿ ಲೆನೊವೊ B570 ಬಜೆಟ್ ಲ್ಯಾಪ್ ಟಾಪ್ ಬಿಡುಗಡೆಗೊಳಿಸಿದೆ.

ಅನೇಕ ಆಧುನಿಕ ಆಯ್ಕೆ ಮತ್ತು ತಂತ್ರಜ್ಞಾನವನ್ನು ಒಳಗೊಂಡಿರುವ ಈ ಲ್ಯಾಪ್ ಟಾಪ್ ಆಕರ್ಷಕ ಕಪ್ಪು ಬಣ್ಣದಲ್ಲಿ ನಿಮಗೆ ಲಭ್ಯವಿದೆ.

ಲೆನೊವೊ B570 ಲ್ಯಾಪ್ ಟಾಪ್ ವಿಶೇಷತೆ:
* ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್
* 2310M ನೊಂದಿಗೆ ಇಂಟೆಲ್ ಕೋರ್ i3 ಪ್ರೊಸೆಸರ್
* 15.6 ಇಂಚು, 1366 x 768 ಪಿಕ್ಸಲ್ ರೆಸೊಲ್ಯೂಷನ್
* 378 x 252 x 33.1 ಎಂಎಂ ಸುತ್ತಳತೆ
* 2.35 ಕೆಜಿ ತೂಕ
* 6-ಇನ್-1 ಕಾರ್ಡ್ ರೀಡರ್
* DVD RW ರೈಟರ್ , ಬ್ಲೂ-ರೇ ಡಿಸ್ಕ್
* 2.0 ಸ್ಪೀಕರ್
* ವಿಡಿಯೋ ಚಾಟಿಂಗ್ ಗೆ 0.3 ಮೆಗಾ ಪಿಕ್ಸಲ್ ಕ್ಯಾಮೆರಾ
* 320 ಜಿಬಿ ಹಾರ್ಡ್ ಡ್ರೈವ್, 3 ಜಿಬಿ RAM
* ಹಾರ್ಡ್ ಡ್ರೈವ್ ಸಂಪರ್ಕಕ್ಕೆಂದು eSATA ಪೋರ್ಟ್
* ಹೆಡ್ ಫೋನ್, USB ಪೋರ್ಟ್ , HDMI ಪೋರ್ಟ್, VGA ಮತ್ತು RJ45 ಜ್ಯಾಕ್
* 802.11 b/ g/ n ವೈ-ಫೈ, ಬ್ಲೂಟೂಥ್
* ಇಂಟೆಲ್ 82579LM Gigabit LAN

ಕೀಪ್ಯಾಡ್ ವಿನ್ಯಾಸ ಕೂಡ ಚೆನ್ನಾಗಿದ್ದು, ಇದರ ಸುಲಭ ಬಳಕೆಗೆ ನಂಬರ್ ಮತ್ತು ಟ್ರ್ಯಾಕ್ ಪ್ಯಾಡ್ ನನ್ನು ಆಧುನಿಕವಾಗಿ ರೂಪಿಸಲಾಗಿದೆ. ಈ ಸುಂದರವಾದ ಲೆನೊವೊ B570 ಬಜೆಟ್ ಲ್ಯಾಪ್ ಟಾಪ್ ಬೆಲೆ 30,000ರು ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X