ಡೆಲ್ ನೂತನ ಲ್ಯಾಪ್ ಟಾಪ್ ಕೈಗೆ ಬರಲು ಸಜ್ಜು

By Super
|
ಡೆಲ್ ನೂತನ ಲ್ಯಾಪ್ ಟಾಪ್ ಕೈಗೆ ಬರಲು ಸಜ್ಜು
ಪ್ರತಿಷ್ಟಿತ ಡೆಲ್ ಕಂಪನಿ ವಿನೂತನ ಶೈಲಿಯ ಡೆಲ್ ವೋಸ್ಟ್ರೊ 3350 ಲ್ಯಾಪ್ ಟಾಪ್ ಬಿಡುಗಡೆಗೊಳಿಸಿದೆ. ಉತ್ತಮ ಗುಣಮಟ್ಟ, ಪವರ್ ನಿರ್ವಹಣೆ, ಮತ್ತು ಸುಲಭ ಟೈಪಿಂಗ್ ಅವಶ್ಯಕತೆ ನೀಗಿಸುವ ಈ ಲ್ಯಾಪ್ ಟಾಪ್ ನಿಮಗೆ ಒಳ್ಳೆ ಆಯ್ಕೆ ಎನಿಸಲಿದೆ.

ಹಗುರವಾಗಿ ವಿನ್ಯಾಸಗೊಳಿಸಲಾಗಿರುವ ಈ ಲ್ಯಾಪ್ ಟಾಪ್ ಲ್ಯೂಸರ್ನ್ ಕೆಂಪು, ಸಿಲ್ವರ್ ಮತ್ತು ಬ್ರಿಸ್ಬೇನ್ ಬ್ರಾಂಝ್ ಆಕರ್ಷಿತ ಬಣ್ಣಗಳಲ್ಲಿ ಲಭ್ಯವಿದೆ.

ಡೆಲ್ ವೋಸ್ಟ್ರೊ 3350 ಲ್ಯಾಪ್ ಟಾಪ್ ವಿಶೇಷತೆ:

* 13.3 ಇಂಚಿನ ಡಿಸ್ಪ್ಲೇ
* ಡಿಸ್ಪ್ಲೇಗೆಂದು anti glare ಸೌಲಭ್ಯ
* ಜೆನ್ಯೂನ್ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್
* ಸಂಪರ್ಕಕ್ಕೆಂದು ವೆಬ್ ಕ್ಯಾಮ್ ಜೊತೆ FHD ತಂತ್ರಜ್ಞಾನ, ಮೈಕ್ರೊಫೋನ್
* 2.20 GHz 2 ನೇ ತಲೆಮಾರಿನ ಇಂಟೆಲ್ ಕೋರ್ i3 ಪ್ರೊಸೆಸರ್, i5 Turbo Boost ಪ್ರೊಸೆಸರ್
* DDR3 ನೊಂದಿಗೆ 4ಜಿಬಿ ಮೆಮೊರಿ ಸಾಮರ್ಥ್ಯ
* 500ಜಿಬಿ ಹಾರ್ಡ್ ಡ್ರೈವ್
* ಬ್ಲೂಟೂಥ್, USB, 8 in 1 ಕಾರ್ ರೀಡರ್
* ಡೇಟ ಸೇಫ್ ಆನ್ ಲೈನ್ ಮತ್ತು ರಿಕವರಿ ಮ್ಯಾನೇಜರ್, ಬ್ಯಾಕ್ ಅಪ್ ಆಯ್ಕೆ

4 ಸೆಲ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಲ್ಯಾಪ್ ಟಾಪ್ ಜೊತೆ 90 ವ್ಯಾಟ್ ಅಡಾಪ್ಟರ್ ಅವಶ್ಯಕತೆಯಿರುವ 8 ಸೆಲ್ ಲೀಥಿಯಂ ಐಯಾನ್ ಅವಕಾಶವನ್ನೂ ನೀಡಲಾಗಿದೆ. ಸ್ಥಳೀಯ ತೆರಿಗೆ ಮತ್ತು ಇನ್ನಿತರ ದರಗಳನ್ನು ಹೊರತುಪಡಿಸಿ ಈ ಲ್ಯಾಪ್ ಟಾಪ್ 39,990ರುಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X