ರೋಬೋಟ್ ಲೋಕಕ್ಕೆ ಒಂದು ಪಯಣ
ಚೀನಾ ರೆಸ್ಟೋರೆಂಟ್‌ಗಳಲ್ಲಿ ಅಡುಗೆ ಮಾಡುವಂತ ರೋಬೋಟ್ ನೋಡಿದ್ದೀರಿ, ರತಿ ಸುಖಕೊಡುವ ರೋಬೋಟ್ ಸುದ್ದಿಯನ್ನು ಓದಿದ್ದೀರಿ, ಕುಸಿದ ಕಟ್ಟಡದೊಳಗೆ ನುಸುಳುವ ಸ್ನೇಕ್ ರೋಬೋಟ್ ಬಂದಾಯಿತು. ಒಟ್ಟಿನಲ್ಲಿ ಮನುಷ್ಯನಂತೆ ಕೆಲಸ ಮಾಡುವಂತಹ ರೋಬೋಟ್‌ಗಳು ಈಗಾಗ್ಲೇ ಮಾರುಕಟ್ಟೆಗೆ ಬರ ತೊಡಗಿದೆ.ಒಟ್ಟಿನಲ್ಲಿ ಇನ್ನು ಮುಂದಿನ ದಿನಗಳಲ್ಲಿ ಕೇವಲ ಮನುಷ್ಯನ ನಿಯಂತ್ರಣದ ಮೂಲಕ ಅವನ ಎಲ್ಲಾ ಕೆಲಸಗಳನ್ನು ಮಾಡುವ ರೋಬೋಟ್‌ಗಳು ಬಂದರು ಆಶ್ಚರ್ಯವಿಲ್ಲ. ಒಂದು ವೇಳೆ ಈ ರೀತಿಯ ಏನಾದ್ರೂ ಆದ್ರೆ ವಿಶ್ವ ಯಾವ ರೀತಿ ಇರುತ್ತೆ ಎಂಬುದಕ್ಕೆ ಜಪಾನಿನ ಕಲಾವಿದ ಕೆಲವು ರೊಬೋಟ್‌ಗಳನ್ನು ಮಾಡಿ ಆ ಕಾಲ ಹೇಗಿರುತ್ತೆ ಎಂಬುದನ್ನು ವಿವರಿಸಿ ಕೊಟ್ಟಿದ್ದಾರೆ.
ಈ ರೊಬೋಟ್‌ಗಳನ್ನು ಕಾರ್ಡ್‌ಬೋರ್ಡ್‌ನಿಂದ ತಯಾರಿಸಿದ್ದು ಇದಕ್ಕೆ ಡ್ಯಾನ್‌ಬೋ ಎಂದು ಹೆಸರನ್ನಿಟ್ಟಿದ್ದಾರೆ.ಒಟ್ಟಿನಲ್ಲಿ ನೋಡಲು ಸುಂದರವಾಗಿರುವ ಭವಿಷ್ಯದ ಪ್ರಪಂಚದ ಬಗ್ಗೆ ಬೆಳಕು ಚೆಲ್ಲುವ ಈ ರೋಬೋಟ್‌ಗಳ ಬಗ್ಗೆ ಮಾಹಿತಿ ನೀಡುವ ಈ ಪುಟ್ಟ ಕಾರ್ಡ್‌ಬೋರ್ಡ್ ರೋಬೋಟ್‌ಗಳ ಚಿತ್ರಗಳನ್ನು ಗಿಜ್ಬಾಟ್ ನಿಮಗಾಗಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಲಿಂಕ್ : ವಿಚಿತ್ರವಾಗಿರುವ ಫನ್ನಿ ಫನ್ನಿ ಫೋಟೋಗಳು

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ

ರೋಬೋಟ್ ಯುಗ



Click it and Unblock the Notifications




