Home
ಕಂಪ್ಯೂಟರ್‌‌

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

By Ashwath

ಸದ್ಯದ ಮಾರುಕಟ್ಟೆಯಲ್ಲಿ ಜೆಲ್ಲಿ ಬೀನ್‌ ಓಎಸ್‌ ಹೊಂದಿರುವ ಟ್ಯಾಬ್ಲೆಟ್‌ಗಳನ್ನು ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ.ಹೀಗಾಗಿ ಗಿಜ್ಬಾಟ್‌ ಸದ್ಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ ಕಂಪೆನಿಗಳ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ಲ್ಲಿ ಹೊಸ ಟ್ಯಾಬ್ಲೆಟ್‌ ಖರೀದಿಸಿ.

ವಿವಿಧ ಕಂಪೆನಿಗಳ ಆಕರ್ಷಕ ಟ್ಯಾಬ್ಲೆಟ್ಗಳ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ:
ಆಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಓಎಸ್
10.1 ಇಂಚಿನ ಎಚ್‌ಡಿ ಸ್ಕ್ರೀನ್
3 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದರುಗಡೆ ಕ್ಯಾಮೆರಾ
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
7600 mAh ಬ್ಯಾಟರಿ
ರೂ.8,499 ಬೆಲೆಯಲ್ಲಿ ಖರೀದಿಸಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ:
ಆಂಡ್ರಾಯ್ಡ್ 4.1.1. ಜೆಲ್ಲಿಬೀನ್‌ ಓಎಸ್‌
7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌(1024 X 600 ಪಿಕ್ಸೆಲ್‌)
1.5 GHz ಡ್ಯುಯಲ್ ಕೋರ್‌ ಪ್ರೊಸೆಸರ್
1 GB RAM
2 ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3500 mAh ಬ್ಯಾಟರಿ
ರೂ. 6,499 ಬೆಲೆಯಲ್ಲಿ ಖರೀದಿಸಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ :
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌(1024x600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 (ಜೆಲ್ಲಿ ಬೀನ್) ಓಎಸ್‌
3ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
1GB RAM
16GB ಆಂತರಿಕ ಮೊಮೊರಿ
4000 mAh ಬ್ಯಾಟರಿ
ರೂ. 9,899 ಬೆಲೆಯಲ್ಲಿ ಖರೀದಿಸಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ :
ಅಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್
ಡ್ಯುಯಲ್ ಕೋರ್ ಪ್ರೋಸೆಸರ್‌
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಜ್ರೀನ್‌
0.3 ಎಂಪಿ ಎದುರುಗಡೆ ಕ್ಯಾಮೆರಾ
512 MB RAM
8 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.9,750 ಬೆಲೆಯಲ್ಲಿ ಖರೀದಿಸಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ( 1280x800 ಪಿಕ್ಸೆಲ್ಸ್ ರೆಸೊಲ್ಯುಶನ್)
1 GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌, 3ಜಿ
4325mAh ಬ್ಯಾಟರಿ
ರೂ. 21,999 ಬೆಲೆಯಲ್ಲಿ ಖರೀದಿಸಿ

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ಖರೀದಿಸಲು ಯೋಗ್ಯವಾದ ಜೆಲ್ಲಿಬೀನ್‌ ಟ್ಯಾಬ್ಲೆಟ್‌ಗಳು

ವಿಶೇಷತೆ:
ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ
7 ಇಂಚಿನ ಎಲ್‌ಇಡಿ ಸ್ಕ್ರೀನ್‌(1024 X 600 ಪಿಕ್ಸೆಲ್‌)
1GB of RAM
1 GHz ಸಿಂಗಲ್‌ ಕೋರ್‌ ಪ್ರೋಸೆಸರ್‌
8GB/16GB ಆಂತರಿಕ ಮೊಮೋರಿ
ಹಿಂದುಗಡೆ ಕ್ಯಾಮೆರಾ ಇಲ್ಲ
ಮುಂದುಗಡೆ 1 ಮೆಗಾಪಿಕ್ಸೆಲ್‌ ಕ್ಯಾಮೆರಾ
4270mAh ಬ್ಯಾಟರಿ
ರೂ.9,799 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+