Subscribe to Gizbot

ಆನ್‌ಲೈನ್‌ಲ್ಲಿ ಟಾಪ್‌ ಕಂಪೆನಿಯ ಟಾಪ್‌ ಟ್ಯಾಬ್ಲೆಟ್‌ ಡೀಲ್‌ ಮಾಡಿ

Posted By:

ಸ್ಮಾರ್ಟ್‌ಫೋನ್‌ನಲ್ಲಿ ಕಂಪೆನಿಗಳ ಮಧ್ಯೆ ಹೇಗೆ ಸ್ಪರ್ಧೆಗಳು ಹೆಚ್ಚಾಗುತ್ತಿದಿಯೋ ಅದೇ ರೀತಿಯಲ್ಲಿ ಟ್ಯಾಬ್ಲೆಟ್ನಲ್ಲೂ ಈಗ ಕಂಪೆನಿಗಳ ಮಧ್ಯೆ ಸ್ಪರ್ಧೆ‌ ಹೆಚ್ಚಾಗುತ್ತಿವೆ. ಹಿಂದೆ ಕೆಲವೇ ಕೆಲವು ಕಂಪೆನಿಗಳು ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿದ್ದರೆ ಈಗ ದೇಶಿಯ ಕಂಪೆನಿಗಳು ಟ್ಯಾಬ್ಲೆಟ್ ಮಾರುಕಟ್ಟೆಗೆ ಇಳಿದಿವೆ. ಹೀಗಾಗಿ ಇಲ್ಲಿ ಸದ್ಯ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ ಕಂಪೆನಿಗಳ ಟ್ಯಾಬ್ಲೆಟ್ಗಳ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುವಾವೇ ಮೀಡಿಯಾ ಪ್ಯಾಡ್‌ 10

ಹುವಾವೇ ಮೀಡಿಯಾ ಪ್ಯಾಡ್‌ 10

ವಿಶೇಷತೆ:
10.1 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿಬೀನ್‌ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
16GB ಆಂತರಿಕ ಮೆಮೊರಿ
3 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ, ಜಿಪಿಆರ್‌ಎಸ್‌,ಇಡಿಜಿಇ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
6600 mAh ಬ್ಯಾಟರಿ
ರೂ. 24,990 ಬೆಲೆಯಲ್ಲಿ ಖರೀದಿಸಿ

ನೆಕ್ಸಸ್ 7 ಟ್ಯಾಬ್ಲೆಟ್‌

ನೆಕ್ಸಸ್ 7 ಟ್ಯಾಬ್ಲೆಟ್‌

ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.2 GHz NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ( 1280x800 ಪಿಕ್ಸೆಲ್)
1 GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,ಆದರೆ 3ಜಿ ಇಲ್ಲ
4325mAh ಬ್ಯಾಟರಿ
ರೂ 18,999 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 5100

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 5100

ವಿಶೇಷತೆ:
8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್
1.6 Ghz ಕ್ವಾಡ್‌ ಕೋರ್‌ ಪ್ರೊಸೆಸರ್‍
2 GB RAM
6GB ಆಂತರಿಕ ಮೆಮೊರಿ
5ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,CMOS ಸೆನ್ಸಾರ್‌)
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಮೈಕ್ರೋಯುಎಸ್‌ಬಿ,
64 GB ವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ‌
4600 mAh ಬ್ಯಾಟರಿ
ರೂ 29,900 ಬೆಲೆಯಲ್ಲಿ ಖರೀದಿಸಿ

ಲೆನೋವೋ ಎ 2107

ಲೆನೋವೋ ಎ 2107

ವಿಶೇಷತೆ:
7 ಇಂಚಿನ ಎಲ್‌ಇಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(1024 x 600 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1 GHz ಕ್ವಾರ್ಟೆ‌ಕ್ಸ್‌ ಎ 9 ಪ್ರೊಸೆಸರ್‍
16 GB ಆಂತರಿಕ ಮೆಮೊರಿ
1 GB RAM
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
ವೈಫೈ,3ಜಿ,ಜಿಪಿಎಸ್‌,ಯುಎಸ್‌ಬಿ,ಬ್ಲೂಟೂತ್‌
3550 mAh ಬ್ಯಾಟರಿ
ರೂ. 9,975 ಬೆಲೆಯಲ್ಲಿ ಖರೀದಿಸಿ

ಆಪಲ್‌ ಐಪಾಡ್‌ ಮಿನಿ

ಆಪಲ್‌ ಐಪಾಡ್‌ ಮಿನಿ

ವಿಶೇಷತೆ:
7.9 ಇಂಚಿನ ಎಲ್‌ಇಡಿ ಬ್ಯಾಕ್ಟಿಟ್‌ ಸ್ಕ್ರೀನ್‌(1024 x 768 ಪಿಕ್ಸೆಲ್‌)
ಡ್ಯುಯಲ್‌ ಕೋರ್‌ ಎ 5 ಪ್ರೊಸೆಸರ್‍
ಐಓಎಸ್‌ 6
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಇಡಿಜಿಇ,ಜಿಪಿಎಸ್
16 GB ಆಂತರಿಕ ಮೆಮೋರಿ
ಎಸ್‌ ಕಾರ್ಡ್‌ ಸೌಲಭ್ಯವಿಲ್ಲ
16.3 Watt ಬ್ಯಾಟರಿ
ರೂ. 29,900 ಬೆಲೆಯಲ್ಲಿ ಖರೀದಿಸಿ

ಏಸಸ್ ಫೋನ್‌ ಪ್ಯಾಡ್‌

ಏಸಸ್ ಫೋನ್‌ ಪ್ಯಾಡ್‌

ವಿಶೇಷತೆ:
7 ಇಂಚಿನ ಎಲ್‌ಇಡಿ ಬ್ಯಾಕ್ಟಿಟ್‌ ಐಪಿಎಸ್‌ ಸ್ಕ್ರೀನ್(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್
1.2 GHz ಪ್ರೊಸೆಸರ್‌
1 GB RAM
8 GB ಆಂತರಿಕ ಮೆಮೋರಿ
3 ಎಂಪಿ ಆಟೋ ಫೋಕಸ್‌ವಿರುವ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಬ್ಲೂಟೂತ್‌,ಜಿಪಿಎಸ್‌,ಎ- ಜಿಪಿಎಸ್‌,ಗ್ಲೋನಸ್‌,ಯುಎಸ್‌ಬಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
4270 mAh ಬ್ಯಾಟರಿ
ರೂ. 15,999 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot