Home
ಕಂಪ್ಯೂಟರ್‌‌

ಪೇಟಿಎಂ ಮಾಲ್ ನಲ್ಲಿ ಈ 6 ಲ್ಯಾಪ್ ಟಾಪ್ ಗಳಿಗೆ 20% ರಿಯಾಯಿತಿ

ಹೊಸ ಲ್ಯಾಪ್ ಟಾಪ್ ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದೀರಾ? ಒಂದು ವೇಳೆ ಹೌದಾದರೆ, ಪೇಟಿಎಂ ಮಾಲ್ ನಲ್ಲಿ ಅದಕ್ಕಾಗಿ ನಿಮಗೆ ಉತ್ತಮ ಆಫರ್ ಇದೆ.ಆಸೂಸ್, ಹೆಚ್ ಪಿ, ಲೆನೊವಾ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಲ್ಯಾಪ್ ಗಳಿಗೆ ಪೇಟಿಎಂ ಇಕಾಮರ್ಸ್ ಸೈಟ್ ನಿಮಗೆ ಉತ್ತಮ ಆಫರ್ ನ್ನು ನೀಡುತ್ತಿದೆ. ನಾವಿಲ್ಲಿ ಸದ್ಯ ಪೇಟಿಎಂ ಮಾಲ್ ನಲ್ಲಿ 20 ಶೇಕಡಾ ರಿಯಾಯಿತಿ ಇರುವ 6 ಲ್ಯಾಪ್ ಗಳನ್ನು ಪಟ್ಟಿ ಮಾಡುತ್ತಿದ್ದೇವೆ.

ಆಸೂಸ್ ವಿವೋಬುಕ್ ಎಕ್ಸ್ 507 - 28% ರಿಯಾಯಿತಿಯ ನಂತರ ರುಪಾಯಿ 21,590

ಆಸೂಸ್ ವಿವೋಬುಕ್ ಎಕ್ಸ್ 507 - 28% ರಿಯಾಯಿತಿಯ ನಂತರ ರುಪಾಯಿ 21,590

ಆಸೂಸ್ ವಿವೋಬುಕ್ ಎಕ್ಸ್ 507 ಸದ್ಯ ಪೇಟಿಎಂ ಮಾಲ್ ನಲ್ಲಿ 28 ಶೇಕಡಾ ರಿಯಾಯಿತಿಯಲ್ಲಿ ಲಭ್ಯವಿದೆ. ರಿಯಾಯಿತಿಯ ನಂತರ ಇದರ ಬೆಲೆ 21,590. ಅಷ್ಟೇ ಅಲ್ಲದೆ 2,500 ರುಪಾಯಿಯ ಕ್ಯಾಷ್ ಬ್ಯಾಕ್ ಕೂಡ ಲಭ್ಯವಿದೆ.

ಹೆಚ್ ಪಿ ಎನ್ವಿವೈ 13-ab069TU – 23% ರಿಯಾಯಿತಿಯ ನಂತರ ರುಪಾಯಿ 69,999

ಹೆಚ್ ಪಿ ಎನ್ವಿವೈ 13-ab069TU – 23% ರಿಯಾಯಿತಿಯ ನಂತರ ರುಪಾಯಿ 69,999

ಹೆಚ್ ಪಿ ಎನ್ವಿವೈ 13-ab069TU ನೈಜ ಬೆಲೆ ರುಪಾಯಿ 91,285. ಪೇಟಿಎಂ ಮಾಲ್ ನಲ್ಲಿ ಇದೀಗ 23% ರಿಯಾಯಿತಿ ಇದ್ದು 69,999 ರುಪಾಯಿ ಬೆಲೆಗೆ ನೀವಿದನ್ನು ಖರೀದಿಸುವ ಅವಕಾಶವಿದೆ.

ಲೆನೊವೊ ಐಪ್ಯಾಡ್ 320S – 24% ರಿಯಾಯಿತಿಯ ನಂತರ ರುಪಾಯಿ 44,990

ಲೆನೊವೊ ಐಪ್ಯಾಡ್ 320S – 24% ರಿಯಾಯಿತಿಯ ನಂತರ ರುಪಾಯಿ 44,990

ಲೆನೊವೊ ಐಪ್ಯಾಡ್ 320S ಪೇಟಿಎಂ ಮಾಲ್ ನಲ್ಲಿ 44,990 ರುಪಾಯಿ ಬೆಲೆಗೆ ಲಭ್ಯವಿದೆ. ಅಂದರೆ 24% ರಿಯಾಯಿತಿ ಈ ಲ್ಯಾಪ್ ಟಾಪ್ ಗೆ ಸಿಗುತ್ತಿದೆ. ಇದರ ನೈಜ ಬೆಲೆ 59,390 ರುಪಾಯಿಗಳು.

ಆಸೂಸ್ ವಿವೋಬುಕ್ 15 X510UA-EJ796T – 23% ರಿಯಾಯಿತಿಯ ನಂತರ ರುಪಾಯಿ 31,399

ಆಸೂಸ್ ವಿವೋಬುಕ್ 15 X510UA-EJ796T – 23% ರಿಯಾಯಿತಿಯ ನಂತರ ರುಪಾಯಿ 31,399

ಆಸೂಸ್ ವಿವೋಬುಕ್ 15 X510UA-EJ796T ಗೆ 23% ರಿಯಾಯಿತಿ ಇದೆ. ಇದರ ನೈಜ ಬೆಲೆ 40,990 ರುಪಾಯಿಗಳು. ಇದೀಗ 31,399 ರುಪಾಯಿ ಬೆಲೆಗೆ ಪೇಟಿಎಂನಲ್ಲಿ ಖರೀದಿಸಬಹುದು.

ಲೆನೊವೋ ಐಪ್ಯಾಡ್ 330S – 29% ರಿಯಾಯಿತಿಯ ನಂತರ ರುಪಾಯಿ 33,990

ಲೆನೊವೋ ಐಪ್ಯಾಡ್ 330S – 29% ರಿಯಾಯಿತಿಯ ನಂತರ ರುಪಾಯಿ 33,990

ಲೆನೊವೋ ಐಪ್ಯಾಡ್ 330S ನ ನೈಜ ಬೆಲೆ 47,890 ರುಪಾಯಿಗಳು. ಇದೀಗ 29% ರಿಯಾಯಿತಿ ಇದ್ದು ಸದ್ಯ ಪೇಟಿಎಂ ಮಾಲ್ ನಲ್ಲಿ 33,990 ರುಪಾಯಿ ಬೆಲೆಗೆ ಖರೀದಿಸಬಹುದು.

ಆಸೂಸ್ ವಿವೋಬುಕ್ S14 S406 – 24%ರಿಯಾಯಿತಿಯ ನಂತರ ರುಪಾಯಿ 45,842

ಆಸೂಸ್ ವಿವೋಬುಕ್ S14 S406 – 24%ರಿಯಾಯಿತಿಯ ನಂತರ ರುಪಾಯಿ 45,842

ಆಸೂಸ್ ಲ್ಯಾಪ್ ಟಾಪ್ ನ್ನು ಇದೀಗ 45,842 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಅಂದರೆ 59,990 ರುಪಾಯಿ ಲ್ಯಾಪ್ ಟಾಪ್ 24% ರಿಯಾಯಿತಿಯಲ್ಲಿ ನಿಮಗೆ ಪೇಟಿಎಂ ಮಾಲ್ ನಲ್ಲಿ ಲಭ್ಯವಾಗುತ್ತದೆ.

Best Mobiles in India

English summary
6 Laptops you may buy with minimum 20% discount on Paytm Mall
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+