Home
ಕಂಪ್ಯೂಟರ್‌‌

ಕಂಪ್ಯೂಟರ್‌ಗೆ ಆವಶ್ಯಕ ಈ ಆರು ಅಂಶಗಳು

By Shwetha

ನಿಮ್ಮ ಕಂಪ್ಯೂಟರ್ ಬಗೆಗೆ ನಿಮಗೆಷ್ಟು ಗೊತ್ತು? ಹೌದು ತಂತ್ರಜ್ಞಾನದ ಬಗ್ಗೆ ಒಲವು ಬೆಳೆಸಿಕೊಂಡರೆ ಇಂತಹ ಪ್ರಶ್ನೆಗಳು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಕಂಪ್ಯೂಟರ್ ಬಗೆಗಿನ ಜ್ಞಾನ ಅರೆದು ಕುಡಿದಷ್ಟು ಸುಲಭವಲ್ಲ ಎಂಬುದು ನಿಮಗೆ ಗೊತ್ತೇ?

ಕಂಪ್ಯೂಟರ್‌ನಲ್ಲಿ ಮುಖ್ಯವಾಗಿ ಆರು ಅಂಶಗಳು ಪ್ರಮುಖವಾಗಿರುತ್ತವೆ. ಅದರ ಬಿಟ್ಸ್, ಬೈಡ್ಸ್ ಮತ್ತು ಗಾತ್ರ, ಅಂತರ್ಜಾಲ, ಡೇಟಾ ಪ್ರಯಾಣ, ಎಣಿಕೆ, ಕಂಟ್ರೋಲ್ ಸಿ, ಕಂಟ್ರೋಲ್ ವಿ ಹೀಗೆ ಇದು ಕಂಪ್ಯೂಟರ್‌ನಲ್ಲಿ ಅತಿ ಮುಖ್ಯವಾಗಿ ನೀವು ತಿಳಿದುಕೊಳ್ಳಬೇಕಾದ ಅಂಶಗಳು.

ನೀವು ಕಂಪ್ಯೂಟರ್ ಬಳಕೆಯಲ್ಲಿ ಎಷ್ಟೇ ನಿಪುಣರಾಗಿರಿ, ಅಥವಾ ಅಷ್ಟೊಂದು ಜ್ಞಾನಿಗಳಾಗಿರದಿರಿ ಆದರೆ ಈ ಮಹತ್ವದ ಆರು ಅಂಶಗಳು ನಿಮ್ಮ ಕಂಪ್ಯೂಟರ್‌ನ ಜೀವನಾಡಿಗಳು. ಈ ಆರು ಅಂಶಗಳು ನಿಮಗೆ ಗೊತ್ತಾಯಿತೆಂದರೆ ನಿಮ್ಮ ಕಂಪ್ಯೂಟರ್ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂಬುದು ಖಾತ್ರಿಯಾಗುತ್ತದೆ. ಹಾಗಿದ್ದರೆ ಆ ಆರು ಅಂಶಗಳನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ತುಡಿತ ನಿಮ್ಮದೇ ಈ ಲೇಖನ ಓದುವುದನ್ನು ಮುಂದುವರಿಸಿ.

#1

#1

ಪ್ರತಿ ಗಿಗಾಬೈಟ್‌ಗೆ 1,024 ಮೆಗಾಬೈಟ್‌ಗಳಿರುತ್ತವೆ; 1,024 ಕಿಲೋಬೈಟ್‌ಗಳು ಮೆಗಾಬೈಟ್‌ನಲ್ಲಿ, ಹಾಗೂ 1,024 ಬೈಟ್‌ಗಳು ಕಿಲೋಬೈಟ್‌ಗಳಲ್ಲಿ. ಕಡಿಮೆ ಹಂತಕ್ಕೆ ಇದನ್ನು ವಿಭಜಿಸಿದಾಗ, ನೀವು 8 ಬಿಟ್ಸ್‌ಗಳನ್ನು ಬೈಟ್‌ನಲ್ಲಿ ಪಡೆದುಕೊಳ್ಳುತ್ತೀರಿ. ಇದು ಏಕೆ ಇಷ್ಟೊಂದು ಪ್ರಮುಖವಾಗಿರುತ್ತದೆ? ಏಕೆಂದರೆ ಫ್ಲ್ಯಾಶ್ ಡ್ರೈವ್‌ನಲ್ಲಿ, ಡೇಟಾದ ಪ್ರತಿಯೊಂದು ಬಿಟ್ ಅನ್ನು ಎಂಟು ಪ್ರತ್ಯೇಕ ಮಡಚುವ ಗೇಟ್‌ಗಳಲ್ಲಿ ರಚಿಸಲಾಗುತ್ತದೆ, ಪ್ರತಿಯೊಂದು ಎರಡು ಫಿಸಿಕಲ್ ಟ್ರಾನ್ಸಿಸ್ಟರ್‌ಗಳನ್ನು ಕಂಪ್ರೈಸ್ ಮಾಡುತ್ತಿರುತ್ತದೆ, ಅಂದರೆ ಇವುಗಳು '1' ಅಥವಾ '0' ಎಂದು ತಮ್ಮಷ್ಟಕ್ಕೇ ದಾಖಲಾಗಬಹುದು. ಇದರರ್ಥ 8ಜಿಬಿ ಐಪೋಡ್ ಟಚ್ 549,755,813,888 ಗೇಟ್ಸ್ ಅನ್ನು ತನ್ನ ಅಲ್ಯುಮಿನಿಯಂ ಬೋಡಿಯಲ್ಲಿ ಹೊಂದಿರುತ್ತದೆ.

#2

#2

ಪ್ರತೀ ಬಾರಿ ನೀವು ವೀಡಿಯೋವನ್ನು ಅಥವಾ ವೆಬ್‌ನ ಟಾಪ್ 40 ಅನ್ನು ಸ್ಟ್ರೀಮ್ ಮಾಡುವಾಗ, ಇದು ನಿಜವಾಗಿಯೂ ತಾಂತ್ರಿಕವಾಗಿ ನಿಮ್ಮ ಕಂಪ್ಯೂಟರ್‌ನಲ್ಲಿ ಆಡುವುದಾಗಿದೆ. ಪ್ರತಿಯೊಂದು ಇಂಟರ್ನೆಟ್ ಮೀಡಿಯಾ ಫೈಲ್ ತನ್ನಷ್ಟಕ್ಕೇ ಒಂದು ಸ್ಥಳೀಯ ನಕಲನ್ನು ನಿಮ್ಮ ಮೆಶಿನ್‌ನಲ್ಲಿ ಮಾಡಬೇಕಾಗಿರುತ್ತದೆ. ಇದು ಪ್ರಥಮ ಕೆಲಸವಾಗಿರುತ್ತದೆ.

#3

#3

ನಿಮಗೊಂದು ತುರ್ತು ಪ್ರಯೋಗ: ಈ ಲಿಂಕ್ ಅನ್ನು ಕ್ಲಿಕ್ ಮಾಡಿ, ಇದು ನಿಮ್ಮನ್ನು ವಿಕೀಪೀಡಿಯಾಕ್ಕೆ ಕೊಂಡೊಯ್ಯುತ್ತದೆ. ಒಂದು ಕ್ಲಿಕ್‌ನೊಂದಿಗೆ, ಸರ್ವರ್‌ಗಳಿಂದ ಡೇಟಾ ಗೊಂಚಲನ್ನೇ ನೀವು ಪಡೆಯಬಹುದು ಅದು ಎಷ್ಟು ದೂರವಿದ್ದರೂ ಏನೂ ತೊಂದರೆಯಿಲ್ಲದೆ. ನಿಮ್ಮ ಕಂಪ್ಯೂಟರ್‌ನಿಂದ ಸ್ಥಳೀಯ ವೈ-ಫೈರೂಟರ್ ಅಥವಾ ಮೋಡೆಮ್ ಮೂಲಕ ನಿಮ್ಮ ಕೋರಿಕೆ ಕಂಪ್ಯೂಟರ್‌ನಿಂದ ನೀವು ಇರುವ ಸ್ಥಳಕ್ಕೆ ಹೋಗಿ ತಲುಪುತ್ತದೆ. ಇದಕ್ಕೆ ನಿಮ್ಮ ಅಂತರ್ಜಾಲ ವ್ಯವಸ್ಥೆ ಚೆನ್ನಾಗಿರಬೇಕು.

#4

#4

ಕಂಪ್ಯೂಟರ್ ಜಗತ್ತಿನಲ್ಲಿ ಎಣಿಕೆಯು ಸೊನ್ನೆಯಿಂದ ಆರಂಭಗೊಳ್ಳುತ್ತದೆ ಒಂದರಿಂದ ಅಲ್ಲ. ಇದನ್ನು ಪ್ರೊಗ್ರಾಮಿಂಗ್ ಟ್ರಿವಿಯಾ ಎಂದು ಕರೆಯುತ್ತಾರೆ.

#5

#5

ಕಂಪ್ಯೂಟರ್‌ನ ಸಂಗ್ರಹಣಾ ಡಿವೈಸ್ ಕೆಲವೊಂದು ಕ್ಲಿಷ್ಟಕರವಾದ ಶಫ್ಲಿಂಗ್ ಅನ್ನು ಮಾಡುತ್ತದೆ. ಸಣ್ಣದಾದ 4ಕೆಬಿ ಫೈಲ್ ಅನ್ನು ನೀವು ಬರೆಯುದಿದ್ದರೂ ನಿಮಗೆ 2ಎಂಬಿ ಡ್ರೈವ್ ಅಗತ್ಯವಾಗಿರುತ್ತದೆ. ನೀವು ಇದನ್ನು ತಾತ್ಕಾಲಿಕವಾಗಿ ಉಳಿಸಿ ಮತ್ತು ಇದನ್ನು ಅಳಿಸಿ ಹೊಸದನ್ನು ಬರೆಯಿರಿ. ಈ ಕೆಲಸ ಮಾಡಲು ಸ್ಟೋರೇಜ್ ಡಿವೈಸ್‌ಗೆ ಎಷ್ಟೊಂದು ಕಷ್ಟಕರವಾಗಿರುತ್ತದೆ ಎಂಬುದು ಗೊತ್ತೇ?

#6

#6

ನಮ್ಮಲ್ಲಿ ಹೆಚ್ಚಿನವರು ನಿಮಗೆ ಅರ್ಥವಾಗದೇ ಇರುವಂತಹ ತಂತ್ರಜ್ಞಾನದ ಮೇಲೆ ನಂಬಿಕೆಯನ್ನಿಟ್ಟುಕೊಂಡಿರುತ್ತಾರೆ. ಕಂಪ್ಯೂಟರ್‌ನ ಕೋಡ್ ನಿಮಗೆ ಬೇಕಾದ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಕೋಡ್‌ನ ನಿರ್ವಹಣೆಯನ್ನು ಪ್ರೊಗ್ರಾಮ್‌ಗಳು ಮಾಡುತ್ತವೆ. ಕೋಡ್‌ನಲ್ಲಿ ಸಣ್ಣ ದೋಷವಿದ್ದರೂ ಅದು ನಿಮ್ಮ ಕಂಪ್ಯೂಟರ್‌ಗೆ ಹಾನಿಯನ್ನುಂಟು ಮಾಡುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+