Home
ಕಂಪ್ಯೂಟರ್‌‌

ಇಂಟರ್ನೆಟ್ ಬಿಲ್ ಕಡಿಮೆ ಮಾಡಿಕೊಳ್ಳಲು ಟಿಪ್ಸ್

By Varun
ಇಂಟರ್ನೆಟ್ ಬಿಲ್ ಕಡಿಮೆ ಮಾಡಿಕೊಳ್ಳಲು ಟಿಪ್ಸ್

ಮನೆಯಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಬಳಕೆ ಮಾಡುವ ನಿಮಗೆ ಎಂದಾದರೂ ನೀವು ತೆಗೆದುಕೊಂಡ ಪ್ಲಾನ್ ಗಿಂತಾ ಹೆಚ್ಚಿನ ಬಿಲ್ ಬಂದಿದೆಯಾ?. ಹಾಗಿದ್ದರೆ ಇರುವ ಪ್ಲಾನ್ ನ ಸದ್ಬಳಕೆ ಮಾಡಿಕೊಂಡು ಬಿಲ್ ನ ಹಣ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂದು ತಿಳಿದುಕೊಳ್ಳಲು ನಿಮಗೋಸ್ಕರ ಇಲ್ಲಿದೆ 6 ಟಿಪ್ಸ್:
  • ವೀಡಿಯೋ ಚಾಟಿಂಗ್ (ಸ್ಕೈಪ್, ಫ್ರಿಂಗ್ ) ತುಂಬಾ ಡೇಟಾವನ್ನು ಕಬಳಿಸುತ್ತದೆ. 30 ನಿಮಿಷ ವೀಡಿಯೋ ಚಾಟ್ ಮಾಡಿದರೆ ತಿಂಗಳಿಗೆ 100-300 MB ವರೆಗೂ ಡೇಟಾ ಖೋತಾ ಆಗುತ್ತದೆ. ಹಾಗಾಗಿ ಇದರ ಬಗ್ಗೆ ಎಚ್ಚರ ವಹಿಸಿ.

  • ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವೈ-ಫೈ ಬಳಸಿಕೊಂಡು ಇಂಟರ್ನೆಟ್ ಬಳಸಿ.

  • ಯೂಟ್ಯೂಬ್ ಹಾಗು ಇತರೇ ವೀಡಿಯೋ ವೆಬ್ಸೈಟ್ಗಳಿಂದ ನೀವು ವೀಡಿಯೋ ನೋಡಿದರೆ ಪ್ರತಿ ಗಂಟೆಗೆ 200 MB ವರೆಗೂ ಡೇಟಾ ಖರ್ಚು ಆಗುತ್ತದೆ.

  • ಮೊಬೈಲ್ ನಲ್ಲಿ ನೀವು 3G ಮೂಲಕ ಇಂಟರ್ನೆಟ್ ಬಳಸದಿದ್ದಾಗ "data services " ಅನ್ನು ಸ್ವಿಚ್ ಆಫ್ ಮಾಡಿ ಇಂಟರ್ನೆಟ್ ಬಳಕೆ ಕಡಿಮೆ ಮಾಡಿಕೊಳ್ಳಬಹುದು.

  • ಮೊಬೈಲ್ ಇಂಟರ್ನೆಟ್ (ಸಿಮ್ ಬಳಸಿ ಇಂಟರ್ನೆಟ್ ) ಅನ್ನು ಬಳಸಿ ವೈ-ಫೈ ಮೂಲಕ ಲ್ಯಾಪ್ಟಾಪ್ ಹಾಗು ಟ್ಯಾಬ್ಲೆಟ್ ಗಳಲ್ಲಿ ಇಂಟರ್ನೆಟ್ ಬಳಕೆ ಮಾಡುವುದಕ್ಕೆ ಟೆಥರಿಂಗ್ ಎನ್ನುತ್ತಾರೆ. ಇದು ಕೂಡ ಜಾಸ್ತಿ ಡೇಟಾವನ್ನು ಬಳಸಿಕೊಳ್ಳುತ್ತದೆ.

  • ಆನ್ಲೈನ್ ನಲ್ಲಿ 3D ಗೇಮ್ಸ್ ಆಡಿದರೆ ಪ್ರತಿ ಗಂಟೆಗೆ 100MB ಡೇಟಾ ಖರ್ಚು ಆಗುತ್ತದೆ.

ಈ ಮೇಲಿನ ಅಂಶಗಳ ಬಗ್ಗೆ ನೀವು ಗಮನವಿಟ್ಟುಕೊಂಡರೆ ನೀವು ನಿಮ್ಮ ಇಂಟರ್ನೆಟ್ ಬಿಲ್ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

Best Mobiles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+