Home
ಕಂಪ್ಯೂಟರ್‌‌

ವಿಂಡೋಸ್ 10 ಬಗ್ಗೆ ನಿಮಗೆ ತಿಳಿದಿಲ್ಲದ ಆಚ್ಚರಿಗಳು...!!!

ದಿನ ನಿತ್ಯ ಬಳಕೆಯಲ್ಲಿ ವಿಂಡೋಸ್ 10 ಕುರಿತು ನಮಗೆ ತಿಳಿದಿಲ್ಲ. ಅವುಗಳನ್ನು ತಿಳಿಸುವ ಪ್ರಯತ್ನವೇ ಇದು.

By Precilla Dias

ಸದ್ಯ ಮಾರುಕಟ್ಟೆಯಲ್ಲಿ ವಿಂಡೋಸ್ ಹೆಚ್ಚಿನ ಸದ್ದು ಮಾಡುತ್ತಿದ್ದು, ಅದರಲ್ಲಿಯೂ ವಿಂಡೋಸ್ 10 ಆವೃತ್ತಿಯೂ ಹೆಚ್ಚಿನ ಜನರ ಮನಸ್ಸು ಗೆದ್ದಿದೆ ಎಂದು ಹೇಳಬಹುದು. ಈ ಹಿನ್ನಲೆಯಲ್ಲಿ ವಿಂಡೋಸ್ 10 ಕುರಿತದ ಹಲವು ಟ್ರಿಕ್ಸ್ ಮತ್ತು ಟಿಪ್ಸ್ ಗಳನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ವಿಂಡೋಸ್ 10 ಬಗ್ಗೆ ನಿಮಗೆ ತಿಳಿದಿಲ್ಲದ ಆಚ್ಚರಿಗಳು...!!!

ನಾವು ನೀವು ಬಳಸುತ್ತಿರುವುದು ಸದ್ಯದ ದಿನಗಳಲ್ಲಿ ವಿಂಡೋಸ್ 10 ಕಾರ್ಯಚರಣೆಯಾಗಿದ್ದು, ಇದರಲ್ಲಿ ಹಲವು ಅಂಶಗಳು ಅಡಕವಾಗಿವೆ. ದಿನ ನಿತ್ಯ ಬಳಕೆಯಲ್ಲಿ ಅವುಗಳ ಕುರಿತು ನಮಗೆ ತಿಳಿದಿಲ್ಲ. ಅವುಗಳನ್ನು ತಿಳಿಸುವ ಪ್ರಯತ್ನವೇ ಇದು.

ಎರಡು, ಮೂರು ಸ್ಕ್ರಿನ್:

ಎರಡು, ಮೂರು ಸ್ಕ್ರಿನ್:

ಮಾಕ್ ಓಸ್ ಮಾದರಿಯಲ್ಲಿ ವಿಂಡೋಸ್ 10ನಲ್ಲಿ ನಿಮ್ಮ ಸ್ಕ್ರಿನ್ ಅನ್ನು ಸ್ಪಿಲ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಳ್ಳಿದೆ. ಎರಡು ಮೂರು ಸ್ಕ್ರಿನ್ ಗಳನ್ನು ಒಟ್ಟಿಗೆ ಓಪನ್ ಮಾಡಿಕೊಂಡು ಒಂದರಿಂದ ಒಂದಕ್ಕೆ ಸ್ವಾಪ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವಿಂಡೋಸ್ + ಕನ್ಟ್ರೂಲ್+ ಎಡ ಮತ್ತು ಬಲ ಅರೋಗಳನ್ನು ಪ್ರೆಸ್ ಮಾಡಬೇಕಾಗಿದೆ.

ಸ್ಟ್ರಾಟ್ ಮೆನುವನ್ನು ಬದಲಾಯಿಸಿಕೊಳ್ಳಬಹುದು:

ಸ್ಟ್ರಾಟ್ ಮೆನುವನ್ನು ಬದಲಾಯಿಸಿಕೊಳ್ಳಬಹುದು:

ಇದಲ್ಲದೇ ವಿಂಡೋಸ್ ಸ್ಟ್ರಾಟ್ ಮೆನುವನ್ನು ಬದಲಾಯಿಸಿಕೊಳ್ಳಬಹುದಾಗಿದ್ದು, ಅಲ್ಲದೇ ಅವುಗಳ ಸೈಜ್, ಬಣ್ಣ ಮುಂತಾದವುಗಳನ್ನು ನಮ್ಮ ಇಚ್ಛೆಗೆ ತಕ್ಕಂತೆ ಸರಿ ಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಅವುಗಳನ್ನು ಪಿನ್ ಸಹ ಮಾಡಿಕೊಳ್ಳಬಹುದಾಗಿದೆ.

ವಿಂಡೋಸ್ ನಲ್ಲಿದೆ ಅಸಿಸ್ಸ್ ಟೆಂಟ್:

ವಿಂಡೋಸ್ ನಲ್ಲಿದೆ ಅಸಿಸ್ಸ್ ಟೆಂಟ್:

ವಿಂಡೋಸ್ 10ನಲ್ಲಿ ತನ್ನದೇ ಆದಾ ವಾಯ್ಸ್ ಅಸಿಸ್ಸ್ ಟೆಂಟ್ ಕಾಣಬಹುದಾಗಿದೆ. ಇದಕ್ಕೆ ಕಾರಟನ ಎಂದು ನಾಮಕರಣ ಮಾಡಲಾಗಿದೆ. ಇದು ವಿಂಡೋಸ್ ನೊಂದಿಗೆ ಬರಲಿದ್ದು, ಯಾವುದೇ ಆಪ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಸರ್ಚ್ ಬಾರ್ ನಲ್ಲಿ ಸೆಟಿಂಗ್ ಗೇರ್ ನಲ್ಲಿ ಆಕ್ಟಿವ್ ಮಾಡಬೇಕಾಗಿದೆ.

ಬ್ಯಾಟರಿ ಸೇವ್ ಆಯ್ಕೆ:

ಬ್ಯಾಟರಿ ಸೇವ್ ಆಯ್ಕೆ:

ವಿಂಡೋಸ್ 10ನಲ್ಲಿ ಬ್ಯಾಟರಿ ಸೇವ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ತುಂಬ ತುರ್ತು ಸಮಯದಲ್ಲಿ ನೀವು ಬ್ಯಾಟರಿ ಸೇವ್ ಮೋಡ್ ಆಯ್ಕೆ ಮಾಡಿಕೊಂಡರೆ ಹಿಂಭಾಗದಲ್ಲಿರುವ ಕಾರ್ಯ ನಿರ್ವಹಿಸುವ ಆಪ್ ಗಳನ್ನು ನಿಲ್ಲಿಸಿ ಕೇವಲ ನೀವು ಬಳಸುವ ಆಪ್ ಮಾತ್ರವೇ ಕಾರ್ಯ ನಿರ್ವಹಿಸುವಂತೆ ಮಾಡಲಿದೆ. ಅಲ್ಲದೇ ಪರದೆಯ ಬ್ರೆಟ್ ನೆಸ್ ಸಹ ಕಡಿಮೆ ಮಾಡಲಿದೆ.

ಅಪ್ ಡೇಟ್ ಟೈಮ್ ಫಿಕ್ಸ್ ಮಾಡಬಹುದು:

ಅಪ್ ಡೇಟ್ ಟೈಮ್ ಫಿಕ್ಸ್ ಮಾಡಬಹುದು:

ಇದಲ್ಲದೇ ವಿಂಡೋಸ್ 10 ನಲ್ಲಿ ಬಳಸುವ ಆಪ್ ಮತ್ತು ಓಸ್ ಆಪ್ ಡೇಟ್ ಮಾಡುವ ಟೈಮ್ ಅನ್ನು ನೀವೆ ಸೆಟ್ ಮಾಡಿಕೊಳ್ಳಬಹುದಾಗಿದೆ. ಬಗ್ ಫಿಕ್ಸ್ ಮಾಡುವ ಆಪ್ ಡೇಟ್ ಗಳು ಯಾವ ಸಮಯದಲ್ಲಿ ನಡೆಯಬೇಕು ಎಂಬುದನ್ನು ನೀವೆ ನಿರ್ಧರಿಸಿಕೊಳ್ಳಬಹುದಾಗಿದೆ.

ಮ್ಯಾಪ್:

ಮ್ಯಾಪ್:

ಆಂಡ್ರಾಯ್ಡ್ ಫೋನ್ ಮಾದರಿಯಲ್ಲಿ ನಿಮ್ಮ ಲಾಪ್ ಟಾಪ್ ನಲ್ಲಿಯೂ ಮ್ಯಾಪ್ ನೋಡಿಕೊಳ್ಳಬಹುದಾಗಿದೆ. ಅಲ್ಲದೇ ಇದನ್ನು ಆಫ್ ಲೈನಿನಲ್ಲಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಇಂಟರ್ ನೆಟ್ ಇದ್ದಾಗಲು ಬಳಕೆ ಮಾಡಬಹುದಾಗಿದೆ.

ನೈಟ್ ಲೈಟ್ ಬಳಕೆ ಮಾಡಿಕೊಳ್ಳಬಹುದು:

ನೈಟ್ ಲೈಟ್ ಬಳಕೆ ಮಾಡಿಕೊಳ್ಳಬಹುದು:

ಇದಲ್ಲದೇ ನಿಮ್ಮ ವಿಂಡೋಸ್ 10ನಲ್ಲಿ ರಾತ್ರಿವೇಳೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನೈಟ್ ಲೈಟ್ ಬಳಕೆಯನ್ನು ಮಾಡಿಕೊಳ್ಳಬಹುದಾಗಿದ್ದು, ಅದಕ್ಕಾಗಿ ಡಿಸ್ ಪ್ಲೇ ಸೆಟಿಂಗ್ಸ್ ಗೆ ಹೋಗಿ ನೈಟ್ ಲೈಟ್ ಆಯ್ಕೆಯನ್ನು ಆಕ್ಟಿವೆಟ್ ಮಾಡಿಕೊಳ್ಳಬೇಕು.

ಆಟೋ ಲಾಕ್:

ಆಟೋ ಲಾಕ್:

ನಿಮ್ಮ ಕಂಪ್ಯೂಟರ್ ಅನ್ನು ಆಟೋ ಲಾಕ್ ಮಾಡಬಹುದಾಗಿದೆ. ನಿಮ್ಮ ವಿಂಡೋಸ್ 10 ಗೆ ಮೊಬೈಲ್ ಬ್ಲೂಟೂತ್ ಮೂಲಕ ಸಂಪರ್ಕ ಸಾಧಿಸಿದರೆ ಸಾಕು, ನಿಮ್ಮ ಮೊಬೈಲ್ ನಿಮ್ಮೊಂದಿಗೆ ದೂರಕ್ಕೆ ಸಾಗಿದರೆ ಸಾಕು ನಿಮ್ಮ ಕಂಪ್ಯೂಟರ್ ಲಾಕ್ ಆಗಲಿದೆ.

Best Mobiles in India

English summary
If you got bored of the look of your existing Windows 10, then there are plenty of ways, where you can improve its aesthetics from new themes to wallpaper.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+