Home
ಕಂಪ್ಯೂಟರ್‌‌

ಕಡಿಮೆ ಖರ್ಚು‌,ಕಡಿಮೆ ಬೆಲೆ.. ಎಚ್‌ಪಿ ಪ್ರಿಂಟರ್‌ ಮೋಡಿ

By Sriram Hebbar

ಮನೆಯಲ್ಲಿ ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳ ಬಳಕೆ ಹೆಚ್ಚಾದಂತೆ ಈಗ ಪ್ರಿಂಟರ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಹೆಚ್ಚು ಜನರು ಈಗ ಮನೆಯಲ್ಲಿ ಆಫೀಸ್‌ ಕೆಲಸಗಳಿಗೆ ಸಂಬಂಧಿಸಿದಂತೆ ಎಚ್‌ಪಿ ಕಂಪೆನಿಯ Officejet Pro ಸರಣಿಯ ಇಂಕ್‌ಜೆಟ್‌ ಪ್ರಿಂಟರ್‌ಗಳನ್ನು ಖರೀದಿಸಲು ಇಚ್ಚಿಸುತ್ತಿದ್ದಾರೆ.

ಈ ಸರಣಿಯ ಪ್ರಿಂಟರ್‌ಗಳ ಬೆಲೆ ಕಡಿಮೆಯ ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಹೀಗಾಗಿ ಇಲ್ಲಿ ಏನೇನು ಹೊಸ ತಂತ್ರಜ್ಞಾನ ಮತ್ತು ಇದರಿಂದ ಬಳಕೆದಾರರಿಗೆ ಏನೆಲ್ಲ ಲಾಭ ಮತ್ತಿತರ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ

#1

#1


ಈ ಸಿರೀಸ್‌ ಪ್ರಿಂಟರ್‌ಗಳಲ್ಲಿ ನಿಮಿಷಕ್ಕೆ 19 ಪೇಜ್‌ಗಳನ್ನು ಪ್ರಿಂಟ್‌‌ ಮಾಡಬಹುದಾಗಿದೆ.

#2

#2


ಅಷ್ಟೇ ಅಲ್ಲದೇ ಒಂದು ತಿಂಗಳು 12 ಸಾವಿರ ಪೇಜ್‌‌ಗಳನ್ನು ಪ್ರಿಂಟ್‌ ಮಾಡುವ ಸಾಮರ್ಥ್ಯ ಈ ಪ್ರಿಂಟರ್‌ನಲ್ಲಿದೆ.

#3

#3


ಇನ್ನೂ ಒಂದು ಪೇಜ್‌ನ್ನು ಕಡಿಮೆ ಬೆಲೆಯಲ್ಲಿ ಮುದ್ರಣ ಮಾಡಬಹುದು. ಯಾಕೆಂದರೆ 999 ಬೆಲೆಯ 960 XL ಒಂದು ಕಾಟ್ರಿಜ್‌ನಲ್ಲಿ 1600 ಪೇಪರ್‌‌ಗಳನ್ನು ಮುದ್ರಣ ಮಾಡಬಹುದಾಗಿದೆ.

#4

#4


ಈ ಸರಣಿಯ ಪ್ರಿಂಟರ್‌ಗಳು ಇ ಪ್ರಿಂಟ್‌ ವಿಶೇಷತೆಯನ್ನು ಹೊಂದಿದ್ದು HP's ePrintCenter ವೆಬ್‌ ಸೈಟ್‌ನಲ್ಲಿ ರಿಜಿಸ್ಟರ್‌ ಮಾಡಿ ಮೊಬೈಲ್‌ ಇಮೇಲ್‌ ಮೂಲಕವೇ ದೂರದಿಂದಲೇ ಪ್ರಿಂಟ್‌ ತೆಗೆಯಬಹುದಾಗಿದೆ.

#5

#5

ಜೊತೆಗೆ ಶೇ.50 ಪೇಪರ್‌ ಬಳಕೆಯನ್ನು ಕಡಿಮೆ ಮಾಡುತ್ತದೆ. ಪೇಪರ್‌ನ ಎರಡು ಕಡೆಯಲ್ಲಿ ಆಟೋಮ್ಯಾಟಿಕ್‌ ಆಗಿ ಪ್ರಿಂಟ್‌ ತೆಗೆಯಬಹುದಾಗಿದೆ.

#6

#6

ಎಚ್‌ಪಿ ಆಫ್‌ ಜೆಟ್‌ ಪ್ರಿಂಟ್‌ ಸರಣಿಯಲ್ಲಿ 16 ಪ್ರಿಂಟರ್‌ಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.

#7

#7


ಈ ಪ್ರಿಂಟರ್‌ಗಳಿಗೆ ಎಚ್‌ಪಿ ಕಂಪೆನಿ 3 ವರ್ಷದ ವಾರಂಟಿಯನ್ನುನೀಡುತ್ತಿದೆ.

#8

#8

ಈ ಸರಣಿಯ ಕಪ್ಪು ಬಿಳುಪು ಪ್ರಿಂಟರ್‌ಗಳ ಆರಂಭದ ಬೆಲೆ 7,999 ರೂಪಾಯಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+