ಹೊಸ ತಲೆಮಾರಿನ ಇಂಕ್‌ಜೆಟ್ ಪ್ರಿಂಟರ್ ಖರೀದಿಸಲು 9 ಕಾರಣಗಳು
ಎಚ್‌ಪಿ ಕಂಪೆನಿ ಇನ್ನೊಂದು ಪ್ರಿಂಟರ್‌ಗೆ ಹೊಸ ಆಫರ್ ಪ್ರಕಟಿಸಿದೆ. HP Officejet Pro e-AIO ಸರಣಿಯ ಪ್ರಿಂಟರ್‌ಗಳಿಗೆ ಎಚ್‌ಪಿ ಆಫರ್ ಪ್ರಕಟಿಸಿದ್ದು ಈ ಸರಣಿಯ ಪ್ರಿಂಟರ್‌ಗಳ ವಿಶೇಷತೆ ಮತ್ತು ಆಫರ್ ವಿವರವನ್ನು ಇಲ್ಲಿ ನೀಡಲಾಗಿದೆ.
| ಉತ್ತಮ ಗುಣಮಟ್ಟದ ಪ್ರಿಂಟ್: | ![]() |
ಈ ಪ್ರಿಂಟರ್‌ನಲ್ಲಿ ಲೇಸರ್ ಗುಣಮಟ್ಟದ ಪ್ರಿಂಟ್ ತೆಗೆಯಬಹದಾಗಿದ್ದು ಗ್ರಾಹಕ ಸ್ನೇಹಿ ಪ್ರಿಂಟರ್ ಆಗಿದೆ. |
ನಿಮಿಷಕ್ಕೆ 19 ಪೇಜ್ ಪ್ರಿಂಟ್: |
![]() |
ಈ ಸಿರೀಸ್ ಪ್ರಿಂಟರ್‌ಗಳಲ್ಲಿ ನಿಮಿಷಕ್ಕೆ 19 ಪೇಜ್‌ಗಳನ್ನು ಪ್ರಿಂಟ್ ಮಾಡಬಹುದಾಗಿದೆ. |
ತಿಂಗಳಿಗೆ 12 ಸಾವಿರ ಪುಟ: |
![]() |
ಅಷ್ಟೇ ಅಲ್ಲದೇ ಒಂದು ತಿಂಗಳು 12 ಸಾವಿರ ಪೇಜ್‌ಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯ ಈ ಪ್ರಿಂಟರ್‌ನಲ್ಲಿದೆ. |
|
![]() |
ಒಂದು ಪೇಜ್‌ನ್ನು ಕಡಿಮೆ ಬೆಲೆಯಲ್ಲಿ ಮುದ್ರಣ ಮಾಡಬಹುದು. ಯಾಕೆಂದರೆ 999 ಬೆಲೆಯ 960 XL ಒಂದು ಕಾಟ್ರಿಜ್‌ನಲ್ಲಿ 1600 ಪೇಪರ್‌ಗಳನ್ನು ಮುದ್ರಣ ಮಾಡಬಹುದಾಗಿದೆ. |
| ಇ ಪ್ರಿಂಟ್ ವಿಶೇಷತೆ: | ![]() |
ಈ ಸರಣಿಯ ಪ್ರಿಂಟರ್‌ಗಳು ಇ ಪ್ರಿಂಟ್ ವಿಶೇಷತೆಯನ್ನು ಹೊಂದಿದ್ದು HP's ePrintCenter ವೆಬ್ ಸೈಟ್‌ನಲ್ಲಿ ರಿಜಿಸ್ಟರ್ ಮಾಡಿ ಮೊಬೈಲ್ ಇಮೇಲ್ ಮೂಲಕವೇ ದೂರದಿಂದಲೇ ಪ್ರಿಂಟ್ ತೆಗೆಯಬಹುದಾಗಿದೆ. |
ಎರಡು ಕಡೆ ಪ್ರಿಂಟ್: |
![]() |
ಈ ಸರಣಿಯ ಪ್ರಿಂಟರ್‌ಗಳು ಶೇ.50 ಪೇಪರ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಪೇಪರ್‌ನ ಎರಡು ಕಡೆಯಲ್ಲಿ ಆಟೋಮ್ಯಾಟಿಕ್ ಆಗಿ ಪ್ರಿಂಟ್ ತೆಗೆಯಬಹುದಾಗಿದೆ. |
ನೆಟ್‌ವರ್ಕ್: |
![]() |
ನಿಮ್ಮ Ethernet ಕೇಬಲ್ ಮೂಲಕ ಆಫೀಸ್ ನೆಟ್‌ವರ್ಕ್‌ನಲ್ಲಿರುವ ಇತರರು ಪ್ರಿಂಟರ್‌ನಲ್ಲಿ ಪ್ರಿಂಟ್ ತೆಗೆಯಬಹುದು. |
| ಬೆಲೆ: | ![]() |
ಈ ಸರಣಿಯ ಕಪ್ಪು ಬಿಳುಪು ಪ್ರಿಂಟರ್‌ಗಳ ಆರಂಭದ ಬೆಲೆ 7,999 ರೂಪಾಯಿಯಾಗಿದ್ದು,ಈ ಪ್ರಿಂಟರ್‌ಗಳಿಗೆ ಎಚ್‌ಪಿ ಕಂಪೆನಿ 3 ವರ್ಷದ ವಾರಂಟಿಯನ್ನುನೀಡುತ್ತಿದೆ. |
ಹೆಚ್ಚಿನ ಮಾಹಿತಿಗೆ ಮೆಸೇಜ್ ಕಳುಹಿಸಿ:
1 ವರ್ಷ ಸ್ಟ್ಯಾಂಡರ್ಡ್ ವಾರಂಟಿ +2 ವರ್ಷ ವಿಸ್ತರಿಸಿದ ವಾರಂಟಿಯನ್ನು ಎಚ್‌ಪಿ ನೀಡಿದೆ. ಅಕ್ಟೋಬರ್1, 2013ರಿಂದ ಜನವರಿ 31ರವರ ನಡುವೆ ಖರೀದಿಸಿದ ಪ್ರಿಂಟರ್ ಪ್ರಿಂಟರ್‌ಗಳಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು. www.hp.com/in/monoink
ಹೆಚ್ಚಿನ ಮಾಹಿತಿಗೆ 'OJ' ಟೈಪ್ ಮಾಡಿ 56070 ನಂಬರ್‌ಗೆ ಮೆಸೇಜ್ ಮಾಡಬಹುದು. ಜನವರಿ 31ರವರೆಗೆ ಮಾತ್ರ ಈ ಆಫರ್‌ಗಳು ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದ್ದು ವೆಬ್‌ಸೈಟ್‌ನಲ್ಲಿ ಯಾವೆಲ್ಲ ಮಹಾನಗರಗಳಲ್ಲಿ ಈ ಆಫರ್ ಅನ್ವಯವಾಗಲಿದೆ ಎನ್ನುವುದನ್ನು ನೋಡಬಹುದು.


Click it and Unblock the Notifications







