ಆಕಾಶ್ 2 ಟ್ಯಾಬ್ಲೆಟ್:ವೆಚ್ಚ ಕಡಿಮೆ ಮಾಡಲು ಮತ್ತೆ 3 ಐ.ಐ.ಟಿ
oi
-Varun
By Varun

ಮಾನವ ಸಂಪನ್ಮೂಲ ಇಲಾಖೆಯು 220 ಮಿಲಿಯನ್ ಟ್ಯಾಬ್ಲೆಟ್ ಗಳನ್ನು ಪೂರೈಸಬೇಕಾಗಿದ್ದು ಈಗಾಗಲೇ ಉತ್ಪಾದನೆ ಮಾಡುತ್ತಿರುವ ಐ.ಐ.ಟಿ ರಾಜಸ್ಥಾನದ ಜೊತೆ, ಐ.ಐ.ಟಿ ಮುಂಬೈ, ಐ.ಐ.ಟಿ ಚೆನ್ನೈ ಮತ್ತು ಐ.ಐ.ಟಿ ಕಾನ್ಪುರ ಗಳನ್ನೂ ಸೇರಿಸಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮ ಹಾಗು ಗುಣಮಟ್ಟದ ದೇಶೀಯ ಬಿಡಿ ಭಾಗಗಳನ್ನೇ ಬಳಸಿ ತಯಾರಿಸಲು ಯೋಚಿಸಿದೆ.
ಈಗಾಗಲೇ ಇರುವ ಬೇಡಿಕೆಯನ್ನು ಪೂರೈಸಲು ಕಷ್ಟವಾಗಿರುವುದರಿಂದ ಹಾಗು ಬರುವ 2014 ವೇಳೆಗೆ ಇನ್ನೂ 22 ಕೋಟಿ ಟ್ಯಾಬ್ಲೆಟ್ ಉತ್ಪಾದಿಸಿ ಪ್ರತಿಯೊಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿತರಿಸುವ ಯೋಚನೆ ಕೇಂದ್ರ ಸರ್ಕಾರವು ಹೊಂದಿದ್ದು, ತನ್ನ ಒಡೆತನದ ಇತರ ಕಂಪನಿಗಳನ್ನೂ ತೊಡಗಿಸಲು ಆಸಕ್ತಿ ಹೊಂದಿದೆ.
Comments
More from GizBot
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications




