ಆಕಾಶ್, ಬಿ.ಎಸ್.ಎನ್.ಎಲ್ ನಂತರ ಈಗ ಎಟ್ಯಾಬ್ ಸರದಿ

By Varun
|
ಆಕಾಶ್, ಬಿ.ಎಸ್.ಎನ್.ಎಲ್ ನಂತರ ಈಗ ಎಟ್ಯಾಬ್ ಸರದಿ

ಒಂದು ವಾರವೂ ಕಳೆದಿಲ್ಲ ಆಗಲೇ ಬಿ.ಎಸ್.ಎನ್.ಎಲ್ ನ ಟ್ಯಾಬ್ಲೆಟ್ ಗಳಿಗೆ ಸ್ಪರ್ಧೆ ಒಡ್ಡಲು ಮತ್ತೊಂದು ಹೊಸ ಟ್ಯಾಬ್ ಲೆಟ್ ಬಂದಿದೆ.

ಅಕ್ರಾಸ್ ವರ್ಲ್ಡ್ ಎಜುಕೇಶನ್ ಮತ್ತು ದೆಹಲಿ ಮೂಲದ ಗೋ-ಟೆಕ್ ಕೈ ಜೋಡಿಸಿ ಕೇವಲ 5ಸಾವಿರ ರೂಪಾಯಿಗೆ ಟ್ಯಾಬ್ಲೆಟ್ ಹೊರತಂದಿದೆ. ಈ ಟ್ಯಾಬ್ಲೆಟ್ ಮಾರ್ಚ್ 2 ನೆ ವಾರಕ್ಕೆ ಬರಲಿದ್ದು ಆಂಡ್ರಾಯ್ಡ್ ಒ.ಎಸ್ ಆಧಾರಿತ ಟ್ಯಾಬ್ಲೆಟ್ ಆಗಿದೆ.

ಇದರ ಫೀಚರ್ಗಳು ಈ ರೀತಿ ಇವೆ

  • 7 ಇಂಚ್ ಸ್ಕ್ರೀನ್

  • 1.1 GHz ಪ್ರೊಸೆಸರ್

  • 16GB ಗೆ ವಿಸ್ತರಿಸಬಹುದಾದ ಮೆಮೊರಿ

  • 512MB ರಾಮ್

  • 2GB ಆಂತರಿಕ ಮೆಮೊರಿ

  • ವೈಫೈ

  • ಬಾಹ್ಯ 3G ಯುಎಸ್ಬಿ ಡಾಂಗಲ್
ಐದು ಬಣ್ಣಗಳಲ್ಲಿ ಈ ಟ್ಯಾಬ್ಲೆಟ್ ಲಭ್ಯವಿದೆ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X