Subscribe to Gizbot

ಏನ್ಸಾರ್ ಆಪಲ್ ಗೆ ಏಸರ್ ಪೈಪೋಟಿ ನೀಡುತ್ತದಂತೆ?

Posted By:
ಏನ್ಸಾರ್ ಆಪಲ್ ಗೆ ಏಸರ್ ಪೈಪೋಟಿ ನೀಡುತ್ತದಂತೆ?

ಜನರು ಲ್ಯಾಪ್ ಟಾಪ್ ಕೊಳ್ಳುವಾಗ ಚಿಕ್ಕದಾಗಿರಬೇಕು, ತೆಳುವಾಗಿರಬೇಕು ಮತ್ತು ದಕ್ಷತೆಯನ್ನು ಹೊಮದಿರಬೇಕೆಂದು ಬಯಸುವುದು ಸಹಜ. ಏಸರ್ ಕೂಡ ಅಂತಹದೆ ಲ್ಯಾಪ್ ಟಾಪ್ ತಯಾರಿಸಿ ಅದರ ಬೆಲೆಯನ್ನು ಆಪಲ್ ಲ್ಯಾಪ್ ಗಿಂತ ಕಡಿಮೆ ಬೆಲೆಯಲ್ಲಿ ಆದರೆ ಆಪಲ್ ನಷ್ಟೆ ಸಾಮರ್ಥ್ಯವನ್ನು ಹೊಂದಿರುವಂತಹ ಲ್ಯಾಪ್ ಟಾಪ್ ತಯಾರಿಸುವ ಯೋಜನೆಯನ್ನು ಹೊಂದಿದೆ.

ಬರಲಿರುವ ಈ ಸಾಧನವು 15 ಇಂಚಿನ ಸ್ಕ್ರೀನ್ ಹೊಂದಿದ್ದು ಇತರ ಅಲ್ಟ್ರಾ ಬುಕ್ ಸಾಧನಕ್ಕಿಂತ ಆಕರ್ಷಕವಾಗಿದೆ. ಇದು ಬಂದರೆ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಏಸರ್ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.

ಈ ಏಸರ್ ಲ್ಯಾಪ್ ಟಾಪ್ ಸುಮಾರು ರು.40, 000ಗೆ ಲಭ್ಯವಾಗಲಿದ್ದು, ಇದನ್ನು 2012ರ ಮಧ್ಯೆದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot