ಏಸರ್ ಆಸ್ಪೈರ್ One D270 ಮಿನಿ ಲ್ಯಾಪ್ ಟಾಪ್

Posted By: Varun
ಏಸರ್ ಆಸ್ಪೈರ್ One D270 ಮಿನಿ ಲ್ಯಾಪ್ ಟಾಪ್

ಕಡಿಮೆ ತೂಕದ ನೆಟ್ ಬುಕ್ ಗಳು ಈಗ ಭಾರೀ ಫೇಮಸ್. ಸಣ್ಣ ಬಜೆಟ್ ಗೆ ಉತ್ತಮ ಫೀಚರ್ ನೊಂದಿಗೆ ಬರುವ ಈ ಮಿನಿ ಲ್ಯಾಪ್ಟಾಪ್ ಗಳು ಆರಾಮದಾಯಕ ಕೂಡ.

ಅಂತಹ ನೆಟ್ ಬುಕ್ ಗಳ ವಿಚಾರಕ್ಕೆ ಬಂದರೆ ಏಸರ್ ಕಂಪನಿಯ ಉತ್ಪನ್ನಗಳು ಅತ್ಯುತ್ತಮವಾಗಿದ್ದು ಅನೇಕ ಮಾಡೆಲ್ ಗಳನ್ನ ಬಿಡುಗಡೆ ಮಾಡುತ್ತಲೇ ಇರುತ್ತವೆ.ಅದರ ಸಾಲಿಗೆ ಈಗ ಮತ್ತೊಂದು ಹೊಸ ಮಾಡೆಲ್ ಸೇರ್ಪಡೆಯಾಗಿದೆ. ಅದೇಏಸರ್ ಆಸ್ಪೈರ್ One D270.

ಇದರ ಫೀಚರ್ ಗಳು ಈ ರೀತಿ ಇವೆ:

 • 10.1 ಇಂಚು ಸ್ಕ್ರೀನ್

 • ಇಂಟೆಲ್ ಆಟಮ್ ಪ್ರೋಸೆಸರ್

 • 1 GB ರಾಮ್.

 • 320 GB ಹಾರ್ಡ್ ಡಿಸ್ಕ್.

 • ಇಂಟೆಲ್ 3600 ಗ್ರಾಫಿಕ್ಸ್.

 • 8 ಗಂಟೆಗಳ ಬ್ಯಾಟರಿ ಬ್ಯಾಕಪ್.

 • 0.3 ಮೆಗಾ ಪಿಕ್ಸೆಲ್ ವೆಬ್ ಕ್ಯಾಮ್.

 • ವೈ-ಫೈ .

 • HDMI ಔಟ್.

 • USB 2.0 ಪೋರ್ಟ್ಸ್.

 • ತೂಕ-1.3 ಕೆಜಿ

 • ವಿನ್ ಡೋಸ್ 7.0
 

ಇದರ ಬೆಲೆ ಕೇವಲ 14,000 ರೂಪಾಯಿ .

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot