ಏಸರ್ ಒನ್ 725 ಸುಧಾರಿತ ಲ್ಯಾಪ್ಟಾಪ್ ಬರಲಿದೆ

By Varun
|
ಏಸರ್ ಒನ್ 725 ಸುಧಾರಿತ ಲ್ಯಾಪ್ಟಾಪ್ ಬರಲಿದೆ

ಲ್ಯಾಪ್ಟಾಪುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಏಸರ್ ಈಗಕಳೆದ ವರ್ಷ ಬಿಡುಗಡೆಯಾಗಿದ್ದಏಸರ್ ಅಸ್ಪೈರ್ ಒನ್ 722ದ ಸುಧಾರಿತಮಾಡಲ್ ಆದ ಏಸರ್ ಒನ್ 725 ಮಾಡಲ್ ಅನ್ನು ಹೊರತರಲಿದೆ ಎಂದು ಕಂಪನಿ ತಿಳಿಸಿದೆ.

ಈ ನೋಟ್ ಬುಕ್ ನ ಫೀಚರುಗಳು ಈ ರೀತಿ ಇವೆ:

  • 11.6 ಇಂಚಿನ ಸ್ಕ್ರೀನ್

  • ವಿಂಡೋಸ್ 7 ಪ್ರೀಮಿಯಂ ಆವೃತ್ತಿ

  • 1 GHz AMD ಸಿ-60 ಪ್ರೊಸೆಸರ್

  • Radeon HD 6290 ಗ್ರಾಫಿಕ್ಸ್

  • ಆಡಿಯೋ ಹಾಗು ವಿಡಿಯೋ ಪ್ಲೇಯರ್

  • 4GB DDR3 ರಾಮ್

  • 500GB ಹಾರ್ಡ್ ಡ್ರೈವ್

  • SD, MS PRO, xD, MMC ಕಾರ್ಡ್ ಸ್ಲಾಟ್

  • GPS, ವೈಫೈ, ಬ್ಲೂಟೂತ್, USB ಪೋರ್ಟ್

ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಬರುವ ಈ ಲ್ಯಾಪ್ಟಾಪ್ ನ ಬೆಲೆ ಇನ್ನೂ ನಿಗದಿಯಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X