ಏಸರ್ ಮತ್ತು ಎಸಸ್ ನಡುವೆ ತೀವ್ರ ಪೈಪೋಟಿ, ಜಯ ಯಾರಿಗೆ?

Posted By: Staff
ಏಸರ್ ಮತ್ತು ಎಸಸ್ ನಡುವೆ ತೀವ್ರ ಪೈಪೋಟಿ, ಜಯ ಯಾರಿಗೆ?

ಏಸರ್ ಮತ್ತು ಏಸಸ್ ನಡುವೆ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಅಧಿಕ ಸ್ಪರ್ಧೆ ಇದೆ. ಇದೀಗ ಈ ಎರಡೂ ಕಂಪನಿಗಳೂ ಏಸರ್ ಏಸ್ಪೈರ್ S3 ಮತ್ತು ಏಸಸ್ ಝೆನ್ ಬುಕ್ UX31E ಲ್ಯಾಪ್ ಟಾಪ್ ಗಳನ್ನು ತಯಾರಿಸಿದೆ. ಈ ಎರಡೂ ಸಾಧನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇವುಗಳ ಗುಣಮಟ್ಟದ ಗುಣ ಲಕ್ಷಣಗಳು ಈ ಲ್ಯಾಪ್ ಟಾಪ್ ಗಳ ನಡುವೆ ಸ್ಪರ್ಧೆಯನ್ನು ಹೆಚ್ಚು ಮಾಡಿದೆ.

ಈ ಎರಡೂ ಲ್ಯಾಪ್ ಟಾಪ್ ಗಳಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು:

* ವಿಂಡೋಸ್ 7 ಆಪರೆಟಿಂಗ್  ಸಿಸ್ಟಮ್

* ಇಂಟೆಲ್ ಕೋರ್ i5/i7 ಪ್ರೊಸೆಸರ್

* 4 GB ಸಾಮರ್ಥ್ಯದ DDR3 SDRAM

* ಇಂಟೆಲ್ ಚಿಪ್ ಸೆಟ್

ಅದರಲ್ಲಿ ಏಸರ್ ಏಸ್ಪೈರ್ S3ಯಲ್ಲಿ UM67  ಎಕ್ಸ್ ಪ್ರೆಸ್ ಚಿಪ್ ಸೆಟ್

ಏಸಸ್ ಝೆನ್ ಬುಕ್ UX31Eನಲ್ಲಿ QS67 ಎಕ್ಸ್ ಪ್ರೆಸ್ ಚಿಪ್ ಸೆಟ್

* ಅಲ್ಟ್ರಾ ಸ್ಲಿಮ್

* ಬ್ಲೂಟೂಥ್ ಮತ್ತು USB ಸಂಪರ್ಕ

* 802.11 b/ g/ n ಸಂಪರ್ಕ

* HDMI ಇನ್  ಪುಟ್ ಪೋರ್ಟ್

ಇವುಗಳಲ್ಲದೆ ಏಸರ್ ಏಸ್ಪೈರ್ S3:

* 13.3 ಇಂಚಿನ ಸ್ಕ್ರೀನ್ ಡಿಸ್ ಪ್ಲೇ ಮತ್ತು 1600 x 1900 ಪಿಕ್ಸಲ್ ರೆಸ್ಯೂಲೇಶನ್

* 13.3 ಇಂಚಿನ ಆಕ್ಟೀವ್ ಮ್ಯಾಟರಿಕ್ಸ್ TFT ಕಲರ್ LCD ಡಿಸ್ ಪ್ಲೇ

* ಲ್ಯಾಪ್ ಟಾಪ್ ಗಾತ್ರ 323 x 219 x 17.5ಮಿಮಿ

* 3260 mAh -3 ಸೆಲಿಥೀಯಂ ಐಯಾನ್ ಬ್ಯಾಟರಿ

ಏಸಸ್ ಝೆನ್ ಬುಕ್ UX31E:

* ಲ್ಯಾಪ್ ಟಾಪ್ ಗಾತ್ರ 32.5 x 22.3 x 0.3 ಮಿಮಿ

* 50W ಪಾಲಿಮರ್ ಬ್ಯಾಟರಿ

ಈ ಲ್ಯಾಪ್ ಟಾಪ್ ಸಧ್ಯದಲ್ಲಿಯೆ  ಮಾರುಕಟ್ಟೆಗೆ ಬರಲಿದ್ದು ಬೆಲೆಯಲ್ಲಿ ಸುಮಾರು ಏಸರ್ ಏಸ್ಪೈರ್ S3  ರು. 90, 000 ಮತ್ತು ಏಸಸ್ ಝೆನ್ ಬುಕ್ UX31E  ರು. 50,000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot