Subscribe to Gizbot

ವಿಶ್ವದ ಚಿಕ್ಕ ಏಸರ್‌ ಟ್ಯಾಬ್ಲೆಟ್‌ ಭಾರತದಲ್ಲಿ ಬಿಡುಗಡೆ

Posted By:

ಏಸರ್‌ ಕಂಪೆನಿಯ ವಿಶ್ವದ ಸಣ್ಣ ವಿಂಡೋಸ್‌ 8 ಆಂಪರೇಟಿಂಗ್ ಸಿಸ್ಟಂ ಹೊಂದಿರುವ ಟ್ಯಾಬ್ಲೆಟ್‌ ಭಾರತದಲ್ಲಿ ಬಿಡುಗಡೆಯಾಗಿದೆ. 8.1 ಇಂಚಿನ ಏಸರ್‌ ಐಕೋನಿಕಾ ಡಬ್ಲ್ಯೂ 3 ಟ್ಯಾಬ್ಲೆಟ್‌ಗೆ ಏಸರ್‌ ಇಂಡಿಯಾ 30,499 ಬೆಲೆ ನಿಗದಿ ಮಾಡಿದೆ. ಈ ವಾರದಲ್ಲಿ ಬಿಡುಗಡೆಯಾಗಿದ್ದಕ್ಕೆ ಏಸರ್‌ ಆಫರ್‌ ಪ್ರಕಟಿಸಿದ್ದು ಗ್ರಾಹಕರು 27,999 ರೂ ನೀಡಿ ಈ ಹೊಸ ವಿಂಡೋಸ್‌ 8 ಓಎಸ್‌ ಟ್ಯಾಬ್ಲೆಟ್‌ ಖರೀದಿಸಬಹುದು. ಈ ಆಫರ್‌ ಈ ಒಂದು ತಿಂಗಳು ಜಾರಿಯಲ್ಲಿರುತ್ತದೆ ಎಂದು ಏಸರ್‌ ಇಂಡಿಯಾ ತಿಳಿಸಿದೆ.

ಏಸರ್‌ ಐಕೋನಿಕಾ ಡಬ್ಲ್ಯೂ 3(Acer Iconia W3)

ವಿಶೇಷತೆ:

  • 8.1 ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
  • ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ
  • 1.5GHz Intel Atom ಪ್ರೊಸೆಸರ್‌
  • 2GB RAM
  • 64 GB ಆಂತರಿಕ ಮೆಮೋರಿ
  • 2.0 ಎಂಪಿ ಮುಂದುಗಡೆ ಕ್ಯಾಮೆರಾ
  • 2.0 ಎಂಪಿ ಹಿಂದುಗಡೆ ಕ್ಯಾಮೆರಾ
  • ಮೈಕ್ರೋ ಯುಎಸ್‌ಬಿ 2.0.3.5 ಎಂಎಂ ಆಡಿಯೋ ಜ್ಯಾಕ್‌,ಬ್ಲೂಟೂತ್‌ 4.0,ವೈಫೈ
  • 32GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ

ವಿವಿಧ ಕಂಪೆನಿಗಳ ಟ್ಯಾಬ್ಲೆಟ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ಏಸರ್‌ ಐಕೋನಿಕಾ ಡಬ್ಲ್ಯೂ 3

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot