ಏಸರ್ ಐಕಾನಿಯ ಟ್ಯಾಬ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್
oi
-Varun
By Varun

ಲ್ಯಾಪ್ಟಾಪ್ ಉತ್ಪಾದನೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಏಸರ್ಕಂಪನಿಯು, ಐಕಾನಿಯ ಬ್ರಾಂಡ್ ನ ಸರಣಿಯಲ್ಲಿ ಹೊಸ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ.
ಏಸರ್ ಐಕಾನಿಯ ಟ್ಯಾಬ್ A110 ಹೆಸರಿನ ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ನ ವಿಶೇಷ ಏನೆಂದರೆ, ಇದು ಖ್ಯಾತ ಗ್ರಾಫಿಕ್ ಕಾರ್ಡ್ ಉತ್ಪಾದಕ NVIDIAದ, NVIDIA ಟೆಗ್ರಾ 3 ಪ್ರೋಸೆಸರ್ ಹೊಂದಿದೆ.
ಇದರ ಫೀಚರುಗಳು ಈ ರೀತಿ ಇವೆ:
- 7 ಇಂಚ್ ನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
- 1024 x 600 ಪಿಕ್ಸೆಲ್ ರೆಸಲ್ಯೂಶನ್
- ಲೈಟ್ ಸೆನ್ಸರ್ ಹಾಗು ಪ್ರಾಕ್ಸಿಮಿಟಿ ಸೆನ್ಸರ್
- ಕ್ವಾಡ್ ಕೋರ್ NVIDIA ದ ಟೆಗ್ರಾ 3 ಪ್ರೋಸೆಸರ್
- 1 GB ರಾಮ್
- 2 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ(ವಿಡಿಯೋ ಕಾಲಿಂಗ್ ಅನುಕೂಲ ಒದಗಿಸುತ್ತದೆ)
- 8000 MB ಆಂತರಿಕ ಮೆಮೊರಿ
- 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 3G ಸೌಲಭ್ಯ
- ಬ್ಲೂಟೂತ್ 3.0,ವೈಫೈ,USB 2.0, ಜಿಪಿಎಸ್
- ಸ್ಟೀರಿಯೋ ಸ್ಪೀಕರ್ ಗಳು
- ಆಂತರಿಕ ಯೂಟ್ಯೂಬ್ (ಡೌನ್ಲೋಡ್ ಮಾಡಿ ವೀಡಿಯೋ ನೋಡುವ ಪ್ರಮೇಯ ಇರುವುದಿಲ್ಲ)
- ಫೇಸ್ ಬುಕ್ ಹಾಗು ಟ್ವಿಟರ್ ಆಪ್
- ವೆಬ್ ಬ್ರೌಸಿಂಗ್ ಗೆ ಸಹಾಯ ಮಾಡುವ HTML, HTML5, XHTML ಮತ್ತು ಫ್ಲಾಶ್
- ಟ್ಯಾಬ್ಲೆಟ್ ನಿಂದ ಟಿವಿಗೆ ಕನೆಕ್ಟ್ ಮಾಡಲು ಮೈಕ್ರೋ HDMI ಪೋರ್ಟ್
ಜುಲೈ ವೇಳೆಗೆ ಮಾರುಕಟ್ಟೆಗೆ ಬರಲಿರುವ ಈ ಟ್ಯಾಬ್ಲೆಟ್ ನ ಬೆಲೆಯನ್ನು ಏಸರ್ ಇನ್ನೂ ನಿಗದಿಪಡಿಸಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications