ವಿಂಡೋಸ್ ಗಿಂತ ಲಿನೆಕ್ಸ್ ಬೆಸ್ಟ್ ಯಾಕೆ..?

By: Precilla Dias

ಇಂದಿನ ಮಾರುಕಟ್ಟೆಯಲ್ಲಿ ವಿಂಡೋಸ್ ಹೆಚ್ಚಿನ ಪಾರುಪತ್ಯವನ್ನು ಸಾಧಿಸುತ್ತಿದೆ. ಇದೇ ಮಾದರಿಯಲ್ಲಿ ಆಪಲ್ ಸಹ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದೇ ಹಿನ್ನಲೆಯಲ್ಲಿ ವಿಂಡೋಸ್ ಮತ್ತು ಲಿನೆಕ್ಸ್ ನಡುವೆ ಇರುವ ವ್ಯತ್ಯಾಸಗಳನ್ನು ಏನು ಎಂಬುದನ್ನು ನಾವಿಂದು ನೋಡುವ.

ವಿಂಡೋಸ್ ಗಿಂತ ಲಿನೆಕ್ಸ್ ಬೆಸ್ಟ್ ಯಾಕೆ..?

ಮಾರುಕಟ್ಟೆಯಲ್ಲಿ ಲಿನೆಕ್ಸ್ ಯಾವುದರೊಂದಿಗೂ ಸ್ಪರ್ಧೆಯನ್ನು ನೀಡುತ್ತಿಲ್ಲ ಎಂದೇ ಹೇಳಬಹುದು. ಅಲ್ಲದೇ ಇದಕ್ಕಿರುವ ಅಭಿಮಾನಿಗಳ ಸಂಖ್ಯೆಯೂ ತೀರ ಕಡಿಮೆಯೇ ಇದೆ. ಇತ್ತೀಚಿನ ದಿನದಲ್ಲಿ ವಿಂಡೋಸ್ ಓಪನ್ ಸೋರ್ಸ್ ನಲ್ಲಿ ಲಭ್ಯವಿರುವ ಕಾರಣ ಎಲ್ಲರೂ ಅದಕ್ಕೆ ಲಿನೆಕ್ಸ್ ಸಹ ಉಚಿತವಾಗಿ ಬಳಕೆಗೆ ಮುಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಚಿತ ಮತ್ತು ಓಪನ್ ಸೋರ್ಸ್:

ಉಚಿತ ಮತ್ತು ಓಪನ್ ಸೋರ್ಸ್:

ಲಿನೆಕ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಲು ಇರುವ ಪ್ರಮುಖ ಕಾರಣ ಎಂದರೆ ಲಿನೆಕ್ಸ್ ಸಹ ಉಚಿತ ಮತ್ತು ಓಪನ್ ಸೋರ್ಸ್ ಆಗಿದೆ. ಇದನ್ನು ಬಳಸಿಕೊಳ್ಳಲು ಯಾವುದೇ ಹಣವನ್ನು ನೀಡಬೇಕಾಗಿಲ್ಲ. ಅದುವೇ ಅಧಿಕೃತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ವಿಂಡೋಸ್ ಗಿಂತಲೂ ಲಿನೆಕ್ಸ್ ಇನ್ ಸ್ಟಾಲ್ ಮಾಡುವುದು ಸುಲಭವಾಗಿದೆ.

 ಫ್ರೆಂಡ್ಲಿ ಕಮ್ಯೂನಿಟಿ:

ಫ್ರೆಂಡ್ಲಿ ಕಮ್ಯೂನಿಟಿ:

ಲಿನೆಕ್ಸ್ ಫ್ರೆಂಡ್ಲಿ ಕಮ್ಯುಸಿಟಿಯನ್ನು ತನ್ನ ಗ್ರಾಹಕರೊಂದಿಗೆ ನಿರ್ಮಿಸಲಿದ್ದು, ಅಲ್ಲದೇ ಗ್ರಾಹಕರಿಗೆ ತೊಂದರೆಯಾದ ಸಂದರ್ಭದಲ್ಲಿ ಉತ್ತಮ ಸಪೋರ್ಟ್ ಸಿಗಲಿದೆ. ಅಲ್ಲದೇ ಸಾಮಾನ್ಯ ವಿಚಾರಗಳು ಇಂಟರ್ ನೆಟ್ ನಲ್ಲಿ ಲಭ್ಯವಿದೆ ಎನ್ನಲಾಗಿದೆ.

ಸೆಕ್ಯೂರಿಟಿ:

ಸೆಕ್ಯೂರಿಟಿ:

ಲಿನೆಕ್ಸ್ ಬಳಕೆ ಮಾಡಿಕೊಳ್ಳಲು ಇರುವ ಮತ್ತೊಂದು ಪ್ರಮುಖ ಕಾರಣ ಎಂದರೆ ವಿಂಡೊಸ್ ಗಿಂತಲೂ ಹೆಚ್ಚಿನ ಸೆಕ್ಯೂರಿಟಿಯನ್ನು ಇದು ಹೊಂದಿದೆ. ಇದಕ್ಕೆ ಯಾವುದೇ ವೈರಸ್, ಮಾಲ್ವೇರ್ ಗಳು ತೊಂದರೆಯನ್ನು ಕೊಡುವುದಿಲ್ಲ ಎನ್ನಲಾಗಿದೆ.

ಸೈಜ್ ಎಷ್ಟಿದೆ..?

ಸೈಜ್ ಎಷ್ಟಿದೆ..?

ವಿಂಡೋಸ್ ಗೆ ಹೋಲಿಸಿಕೊಂಡಲ್ಲಿ ಲಿನೆಕ್ಸ್ ಕಡಿಮೆ ಗಾತ್ರವನ್ನು ಹೊಂದಿದೆ ಎನ್ನಲಾಗಿದೆ. ಇದರ ಫುಲ್ ಓನ್ ಸೈಜ್ ಬಂದು 2GB ಯಷ್ಟಿದೆ ಎನ್ನಲಾಗಿದೆ. ಇದು ಕಡಿಮೆ ಮೆಮೊರಿ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲಿದೆ.

ಲಿನೆಕ್ಸ್ ದೋಷಗಳೇನು:

ಲಿನೆಕ್ಸ್ ದೋಷಗಳೇನು:

ವಿಂಡೋಸ್ ನಿಂದ ಲಿನೆಕ್ಸ್ ಗೆ ನಿಮ್ಮ ಓಸ್ ಬದಲಾವಣೆಯನ್ನು ಮಾಡಿಕೊಂಡರೆ ಮೊದಲು ಎದುರಿಸಬೇಕಾದ ಪ್ರಮುಖ ತೊಂದರೆ ಏನೆಂದರೆ ಇದರಲ್ಲಿ ವರ್ಡ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಗೇಮ್ ಗಳನ್ನು ಆಡುವುದು ಬಹಳ ಕಷ್ಟವಾಗಲಿದೆ.

ಲಿನೆಕ್ಸ್ ಕಲಿಕೆ ಕಷ್ಟ:

ಲಿನೆಕ್ಸ್ ಕಲಿಕೆ ಕಷ್ಟ:

ಲಿನಿಕ್ಸ್ ಓಎಸ್ ಬಳಕೆಯನ್ನು ಮಾಡಲು ಶುರು ಮಾಡಿದ ಮೇಲೆ ಮಾಸ್ಟರ್ ಆಗಬೇಕು ಎಂದರೆ ಬಹಳ ಕಷ್ಟ. ವಿಂಡೋಸ್ ಬಳಕೆ ಇದಕ್ಕೆ ಹೊಲಿಸಿಕೊಂಡರೆ ಇದು ಕಷ್ಟವಾಗಿರಲಿದೆ. ಸಿಂಪಲ್ ಟಾಸ್ಕ್ ಗಳು ಇದರಲ್ಲಿ ಕಷ್ಟವಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Comparison between Windows and Linux is an age old topic and a long-running matter since its inception. These days, the market is dominated by Microsoft's Windows, followed by Apple's Mac OS X.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot