Amazon ಕ್ಲಿಯರೆನ್ಸ್ ಸೇಲ್: ಲ್ಯಾಪ್ ಟಾಪ್ ಗಳಿಗೆ 40% ರಿಯಾಯಿತಿ

By Gizbot Bureau
|

ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಾದ್ರೆ ನೀವು ನಿಮ್ಮ ಲ್ಯಾಪ್ ಟಾಪ್ ನ್ನು ಅಪ್ ಗ್ರೇಡ್ ಮಾಡುವ ಬಗ್ಗೆ ಖಂಡಿತ ಯೋಚಿಸುತ್ತಿರಬಹುದು. ಸದ್ಯ ನೀವೇನಾದರೂ ಲ್ಯಾಪ್ ಟಾಪ್ ಬದಲಾಯಿಸಬೇಕು ಎಂದು ಅಂದುಕೊಳ್ಳುತ್ತಿದ್ದರೆ ಈ ಲೇಖನವನ್ನೊಮ್ಮೆ ನೋಡಲೇಬೇಕು. ಸಾಕಷ್ಟು ಆಯ್ಕೆಗಳು ನಿಮ್ಮೆದುರು ಇದ್ದಾಗ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ನಿಮಗೆ ಈ ಲೇಖನ ಸಹಾಯ ಮಾಡುತ್ತದೆ.

ಅಮೇಜಾನ್ ಕ್ಲಿಯರೆನ್ಸ್ ಸೇಲ್

ಹೌದು ಅಮೇಜಾನ್ ಕ್ಲಿಯರೆನ್ಸ್ ಸೇಲ್ ಇದೀಗ ಆರಂಭವಾಗಿದೆ. ಆಕರ್ಷಕ ರಿಯಾಯಿತಿ ಇದರಲ್ಲಿ ಲಭ್ಯವಿದ್ದು 40% ದ ವರೆಗೆ ರಿಯಾಯಿತಿ ಸಿಗುತ್ತದೆ. ಹಾಗಾದ್ರೆ ಯಾವೆಲ್ಲಾ ಲ್ಯಾಪ್ ಟಾಪ್ ಗಳಿಗೆ ರಿಯಾಯಿತಿ ಸಿಗುತ್ತದೆ ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

ಲೆನೊವಾ ಥಿಂಕ್ ಪ್ಯಾಡ್ ಇ14 ಇಂಟೆಲ್ ಕೋರ್ ಐ3 10th ಜನರೇಷನ್

ಲೆನೊವಾ ಥಿಂಕ್ ಪ್ಯಾಡ್ ಇ14 ಇಂಟೆಲ್ ಕೋರ್ ಐ3 10th ಜನರೇಷನ್

ಲೆನೊವಾ ಥಿಂಕ್ ಪ್ಯಾಡ್ ಇ14 ಇಂಟೆಲ್ ಕೋರ್ i3 10ನೇ ಜನರೇಷನ್ನಿನ ಲ್ಯಾಪ್ ಟಾಪ್ ನಲ್ಲಿ 14-ಇಂಚಿನ ಡಿಸ್ಪ್ಲೇ ಇದರಲ್ಲಿದೆ. ಈ ಲ್ಯಾಪ್ ಟಾಪ್ ನಲ್ಲಿ ಇಂಟೆಲ್ ಕೋರ್ ಐ3 ಪ್ರೊಸೆಸರ್, 4GB RAM, 1TB HDD ಸ್ಟೋರೇಜ್ ವ್ಯವಸ್ಥೆ ಮತ್ತು 3-ಸೆಲ್ ಲಿ-ಐಯಾನ್ ಬ್ಯಾಟರಿ ವ್ಯವಸ್ಥೆ ಇರಲಿದೆ. ಇದು ವಿಂಡೋಸ್ 10 ಹೋಮ್ ಬೇಸಿಕ್ ನಿಂದ ರನ್ ಆಗುತ್ತದೆ.

ಹೆಚ್ ಪಿ ಪೆವಿಲಿಯನ್ ಗೇಮಿಂಗ್ 10th ಜನರೇಷನ್ ಇಂಟೆಲ್ ಕೋರ್ i5 ಪ್ರೊಸೆಸರ್ 16.1-ಇಂಚು

ಹೆಚ್ ಪಿ ಪೆವಿಲಿಯನ್ ಗೇಮಿಂಗ್ 10th ಜನರೇಷನ್ ಇಂಟೆಲ್ ಕೋರ್ i5 ಪ್ರೊಸೆಸರ್ 16.1-ಇಂಚು

ಹೆಚ್ ಪಿ ಪೆವಿಲಿಯನ್ ಗೇಮಿಂಗ್ 10th ಜನರೇಷನ್ ಇಂಟೆಲ್ ಕೋರ್ i5 ಪ್ರೊಸೆಸರ್ 16.1-ಇಂಚಿನ ಡಿಸ್ಪ್ಲೇಯನ್ನು ಇದು ಹೊಂದಿದೆ. ಇಂಟೆಲ್ i5-10300h ಇದ್ದು 8GB RAM ಮತ್ತು NVIDIA ಜಿಫೋರ್ಸ್ GTX 1650 ಗ್ರಾಫಿಕ್ಸ್ ಕಾರ್ಡ್, 3-ಸೆಲ್ ಬ್ಯಾಟರಿ ಮತ್ತು ವಿಂಡೋಸ್ 10ನಲ್ಲಿ ಇದು ರನ್ ಆಗುತ್ತದೆ.

ಏಸರ್ ನಿಟ್ರೋ 5 ಇಂಟೆಲ್ i7

ಏಸರ್ ನಿಟ್ರೋ 5 ಇಂಟೆಲ್ i7

ಏಸರ್ ನಿಟ್ರೋ 5 ಇಂಟೆಲ್ i7 ವಿಂಡೋಸ್ 10 ಹೋಮ್ ಬೇಸಿಕ್ ಓಎಸ್ ಮೂಲಕ ರನ್ ಆಗುತ್ತದೆ. 15.6-ಇಂಚಿನ ಡಿಸ್ಪ್ಲೇ, ಇಂಟೆಲ್ ಕೋರ್ i7-8750H ಪ್ರೊಸೆಸರ್ ಇದ್ದು 8GB RAM, 4GB NVIDIA GeForce GTX 1050Ti ಗ್ರಾಫಿಕ್ಸ್ ಕಾರ್ಡ್ ನ್ನು ಇದು ಹೊಂದಿದೆ ಮತ್ತು 4-ಸೆಲ್ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

AVITA LIBER NS13A1IN012P

AVITA LIBER NS13A1IN012P

AVITA LIBER NS13A1IN012P ಕೋರ್ i5 7ನೇ ಜನರೇಷನ್ ಪ್ರೊಸೆಸರ್ ನ್ನು ಹೊಂದಿದೆ. 8GB RAM, 512GB SSD,ಮತ್ತು ವಿಂಡೋಸ್ 10 OS ಮತ್ತು 13.3-ಇಂಚಿನ ಡಿಸ್ಪ್ಲೇ ವ್ಯವಸ್ಥೆಯನ್ನು ಇದು ಹೊಂದಿದೆ.

ASUS ವಿವೋ ಬುಕ್ 14 ಇಂಟೆಲ್ ಕೋರ್ i5-10210U 10th ಜನರೇಷನ್ನಿನ 14-ಇಂಚಿನ ಲ್ಯಾಪ್ ಟಾಪ್

ASUS ವಿವೋ ಬುಕ್ 14 ಇಂಟೆಲ್ ಕೋರ್ i5-10210U 10th ಜನರೇಷನ್ನಿನ 14-ಇಂಚಿನ ಲ್ಯಾಪ್ ಟಾಪ್

ASUS ವಿವೋ ಬುಕ್ 14 ಇಂಟೆಲ್ ಕೋರ್ i5-10210U 10ನೇ ಜನರೇಷನ್ನಿನ 14-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. FHD ಮತ್ತು ತೆಳುವಾದ ,ಭಾರವಿಲ್ಲದ ಡಿಸೈನ್ ಹೊಂದಿದೆ. ಆಸೂಸ್ ಲ್ಯಾಪ್ ಟಾಪ್ 8GB RAM ಮತ್ತು 512GB SSDಯನ್ನು ಹೊಂದಿದೆ. ಈ ಲ್ಯಾಪ್ ಟಾಪ್ ನಲ್ಲಿ ಫಿಂಗರ್ ಪ್ರಿಂಟ್ ರೀಡರ್ ವ್ಯವಸ್ಥೆ, ಬ್ಯಾಕ್ ಲಿಟ್ ಕೀಬೋರ್ಡ್ ಮತ್ತು ಇಂಟಿಗ್ರೇಟೆಡ್ ಲ್ಯಾಪ್ ಟಾಪ್ ನ್ನು ಹೊಂದಿದೆ.

MSI ಪ್ರೆಸ್ಟೀಜ್ 14 A10RAS-099IN ಇಂಟೆಲ್ ಕೋರ್ i7-10510U 10ನೇ ಜನರೇಷನ್

MSI ಪ್ರೆಸ್ಟೀಜ್ 14 A10RAS-099IN ಇಂಟೆಲ್ ಕೋರ್ i7-10510U 10ನೇ ಜನರೇಷನ್

MSI ಪ್ರೆಸ್ಟೀಜ್ 14 A10RAS-099IN ಇಂಟೆಲ್ ಕೋರ್ i7-10510U 10ನೇ ಜನರೇಷನ್ನಿನ ಲ್ಯಾಪ್ ಟಾಪ್ ಜೊತೆಗೆ 14-ಇಂಚಿನ ಡಿಸ್ಪ್ಲೇ, 512GB SSD ಸ್ಟೋರೇಜ್, 16GB RAM, ವಿಂಡೋಸ್ 10 OS, ಮತ್ತು 1.29kg ವ್ಯವಸ್ಥೆಯನ್ನು ಹೊಂದಿದೆ. NVIDIA MX330 ಗ್ರಾಫಿಕ್ಸ್ ಮತ್ತು 3-ಸೆಲ್ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

English summary
This is where the Amazon Clearance Sale could be helpful as you can get attractive discounts of up to 40% on your favorite laptop. Well, check out the laptops that are detailed below. You can get them during the Amazon Clearance Sale right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X