Amazon Sale ಆಫರ್ ಗಳು: ಲ್ಯಾಪ್ ಟಾಪ್ ಗಳಿಗೆ 30% ದ ವರೆಗೆ ರಿಯಾಯಿತಿ

By Gizbot Bureau
|

ಎಂಆರ್ ಪಿ ಬೆಲೆಗಿಂತ 30% ರಿಯಾಯಿತಿಯಲ್ಲಿ ಇದೀಗ ಹೊಸ ಹೊಸ ಲ್ಯಾಪ್ ಟಾಪ್ ಗಳು ಅಮೇಜಾನ್ ನಲ್ಲಿ ಲಭ್ಯವಿದೆ.ಈ ಲ್ಯಾಪ್ ಟಾಪ್ ಗಳು ನೂತನ ಫೀಚರ್ ಗಳು, ಅತ್ಯುತ್ತಮ ಡಿಸೈನ್ ಗಳು ಮತ್ತು ದಿನಿನಿತ್ಯದ ಬಳಕೆಗೆ ಏನು ಬೇಕೋ ಆ ವಿಶೇಷತೆಗಳನ್ನು ಒಳಗೊಂಡಿವೆ.

ಲ್ಯಾಪ್ ಟಾಪ್

ಇದರಲ್ಲಿರುವ ಹೆಚ್ಚಿನ ನೂತನ ಲ್ಯಾಪ್ ಟಾಪ್ ಗಳು ಇಂಟೆಲ್ ಪ್ರೊಸೆಸರ್ ಜೊತೆಗೆ 4GB RAM ಮತ್ತು ಮಾರ್ಡನ್ SSD ಆಧಾರಿತ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ. ಅಮೇಜಾನ್ ನಲ್ಲಿ ಲಭ್ಯವಿರುವ ಕೆಲವು ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಡೆಲ್ ವೋಸ್ಟ್ರೋ 3401 ಗೆ 12% ರಿಯಾಯಿತಿ

ಡೆಲ್ ವೋಸ್ಟ್ರೋ 3401 ಗೆ 12% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪ್ರೊಸೆಸರ್:10th ನೇ ಜನರೇಷನ್ನಿನ ಇಂಟೆಲ್ ಕೋರ್ i3-1005G1 ಪ್ರೊಸೆಸರ್ (4MB Cache, ಬೇಸ್ ಫ್ರೀಕ್ವೆನ್ಸಿ 1.2 GHz)

• ಮೆಮೊರಿ ಮತ್ತು ಸ್ಟೊರೇಜ್:4GB RAM 1TB 5400 rpm 2.5" SATA ಹಾರ್ಡ್ ಡ್ರೈವ್

• ಡಿಸ್ಪ್ಲೇ:14.0-ಇಂಚಿನ FHD (1920 x 1080) ಆಂಟಿ-ಗ್ಲೇರ್ LED ಬ್ಯಾಕ್ ಲೈಟ್ 2 ಸೈಡಿನ ನ್ಯಾರೋ ಬಾರ್ಡರ್ WVA ಡಿಸ್ಪ್ಲೇ

• ಗ್ರಾಫಿಕ್ಸ್:ಇಂಟೆಲ್ UHD ಗ್ರಾಫಿಕ್ಸ್ ಜೊತೆಗೆ ಶೇರ್ ಆಗಿರುವ ಗ್ರಾಫಿಕ್ಸ್ ಮೆಮೊರಿ

• ಆಪರೇಟಿಂಗ್ ಸಿಸ್ಟಮ್ & ಸಾಫ್ಟ ವೇರ್: ವಿಂಡೋಸ್ 10 ಹೋಮ್ ಸಿಂಗಲ್ ಲಾಂಗ್ವೇಜ್ ಮೈಕ್ರೋಸಾಫ್ಟ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2019

• ಇಂಗ್ಲೀಷಿನ ಅಂತರಾಷ್ಟ್ರೀಯ ಮಾನ್ಯತೆ ಇರುವ ಕೀಬೋರ್ಡ್,McAfee ಮಲ್ಟಿ ಡಿವೈಸ್ ಸೆಕ್ಯುರಿಟಿಗೆ 15 ತಿಂಗಳ ಚಂದಾದಾರಿಕೆ. 802.11ac 1x1 ವೈಫೈ

• I/O ಪೋರ್ಟ್ಸ್:ಎರಡು USB 3.2 Gen 1 ಟೈಪ್-ಎ ಪೋರ್ಟ್ ,ಒನ್ USB 2.0 ಟೈಪ್-ಎ ಪೋರ್ಟ್,ಒನ್ HDMI 1.4 ಪೋರ್ಟ್ ,ಒಂದು ಯುನಿರ್ವಸಲ್ ಆಡಿಯೋ ಜ್ಯಾಕ್ ,ಒಂದು SD 3.0 ಕಾರ್ಡ್ ಸ್ಲಾಟ್

ಹೆಚ್ ಪಿ ಪೆವಿಲಿಯನ್ ಗೇಮಿಂಗ್ DK0268TX ಗೆ 16% ರಿಯಾಯಿತಿ

ಹೆಚ್ ಪಿ ಪೆವಿಲಿಯನ್ ಗೇಮಿಂಗ್ DK0268TX ಗೆ 16% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪ್ರೊಸೆಸರ್: ಇಂಟೆಲ್ ಕೋರ್ i5-9300H (2.4 GHz ಬೇಸ್ ಫ್ರೀಕ್ವೆನ್ಸಿ, 4.1 GHz ವರೆಗಿನ ಜೊತೆಗೆ ಇಂಟೆಲ್ ಟರ್ಬೋ ಬೂಸ್ಟ್ ತಂತ್ರಜ್ಞಾನ, 8 MB L3 ಕ್ಯಾಷೆ, 4 ಕೋಟಿಗಳು)

• ಮೆಮೊರಿ: 8 GB DDR4-2666 SDRAM (1 x 8 GB); ಸ್ಟೊರೇಜ್: 512 GB PCIe NVMe M.2 SSD

• ಡಿಸ್ಪ್ಲೇ: 15.6 ಇಂಚಿನ FHD IPS ಆಂಟಿ-ಗ್ಲೇರ್ ಮೈಕ್ರೋ ಎಡ್ಜ್ WLED-ಬ್ಯಾಕ್ ಲಿಟ್, 250 nits, 45% NTSC (1920 x 1080)

• ಗ್ರಾಫಿಕ್ಸ್: NVIDIA GeForce GTX 1650 ಗ್ರಾಫಿಕ್ಸ್ (4 GB GDDR5 dedicated)

• ಆಪರೇಟಿಂಗ್ ಸಿಸ್ಟಮ್: ಪ್ರೀಲೋಡ್ ಆಗಿರುವ ವಿಂಡೋಸ್ 10 ಹೋಮ್ ಜೊತೆಗೆ ಜೀವನ ಪರ್ಯಂತ ವ್ಯಾಲಿಡಿಟಿ

• ಬಾಕ್ಸ್ ನಲ್ಲಿ ಏನೇನಿರುತ್ತದೆ: ಲ್ಯಾಪ್ ಟಾಪ್ ಜೊತೆಗೆ ಬ್ಯಾಟರಿ ಮತ್ತು ಚಾರ್ಜರ್ ಇರುತ್ತದೆ

• ಪೋರ್ಟ್ಸ್: 1 USB 3.1 2ನೇ ಜನರೇಷನ್ನಿನ ಟೈಪ್-ಸಿ (10 Gb/s ಸಿಗ್ನಲಿಂಗ್ ರೇಟ್, ಪವರ್ ಡೆಲಿವರಿ, 3.0, ಡಿಸ್ಪ್ಲೇ ಪೋರ್ಟ್ಸ್ 1.4, HP ಸ್ಲೀಪ್ ಮತ್ತು ಚಾರ್ಜ್); 1 USB 3.1 ಜನರೇಷನ್-1 ಟೈಪ್-ಎ (HP ಸ್ಲೀಪ್ ಮತ್ತು ಚಾರ್ಜ್); 2 USB 3.1 ಜನರೇಷನ್ 1 ಟೈಪ್-ಎ ( ಡಾಟಾ ಟ್ರಾನ್ಫ್ಸರ್ ಮಾತ್ರ); 1 HDMI; 1 AC ಸ್ಮಾರ್ಟ್ ಪಿನ್; 1 RJ-45; 1 ಹೆಡ್ ಫೋನ್ /ಮೈಕ್ರೋಫೋನ್ ಕೊಂಬೋ

• ಪೋರ್ಟ್ಸ್: 1 USB 3.1 ಎರಡನೇ ಜನರೇಷನ್ ನ ಟೈಪ್-ಸಿ (10 Gb/s ಸಿಗ್ನಲಿಂಗ್ ರೇಟ್, ಪವರ್ ಡೆಲಿವರಿ 3.0, ಡಿಸ್ಪ್ಲೇ ಪೋರ್ಟ್ಸ್ 1.4, HP ಸ್ಲೀಪ್ ಮತ್ತು ಚಾರ್ಜ್); 1 USB 3.1 ಒಂದನೇ ಜನರೇಷನ್ನಿನ ಟೈಪ್-ಎ (HP ಸ್ಲೀಪ್ ಮತ್ತು ಚಾರ್ಜ್); 2 ಯುಎಸ್ ಬಿ 3.1 ಒಂದನೇ ಜನರೇಷನ್ನಿನ ಟೈಪ್-ಎ (ಡಾಟಾ ಟ್ರಾನ್ಸ್ಫರ್ ಮಾತ್ರ); 1 HDMI; 1 AC ಸ್ಮಾರ್ಟ್ ಪಿನ್; 1 RJ-45; 1 ಹೆಡ್ ಫೋನ್ಯ ಮೈಕ್ರೋಫೋನ್ ಕೊಂಬೋ

ಅವಿತಾ ಪುರ NS14A6INU442-SGGYB ಗೆ 34% ರಿಯಾಯಿತಿ

ಅವಿತಾ ಪುರ NS14A6INU442-SGGYB ಗೆ 34% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪ್ರೊಸೆಸರ್: AMD Ryzen 3-3200 ಪ್ರೊಸೆಸರ್, 2.60 GHz ಬೇಸ್ ಪ್ರೊಸೆಸರ್ ಸ್ಪೀಡ್, 3.50 GHz ಗರಿಷ್ಟ ವೇಗ

• ಆಪರೇಟಿಂಗ್ ಸಿಸ್ಟಮ್:ಪ್ರಿ ಲೋಡ್ ಆಗಿರುವ ವಿಂಡೋಸ್ 10 ಹೋಮ್ ಜೊತೆಗೆ ಜೀವನಪರ್ಯಂತ ವ್ಯಾಲಿಡಿಟಿ |ಪ್ರೀಇನ್ಸ್ಟಾಲ್ ಆಗಿರುವ ಸಾಫ್ಟ್ ವೇರ್ ಗಳು: MS ಆಫೀಸ್ 365(1 ವರ್ಷದ ವ್ಯಾಲಿಡಿಟಿ)| ಬಾಕ್ಸ್ ನಲ್ಲಿ ಏನೇನಿರುತ್ತದೆ?: ಲ್ಯಾಪ್ ಟಾಪ್,ಎಸಿ ಅಡಾಪ್ಟರ್, ಬಳಕೆದಾರರಿಗೆ ಮಾಹಿತಿ, ಸ್ವಚ್ಛಗೊಳಿಸುವ ಬಟ್ಟೆ, 3 ಇನ್ 1 ಸ್ಲೀವ್

• ಡಿಸ್ಪ್ಲೇ: 14-ಇಂಚಿನ ಸ್ಕ್ರೀನ್ ಜೊತೆಗೆ (1920X1080) FHD ಡಿಸ್ಪ್ಲೇ | ಕನೆಕ್ಟಿವಿಟಿ: 802.11b/n/ac ವೈ-ಫೈ ಮತ್ತು ಬ್ಲೂಟೂತ್ 4.2

• ಮೆಮೊರಿ ಮತ್ತು ಸ್ಟೊರೇಜ್: 4GB DDR4 RAM ಜೊತೆಗೆ AMD Radeon Vega 3 ಗ್ರಾಫಿಕ್ಸ್ | ಸ್ಟೊರೇಜ್: 256GB SSD

• ಡಿಸೈನ್ ಮತ್ತು ಬ್ಯಾಟರಿ: ತೆಳುವಾದ,ಭಾರವಿಲ್ಲದ ಲ್ಯಾಪ್ ಟಾಪ್| ಲ್ಯಾಪ್ ಟಾಪ್ ತೂಕ 1.34kg |ಬ್ಯಾಟರಿ ಲೈಫ್: ಮೊಬೈಲ್ ಮಾರ್ಕ್ ಹೇಳುವ ಪ್ರಕಾರ 8 ತಾಸುಗಳ ಬ್ಯಾಟರಿ ಲೈಫ್

• ಪೋರ್ಟ್ಸ್ ಮತ್ತು ಆಪ್ಟಿಕಲ್ ಡ್ರೈವ್: 1 ಫುಲ್ ಸೈಜ್ HDMI, USB 3.0 Type-A x 2 |Type C x 1 |ಮೈಕ್ರೋ ಎಸ್ ಡಿ ಕಾರ್ಡ್ ರೀಡರ್/ ಕೊಂಬೋ ಆಡಿಯೋ ಮತ್ತು ಮೈಕ್ರೋಫೋನ್ ಜ್ಯಾಕ್ |ಯಾವುದೇ ಆಪ್ಟಿಕಲ್ ಡ್ರೈವ್ ಇಲ್ಲ

ಡೆಲ್ ಇನ್ಸ್ಪಿರೇಷನ್ 5408 ಗೆ 17% ರಿಯಾಯಿತಿ

ಡೆಲ್ ಇನ್ಸ್ಪಿರೇಷನ್ 5408 ಗೆ 17% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪ್ರೊಸೆಸರ್:10 ನೇ ಜನರೇಷನ್ನಿನ ಇಂಟೆಲ್ ಕೋರ್ i5-1035G1 ಪ್ರೊಸೆಸರ್ (6MB Cache, 3.6 GHzವರೆಗೆ,4 ಕೋರ್ಸ್)

• ಮೆಮೊರಿ ಮತ್ತು ಸ್ಟೊರೇಜ್: 8GB RAM ಸಿಂಗಲ್ ಚಾನಲ್ DDR4 3200 MHz | 512GB M.2 PCIe NVMe ಸಾಲಿಡ್ ಸ್ಟೇಟ್ ಡ್ರೈವ್

• ಡಿಸ್ಪ್ಲೇ:14-ಇಂಚಿನ FHD (1920 x 1080) IPS ಆಂಟಿ-ಗ್ಲೇರ್ ನ್ಯಾರೋ ಬಾರ್ಡರ್ 300nits 72% NTSC WVA ಡಿಸ್ಪ್ಲೇ

• ಗ್ರಾಫಿಕ್ಸ್:ಇಂಟೆಲ್ UHD ಗ್ರಾಫಿಕ್ಸ್ ಜೊತೆಗೆ ಶೇರ್ ಆಗಿರುವ ಗ್ರಾಫಿಕ್ಸ್ ಮೆಮೊರಿ

• ಆಪರೇಟಿಂಗ್ ಸಿಸ್ಟಮ್ & ಸಾಫ್ಟ್ ವೇರ್: ವಿಂಡೋಸ್ 10 ಹೋಮ್ ಸಿಂಗಲ್ ಲಾಂಗ್ವೇಜ್ | ಮೈಕ್ರೋಸಾಫ್ಟ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2019 | McAfee ಸೆಕ್ಯುರಿಟಿ ಸೆಂಟರ್ 15 ತಿಂಗಳ ಚಂದಾದಾರಿಕೆ.

• ಕೀಬೋರ್ಡ್ ಮತ್ತು ಬ್ಯಾಟರಿ: ಇಂಗ್ಲೀಷ್-ಇಂಟರ್ ನ್ಯಾಷನಲ್ ಬ್ಯಾಕ್ ಲಿಟ್ ಕೀಬೋರ್ಡ್ | 4- ಸೆಲ್ ಬ್ಯಾಟರಿ, 53WHr

• I/O ಪೋರ್ಟ್ಸ್:HDMI 1.4 ಪೋರ್ಟ್ಸ್ | 2x USB 3.2 Gen 1 ಟೈಪ್-ಸಿ| ಮೈಕ್ರೋ ಎಸ್ ಡಿ ಕಾರ್ಡ್ ರೀಡರ್ | 1Xಹೆಡ್ ಫೋನ್ & ಮೈಕ್ರೋಫೋನ್ ಆಡಿಯೋ ಜಾಕ್

• ಇತರೆ: 802.11ac 2x2 ವೈಫೈ | ಫಿಂಗರ್ ಪ್ರಿಂಟ್ ರೀಡರ್| ವೇವ್ಸ್ ಮ್ಯಾಕ್ಸ್ ಆಡಿಯೋ ಪ್ರೋ

AVITA LIBER V14 NS14A8INW561-IBA ಕ್ಕೆ 32% ರಿಯಾಯಿತಿ

AVITA LIBER V14 NS14A8INW561-IBA ಕ್ಕೆ 32% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಪ್ರೊಸೆಸರ್: AMD R7-3700U ಪ್ರೊಸೆಸರ್, 2.30 GHz base ಪ್ರೊಸೆಸರ್ ಸ್ಪೀಡ್, 4.0 GHz ಗರಿಷ್ಟ ವೇಗ, 4MB Cache

• ಆಪರೇಟಿಂಗ್ ಸಿಸ್ಟಮ್:ಪ್ರೀ ಲೊಡ್ ಆಗಿರುವ ವಿಂಡೋಸ್ 10 ಜೊತೆಗೆ ಜೀವನ ಪರ್ಯಂತ ವ್ಯಾಲಿಡಿಟಿ|ಪ್ರೀಇನ್ಸ್ಟಾಲ್ ಆಗಿರುವ ಸಾಫ್ಟ್ ವೇರ್ ಗಳು: ಯಾವುದೂ ಇಲ್ಲ | ಬಾಕ್ಸ್ ನಲ್ಲಿ ಏನೇನಿರುತ್ತದೆ: ಲ್ಯಾಪ್ ಟಾಪ್,ಅಡಾಪ್ಟರ್, ಬಳಕೆದಾರರ ಮಾಹಿತಿಗಾಗಿ ಪುಸ್ತಕ

• ಡಿಸ್ಪ್ಲೇ: 14-ಇಂಚಿನ ಸ್ಕ್ರೀನ್ (1920X1080) FHD ಡಿಸ್ಪ್ಲೇ ಜೊತೆಗೆ ಬ್ಯಾಕ್ ಲಿಟ್ ಕೀಬೋರ್ಡ್ | ಕನೆಕ್ಟಿವಿಟಿ: 802.11a/b/g/n/ac ವೈ-ಫೈ ಮತ್ತು ಬ್ಲೂಟೂತ್ 4.2

• ಮೆಮೊರಿ ಮತ್ತು ಸ್ಟೊರೇಜ್: 8 GB DDR4 RAM ಜೊತೆಗೆ Radeon RX Vega 10 ಗ್ರಾಫಿಕ್ಸ್ | ಸ್ಟೊರೇಜ್: 512GB SSD

• ಡಿಸೈನ್ ಮತ್ತು ಬ್ಯಾಟರಿ: ತೆಳುವಾದ,ಭಾರವಿಲ್ಲದ ಲ್ಯಾಪ್ ಟಾಪ್| ಫಿಂಗರ್ ಪ್ರಿಂಟ್ ರೀಡರ್| ಲ್ಯಾಪ್ ಟಾಪ್ ತೂಕ 1.25kg |ಬ್ಯಾಟರಿ ಲೈಫ್: 8 ಘಂಟೆಗಳವರೆಗೆ ಲೈಫ್ ಮೊಬೈಲ್ ಮಾರ್ಕ್ ಡಿಸೈನ್ ಮತ್ತು ಬ್ಯಾಟರಿ: ತೆಳುವಾದ ಮತ್ತು ತೂಕವಿಲ್ಲದ ಲ್ಯಾಪ್ ಟಾಪ್ | ಫಿಂಗರ್ ಪ್ರಿಂಟ್ ರೀಡರ್ | ಲ್ಯಾಪ್ ಟಾಪ್ ತೂಕ 1.25kg | ಬ್ಯಾಟರಿ ಲೈಫ್: 8 ಘಂಟೆಗಳವರೆಗೆ ಮೊಬೈಲ್ ಮಾರ್ಕ್

• ಪೋರ್ಟ್ಸ್ ಮತ್ತು ಆಪ್ಟಿಕಲ್ ಡ್ರೈವ್: USB 3.0 x 1, USB2.0 x 1, Micro SD X 1, USB3.0 ಟೈಪ್-ಸಿx 1 (PD 3.0 ಚಾರ್ಜಿಂಗ್, ಡಿಸ್ಪ್ಲೇ out), ಡುಯಲ್ ಮೈಕ್ರೋಫೋನ್|ಯಾವುದೇ ಆಪ್ಟಿಕಲ್ ಡ್ರೈವ್ ಇರುವುದಿಲ್ಲ

ಹೆಚ್ ಪಿ ಪೆವಿಲಿಯನ್ x360 ಟಚ್ ಸ್ಕ್ರೀನ್ 2-ಇನ್-1 ಗೆ 18% ರಿಯಾಯಿತಿ

ಹೆಚ್ ಪಿ ಪೆವಿಲಿಯನ್ x360 ಟಚ್ ಸ್ಕ್ರೀನ್ 2-ಇನ್-1 ಗೆ 18% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಅಮೇಜಾನ್ ಅಲೆಕ್ಸಾ: ಕೇವಲ ಕೇಳುವ ಮೂಲಕ ನಿಮ್ಮ ಕ್ಯಾಲೆಂಡರ್, ಕ್ರಿಯೇಟ್ ಲಿಸ್ಟ್, ಪ್ರಶ್ನೆಗಳು ಮತ್ತು ಉತ್ತರಗಳು, ಮ್ಯೂಸಿಕ್ ಪ್ಲೇ ಮಾಡುವುದು, ನಿಮ್ಮ ಸ್ಮಾರ್ಟ್ ಹೋಮ್ ನ್ನು ಕಂಟ್ರೋಲ್ ಮಾಡುವುದು ಸೇರಿದಂತೆ ಹಲವು ಕೆಲಸಗಳಿಗೆ ಪ್ರಯೋಜನಕಾರಿ

• ಪ್ರೊಸೆಸರ್: 10ನೇ ಜನರೇಷನ್ನಿನ ಇಂಟೆಲ್ ಕೋರ್ i5-10210U ಪ್ರೊಸೆಸರ್,ಕ್ವಾಡ್-ಕೋರ್, 1.6GHz ಯಿಂದ 4.2GHzವರೆಗೆ

• ಡಿಸ್ಪ್ಲೇ: 14-ಇಂಚಿನ ಫುಲ್ HD (1920x1080) IPS ಡಿಸ್ಪ್ಲೇ, ಟಚ್ ಸ್ಕ್ರೀನ್- ಅನೇಬಲ್ ಆಗಿರುವ WLED ಬ್ಯಾಕ್ ಲಿಟ್ ಡಿಸ್ಪ್ಲೇ

• ಮೆಮೊರಿ ಮತ್ತು ಸ್ಟೊರೇಜ್: 8 GB DDR4-2666 SDRAM (1 x 8 GB) | ಸ್ಟೊರೇಜ್: 256 GB PCIe NVMe M.2 SSD

• ಡಿಸೈನ್ ಮತ್ತು ಬ್ಯಾಟರಿ: ಟಚ್ ಸ್ಕ್ರೀನ್ ಕನ್ವರ್ಟೇಬಲ್ ಲ್ಯಾಪ್ ಟಾಪ್, ಫಿಂಗರ್ ಪ್ರಿಂಟ್ ರೀಡರ್, ತೆಳುವಾದ ಮತ್ತು ಭಾರವಿಲ್ಲದ ಡಿಸೈನ್, ಲ್ಯಾಪ್ ಟಾಪ್ ತೂಕ: 1.59 kg, ಲೀಥಿಯಂ ಬ್ಯಾಟರಿ: 3-ಸೆಲ್ ಪ್ರಿಸ್ಮ್ಯಾಟಿಕ್ ವೇಗವಾಗಿ ಚಾರ್ಜ್ ಆಗುವ ಬ್ಯಾಟರಿ. ಡಿಸೈನ್ ಮತ್ತು ಬ್ಯಾಟರಿ: ಟಚ್ ಸ್ಕ್ರೀನ್ ಕನ್ವರ್ಟೇಬಲ್ ಲ್ಯಾಪ್ ಟಾಪ್, ಫಿಂಗರ್ ಪ್ರಿಂಟ್ ರೀಡರ್, ತೆಳುವಾದ ಮತ್ತು ತೂಕವಿಲ್ಲದ ಡಿಸೈನ್ , ಲ್ಯಾಪ್ ಟಾಪ್ ತೂಕ: 1.59 kg, ಲೀಥಿಯಂ ಬ್ಯಾಟರಿ: 3-ಸೆಲ್ ಪ್ರಿಸ್ಮ್ಯಾಟಿಕ್ ವೇಗವಾದ ಚಾರ್ಜ್ ಇರುವ ಬ್ಯಾಟರಿ

• ವಾರೆಂಟಿ: ಒಂದು ವರ್ಷದ ಡೊಮೆಸ್ಟಿಕ್ ವಾರೆಂಟಿಯನ್ನು ಇದು ಹೊಂದಿದೆ ಮತ್ತು ತಯಾರಿಕಾ ಸಮಸ್ಯೆಗಳಿದ್ದಲ್ಲಿ ಇದನ್ನು ಬದಲಾಯಿಸಿಕೊಡಲಾಗುತ್ತದೆ. ಫಿಸಿಕಲ್ ಡ್ಯಾಮೇಜ್ ಇದರಲ್ಲಿ ಬರುವುದಿಲ್ಲ.

• ಆಪರೇಟಿಂಗ್ ಸಿಸ್ಟಮ್: ಪ್ರೀ ಲೋಡ್ ಆಗಿರುವ ವಿಂಡೋಸ್ 10 ಹೋಮ್ ಮತ್ತು ಜೀವನ ಪರ್ಯಂತ ವಾರೆಂಟಿ ಇದೆ.

ಲೆನೊವಾ ಥಿಂಕ್ ಪ್ಯಾಡ್ ಇ14 ಗೆ 30% ರಿಯಾಯಿತಿ

ಲೆನೊವಾ ಥಿಂಕ್ ಪ್ಯಾಡ್ ಇ14 ಗೆ 30% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• ಥಿಂಕ್ ಪ್ಯಾಡ್ ರಿಲಯೇಬ್ಲಿಟಿ (12 ಮಿಲಿಟರಿ ಸ್ಪೆಷಿಫಿಕೇಷನ್ ಅಧಿಕೃತವಾಗಿದೆ.)

• ಪ್ರೊಸೆಸರ್: 10th Gen ಇಂಟೆಲ್ ಕೋರ್ i5-10210U ಪ್ರೊಸೆಸರ್, 1.6Ghz ಬೇಸ್ ಸ್ಪೀಡ್, 4.2Ghz ಗರಿಷ್ಟ ವೇಗ, 4ಕೋರ್ಸ್, 6Mb ಸ್ಮಾರ್ಟ್ ಸ್ಯಾಚೇ

• ಆಪರೇಟಿಂಗ್ ಸಿಸ್ಟಮ್: ಪ್ರೀ-ಲೋಡ್ ಆಗಿರುವ ವಿಂಡೋಸ್ 10 ಹೋಮ್ ಜೊತೆಗೆ ಜೀವನ ಪರ್ಯಂತ ವ್ಯಾಲಿಡಿಟಿ

• ಡಿಸ್ಪ್ಲೇ: 14-ಇಂಚಿನ ಸ್ಕ್ರೀನ್ ಜೊತೆಗೆ (1920X1080) ಫುಲ್ HD ಡಿಸ್ಪ್ಲೇ | ಆಂಟಿ ಗ್ಲೇರ್ ತಂತ್ರಜ್ಞಾನ | 720p HD Camera ಜೊತೆಗೆ ಥಿಂಕ್ ಶೆಟರ್ | ಕನೆಕ್ಟಿವಿಟಿ: ಇಂಟೆಲ್ AX201 11ax, 2x2 + BT5.0 | ಆಡಿಯೋ: ಸ್ಕೈಪ್- ಸರ್ಟಿಫೈಡ್ ಮೈಕ್ಸ್ ಮತ್ತು 2x 2W ಹರ್ಮಾನ್ ಸ್ಪೀಕರ್ಸ್ ಜೊತೆಗೆ Dolby ನೂತನ ಆಡಿಯೋ | ಡುಯಲ್ ಅರ್ರೆ ಮೈಕ್ರೋ ಫೋನ್

• ಮೆಮೊರಿ: 8GB RAM | ಸ್ಟೊರೇಜ್: 1TB HDD + 128GB SSD

• ಡಿಸೈನ್ ಮತ್ತು ಬ್ಯಾಟರಿ: ತೆಳುವಾದ,ಭಾರವಿಲ್ಲದ ಲ್ಯಾಪ್ ಟಾಪ್ | 180 ಡಿಗ್ರಿ Hinge | ಲ್ಯಾಪ್ ಟಾಪ್ ತೂಕ 1.69kg |ಬ್ಯಾಟರಿ ಲೈಫ್: 12.8 ಘಂಟೆಗಳವರೆಗೆ* ಮೊಬೈಲ್ ಮಾರ್ಕ್ | ರ್ಯಾಪಿಡ್ ಚಾರ್ಜ್ ( ಒಂದು ಘಂಟೆಗೆ 80%)

• ಪ್ರೀ ಇನ್ಸ್ಟಾಲ್ ಆಗಿರುವ ಸಾಫ್ಟ್ ವೇರ್: ಮೈಕ್ರೋ ಸಾಫ್ಟ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2019 |ಬಾಕ್ಸ್ ಒಳಗೆ ಏನೇನಿದೆ: ಲ್ಯಾಪ್ ಟಾಪ್ ಜೊತೆಗೆ ಬ್ಯಾಟರಿ, ಚಾರ್ಜರ್,

Most Read Articles
Best Mobiles in India

English summary
A lot of laptops are now up for grabs on Amazon with up to 30 percent off on MRP. These laptops offer the latest features, specifications, with a modern design, making them an excellent device for day-to-day usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X