AMD ವಿಂಡೋಸ್ 8 ಟ್ಯಾಬ್ಲೆಟ್ ನಲ್ಲಿ ಏನಿದೆ ?
oi
-Varun
By Varun

ಈ ತಿಂಗಳು ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್ ಗಳ ತಿಂಗಳು ಎನ್ನಿಸುತ್ತೆ. ಹಾಗಾಗಿ ಸುಮಾರು ಕಂಪನಿಗಳು ವಿಂಡೋಸ್ 8 ಟ್ಯಾಬ್ಲೆಟ್ ಗಳನ್ನು ಹೊರತರುತ್ತಿವೆ. ಈಗ ವಿಶ್ವದ ಎರಡನೆ ಅತಿ ದೊಡ್ಡ ಮದರ್ ಬೋರ್ಡ್ ಉತ್ಪಾದಕ AMD ತನ್ನ ವಿಂಡೋಸ್ 8 ಟ್ಯಾಬ್ಲೆಟ್ ಅನ್ನು ಹೊರತಂದಿದೆ.
ಈಗಾಗಲೇ ಅಸುಸ್, ಡೆಲ್, ಏಸರ್, ಲೆನೊವೋ ಹಾಗು MSI ಕಂಪನಿಗಳು ಅನಾವರಣಗೊಳಿಸಿದ್ದು, ಈಗ ಟ್ಯಾಬ್ಲೆಟ್ ಬಿಡುವ ಸರದಿ AMD ಯದಾಗಿದೆ.
ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಈ ಟ್ಯಾಬ್ಲೆಟ್ 11.6 ಇಂಚ್ ಡಿಸ್ಪ್ಲೇ ಹೊಂದಿದ್ದು 1366 x 768 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ದಿಟಾಚ್ ಮಾಡಬಹುದಾದ ಕೀಬೋರ್ಡ್ ಡಾಕ್ ಕೂಡ ಇದೆ ಎನ್ನಲಾಗಿದೆ. ಪ್ರಮುಖವಾಗಿ AMD ಯದೇ ಆದ ಟ್ರಿನಿಟಿ A6 APU ಕೂಡ ಇರಲಿದೆಯಂತೆ.
ಕಂಪಾಲ್ ಎಂಬ ಕಂಪನಿಯ ಈ ಟ್ಯಾಬ್ಲೆಟ್ ಅನ್ನು ಡಿಸೈನ್ ಮಾಡಿದ್ದು, ವರ್ಷದ ಕೊನೆಗೆ ಬರಲಿದೆ ಎನ್ನಲಾಗಿದೆ. ಬಹುತೇಕ ಕಂಪನಿಗಳು 40-50 ಸಾವಿರ ರೂಪಾಯಿಗೆ ಬರಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications