ವಾಮಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ

Posted By: Varun
ವಾಮಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ

ವಿಕೆಡ್ ಲೀಕ್ ಕಂಪನಿಯ ವಾಮಿ ಟ್ಯಾಬ್ಲೆಟ್ಟುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಫೇಮಸ್ ಆಗಿದ್ದು, ಈಗ ಮತ್ತೆಮೂರು ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದ್ದು, ಬಜೆಟ್ ಟ್ಯಾಬ್ಲೆಟ್ ಹುಡುಕುತ್ತಿರುವವರಿಗೆ ಸಹಾಯಕವಾಗಲಿದೆ.

ವಾಮಿ 7, ವಾಮಿ ಈತೋಸ್ ಹಾಗು ವಾಮಿ ಪ್ಲಸ್ ಹೆಸರಿನ ಈ ಟ್ಯಾಬ್ಲೆಟ್ಟುಗಳ ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿದ್ದು, ಇವುಗಳ ಫೀಚರುಗಳು ಈ ರೀತಿ ಇವೆ:

 

1) ವಾಮಿ 7

 • 7 ಇಂಚ್ ನ LCD ಕೆಪಾಸಿಟಿವ್ ಟಚ್ ಸ್ಕ್ರೀನ್

 • 800x480 ಪಿಕ್ಸೆಲ್ ರೆಸಲ್ಯೂಶನ್

 • 1.5GHz ಕಾರ್ಟೆಕ್ಸ್ A8 ಪ್ರೊಸೆಸರ್

 • 480p, 720p, 1080p ಗಳಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯವಿರುವ 0.3MP ಕ್ಯಾಮರಾ

 • 512MB RAM

 • 4GB ಆಂತರಿಕ ಮೆಮೊರಿ

 • 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

 • 3G,ಬ್ಲೂಟೂತ್,ವೈಫೈ, USB ಪೋರ್ಟ್, HDMI ಪೋರ್ಟ್ ಹಾಗು ಆಡಿಯೋ ಜ್ಯಾಕ್.

 • 3000 mAh ಬ್ಯಾಟರಿ

 • ಇದರ ಬೆಲೆ 5,249 ರೂಪಾಯಿ.
 

2) ವಾಮಿ ಈತೋಸ್

 • 7 ಇಂಚಿನ LCD ಡಿಸ್ಪ್ಲೇ

 • 1.2 GHz ಪ್ರೊಸೆಸರ್

 • 800x480 ಮತ್ತು 1024x600 ಪಿಕ್ಸೆಲ್ ರೆಸಲ್ಯೂಶನ್

 • 1.3 ಎಂಪಿ ಕ್ಯಾಮೆರಾ

 • ಬ್ಲೂಟೂತ್, ವೈಫೈ, ಮಿನಿ HDMI ಪೋರ್ಟ್ ಹಾಗು USB 2.0

 • 512 MB ರಾಮ್

 • 4G ಆಂತರಿಕ ಮೆಮೊರಿ

 • 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

 • 3500mAH ಬ್ಯಾಟರಿ

 • ಇದರ ಬೆಲೆ ಸುಮಾರು 8,999 ರೂಪಾಯಿ.
 

3) ವಾಮಿ ಪ್ಲಸ್

 • 7 ಇಂಚಿನ LCD ಟಚ್ ಸ್ಕ್ರೀನ್

 • 800x480 ಪಿಕ್ಸೆಲ್ ರೆಸಲ್ಯೂಶನ್

 • 2MP ಹಿಂದಿನ ಕ್ಯಾಮೆರಾ

 • 0.3MP ಮುಂದೆ ಕ್ಯಾಮರಾ

 • Allwinner BOXCHIP A10 ಕಾರ್ಟೆಕ್ಸ್-A8 ಪ್ರೋಸೆಸರ್

 • 1GB ರಾಮ್

 • ವೈಫೈ, HDMI ಪೋರ್ಟ್,USB 2.0, 3.5mm ಆಡಿಯೋ ಜ್ಯಾಕ್

 • 3000mAh ಬ್ಯಾಟರಿ

 • ಇದರ ಬೆಲೆ ಸುಮಾರು 11,999 ರೂಪಾಯಿ.
 
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot