Home
ಕಂಪ್ಯೂಟರ್‌‌

ಜಸ್ಟ್‌ ಆರು ಸಾವಿರ ಅಷ್ಟೇ ಈ ಟ್ಯಾಬ್ಲೆಟ್‌ಗಳ ಬೆಲೆ

By Ashwath

ಮಾರುಕಟ್ಟೆಗೆ ವಿವಿಧ ಕಂಪೆನಿಗಳು ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡುತ್ತಿದ್ದರೂ, ಕೆಲ ಟ್ಯಾಬ್ಲೆಟ್‌ಗಳು ಆನ್‌ಲೈನ್‌ನಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿವೆ, ಹೀಗಾಗಿ ಸದ್ಯದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿರುವ ಆರು ಸಾವಿರದೊಳಗಿನ ಟಾಪ್‌- 10 ಏಳು ಇಂಚಿನ 3ಜಿ ಟ್ಯಾಬ್ಲೆಟ್‌ಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಖರೀದಿಸಿ.

HCL ME U1

HCL ME U1

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1Ghz ಪ್ರೊಸೆಸೆರ್‍
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4GB ಆಂತರಿಕ ಮೆಮೋರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
3600 mAh ಬ್ಯಾಟರಿ
ರೂ. 4,747 ಬೆಲೆಯಲ್ಲಿ ಖರೀದಿಸಿ

 ಬಿಎಸ್‌ಎನ್‌ಎಲ್‌ ಪೆಂಟಾ ಟಿ-ಪ್ಯಾಡ್‌

ಬಿಎಸ್‌ಎನ್‌ಎಲ್‌ ಪೆಂಟಾ ಟಿ-ಪ್ಯಾಡ್‌

ವಿಶೇಷತೆ:
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್ 4.0.3 ಐಸಿಎಸ್‌ ಓಎಸ್
1GHz ಕ್ವಾರ್ಟೆ‌ಕ್ಸ್‌ ಎ8 ಪ್ರೊಸೆಸರ್‍
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000 mAh ಬ್ಯಾಟರಿ
ರೂ.3,599 ಬೆಲೆಯಲ್ಲಿ ಖರೀದಿಸಿ

 ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಇನ್ಫಿನಿಟಿ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಇನ್ಫಿನಿಟಿ

ವಿಶೇಷತೆ:
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಓಎಸ್‌
1.2 GHz ಕ್ವಾರ್ಟೆ‌ಕ್ಸ್‌ ಎ8 ಪ್ರೊಸೆಸರ್‍
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4000 mAh ಬ್ಯಾಟರಿ
ರೂ. 4,350 ಬೆಲೆಯಲ್ಲಿ ಖರೀದಿಸಿ

 ಕಾರ್ಬ‌ನ್‌ ಸ್ಮಾರ್ಟ್ ಟ್ಯಾಬ್‌  2:

ಕಾರ್ಬ‌ನ್‌ ಸ್ಮಾರ್ಟ್ ಟ್ಯಾಬ್‌ 2:

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.1.1 ಜೆಲ್ಲಿ ಬೀನ್‌ ಓಎಸ್
1.2GHz ಪ್ರೊಸೆಸರ್‍
2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3700 mAh ಬ್ಯಾಟರಿ
ರೂ.4,695 ಬೆಲೆಯಲ್ಲಿ ಖರೀದಿಸಿ

ಪೆಂಟಾ ಟಿ-ಪ್ಯಾಡ್

ಪೆಂಟಾ ಟಿ-ಪ್ಯಾಡ್

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1GHz ಪ್ರೊಸೆಸರ್‌
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4000mAh ಬ್ಯಾಟರಿ
ರೂ. 4,799 ಬೆಲೆಯಲ್ಲಿ ಖರೀದಿಸಿ

 ಬಿಯಾಂಡ್‌ ಟೆಕ್‌ ಮಿ13 ಟ್ಯಾಬ್ಲೆಟ್‌

ಬಿಯಾಂಡ್‌ ಟೆಕ್‌ ಮಿ13 ಟ್ಯಾಬ್ಲೆಟ್‌

ವಿಶೇಷತೆ:
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1.2 ಎಆರ್‌ಎಂ ಕ್ವಾರ್ಟೆ‌ಕ್ಸ್‌ ಎ 8 ಪ್ರೊಸೆಸರ್‍
ಆಂಡ್ರಾಯ್ಡ್ ಐಸಿಎಸ್ ಓಎಸ್
4 GB ಆಂತರಿಕ ಮೆಮೋರಿ
512 MB RAM
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000 mAh ಬ್ಯಾಟರಿ
ರೂ.3,899 ಬೆಲೆಯಲ್ಲಿ ಖರೀದಿಸಿ

 ಕಾರ್ಬ‌ನ್‌ ಸ್ಮಾರ್ಟ್‌ ಟ್ಯಾಬ್‌ 3 ಬ್ಲೇಡ್

ಕಾರ್ಬ‌ನ್‌ ಸ್ಮಾರ್ಟ್‌ ಟ್ಯಾಬ್‌ 3 ಬ್ಲೇಡ್

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0.4 ಐಸಿಎಸ್ ಓಎಸ್
1.2 GHz ಪ್ರೊಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
512 MB RAM
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600 mAh ಬ್ಯಾಟರಿ
ರೂ.4,549 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಅಲ್ಟ್ರಾ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಅಲ್ಟ್ರಾ

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1 GHz ಪ್ರೊಸೆಸರ್‍
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
2800 mAh ಬ್ಯಾಟರಿ
ರೂ.4,199 ಬೆಲೆಯಲ್ಲಿ ಖರೀದಿಸಿ

 ಐಬಾಲ್‌ ಸ್ಲೈಡ್‌ ಐ6012

ಐಬಾಲ್‌ ಸ್ಲೈಡ್‌ ಐ6012

ವಿಶೇಷತೆ:
7 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಮಲ್ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ.3ಜಿ ಡೊಂಗಲ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4000 mAh ಬ್ಯಾಟರಿ
ರೂ.5,699 ಬೆಲೆಯಲ್ಲಿ ಖರೀದಿಸಿ

 ಇಂಟೆಕ್ಸ್‌ ಐ ಬುಡ್ಡಿ

ಇಂಟೆಕ್ಸ್‌ ಐ ಬುಡ್ಡಿ

ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್‌ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1.0 GHz ಪ್ರೊಸೆಸರ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
4 GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2350 mAh ಬ್ಯಾಟರಿ
ರೂ. 5,999 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+