ಟ್ಯಾಬ್ಲೆಟ್‌ ಮಾರುಕಟ್ಟೆ:ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌

Posted By:

ಟ್ಯಾಬ್ಲೆಟ್‌‌ಗಳಲ್ಲಿ ಬಳಸುವ ಮೊಬೈಲ್‌  ಓಎಸ್‌‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌,‌ ಆಪಲ್‌ ಐಓಎಸ್‌ನ್ನು ಹಿಂದಿಕ್ಕುವ ಮೂಲಕ ನಂಬರ್‌ ಒನ್‌ ಸ್ಥಾನವನ್ನು ಪಡೆದುಕೊಂಡಿದೆ.ವಿಶ್ವದ ವಿವಿಧ ಉದ್ಯಮ,ಉತ್ಪನ್ನಗಳನ್ನು ಅಧ್ಯಯನ ಮಾಡುವ ಗಾರ್ಟ್‌ನರ್‌‌‌ ಕಳೆದ ವರ್ಷ ಟ್ಯಾಬ್ಲೆಟ್‌ ಮಾರುಕಟ್ಟೆಯ ವರದಿಯನ್ನು ಬಿಡುಗಡೆ ಮಾಡಿದ್ದು ಕಳೆದ ವರ್ಷ ಒಟ್ಟು 19 ಕೋಟಿ ಟ್ಯಾಬ್ಲೆಟ್‌ಗಳು ವಿಶ್ವದಲ್ಲಿ ಮಾರಾಟವಾಗಿದೆ ಎಂದು ತಿಳಿಸಿದೆ.

ವಿಶ್ವದ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ‌ ಆಂಡ್ರಾಯ್ಡ್‌ ಶೇ. 61.9 ಪಾಲು ಗಳಿಸಿದ್ದರೆ, ಐಓಎಸ್‌ ಶೇ.36 ಪಾಲುಗಳಿಸಿಕೊಂಡಿದೆ.ಮೈಕ್ರೋಸಾಫ್ಟ್‌ ಶೇ.2.1 ಪಾಲುಗಳಿಸುವ ಮೂಲಕ ಮೂರನೇ ಸ್ಥಾನಗಳಿಸಿಕೊಂಡಿದೆ ಎಂದು ಗಾರ್ಟ್‌ನರ್‌‌ ತನ್ನ ವರದಿಯಲ್ಲಿ ತಿಳಿಸಿದೆ. ಗಾರ್ಟ್‌ನರ್‌ನ 2012 ವರದಿಯಲ್ಲಿ ಐಓಎಸ್‌ ಶೇ. 52.8 ಪಾಲು ಹೊಂದಿದ್ದರೆ,ಆಂಡ್ರಾಯ್ಡ್ ಶೇ.45.8 ಪಾಲನ್ನು ಗಳಿಸಿತ್ತು.

ಕಳೆದ ವರ್ಷ‌ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಆಪಲ್‌ ಕಂಪೆನಿ ವಿಶ್ವದಲ್ಲಿ ಹೆಚ್ಚು ಟ್ಯಾಬ್ಲೆಟ್‌ ಮಾರಾಟ ಮಾಡಿದ್ದರೆ,ಸ್ಯಾಮ್‌ಸಂಗ್‌ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.ಮುಂದಿನ ಪುಟದಲ್ಲಿ ಕಳೆದ ವರ್ಷ‌ ಹೆಚ್ಚು ಟ್ಯಾಬ್ಲೆಟ್ ಮಾರಾಟ ಮಾಡಿರುವ ಐದು ಕಂಪೆನಿಗಳ ವಿವರ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಆಪಲ್‌:

#1 ಆಪಲ್‌:

ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌


ಮಾರಾಟ ಮಾಡಿದ ಟ್ಯಾಬ್ಲೆಟ್‌ ಸಂಖ್ಯೆ: 7 ಕೋಟಿ
ಮಾರುಕಟ್ಟೆ ಪಾಲು: ಶೇ.36.0

#3 ಸ್ಯಾಮ್‌ಸಂಗ್‌:

#3 ಸ್ಯಾಮ್‌ಸಂಗ್‌:

ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌


ಮಾರಾಟ ಮಾಡಿದ ಟ್ಯಾಬ್ಲೆಟ್‌ ಸಂಖ್ಯೆ: 3.7 ಕೋಟಿ.
ಮಾರುಕಟ್ಟೆ ಪಾಲು: ಶೇ.19.1

#3 ಏಸಸ್‌

#3 ಏಸಸ್‌

ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌


ಮಾರಾಟ ಮಾಡಿದ ಟ್ಯಾಬ್ಲೆಟ್‌ ಸಂಖ್ಯೆ: 1.1 ಕೋಟಿ
ಮಾರುಕಟ್ಟೆ ಪಾಲು: ಶೇ.5.6

#4 ಅಮೆಜಾನ್‌:

#4 ಅಮೆಜಾನ್‌:

ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌


ಮಾರಾಟ ಮಾಡಿದ ಟ್ಯಾಬ್ಲೆಟ್‌ ಸಂಖ್ಯೆ: 94 ಲಕ್ಷ
ಮಾರುಕಟ್ಟೆ ಪಾಲು: ಶೇ.4.8

#5 ಲೆನೊವೊ:

#5 ಲೆನೊವೊ:

ಆಪಲ್‌ ಐಓಎಸ್‌ನ್ನು ಹಿಂದಿಕ್ಕಿದ ಆಂಡ್ರಾಯ್ಡ್‌


ಮಾರಾಟ ಮಾಡಿದ ಟ್ಯಾಬ್ಲೆಟ್‌ ಸಂಖ್ಯೆ:65 ಲಕ್ಷ
ಮಾರುಕಟ್ಟೆ ಪಾಲು:ಶೇ.3.3
ಮಾಹಿತಿ: ಗಾರ್ಟ್‌ನರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot