Subscribe to Gizbot

ಮೀಪ್: ಮಕ್ಕಳಿಗಾಗಿಯೇ ತಯಾರಿಸಲಾದ ಆಂಡ್ರಾಯ್ಡ ಟ್ಯಾಬ್ಲೆಟ್

Posted By: Varun
ಮೀಪ್: ಮಕ್ಕಳಿಗಾಗಿಯೇ ತಯಾರಿಸಲಾದ ಆಂಡ್ರಾಯ್ಡ ಟ್ಯಾಬ್ಲೆಟ್

ಮಕ್ಕಳಿಗೆಂತಲೇ ತಯಾರಾಗಿರುವ ಟ್ಯಾಬ್ಲೆಟ್ ಗಳು ಮಾರುಕಟ್ಟೆಯಲ್ಲಿ ಹೊಸದೇನಲ್ಲ. ಆದರೆ ಒರೆಗಾನ್ ಸೈಂಟಿಫಿಕ್ ಎಂಬ ಕಂಪನಿಯು ಪ್ರಥಮ ಬಾರಿಗೆ ಆಂಡ್ರಾಯ್ಡ ಚಾಲಿತ ಮಕ್ಕಳ ಟ್ಯಾಬ್ಲೆಟ್ ಹೊರತಂದಿದೆ ಎಂಬುದು.

ಮೀಪ್ ಹೆಸರಿನ ಈ ಟ್ಯಾಬ್ಲೆಟ್ ಮಕ್ಕಳಿಗೆ ಎಂದು ಸುಮ್ಮನಾಗಬೇಡಿ. ಇದರಲ್ಲಿ 7 ಇಂಚ್ ನ ಡಿಸ್ಪ್ಲೇ, ವೈ-ಫೈ, SD ಕಾರ್ಡ್ ಸ್ಲಾಟ್, ಜಿ- ಸೆನ್ಸರ್,ಆಂಡ್ರಾಯ್ಡ ಓ.ಎಸ್ ಹೊಂದಿದೆ. ಮಕ್ಕಳು ಅಂತರ್ಜಾಲದಲ್ಲಿ ಹುಡುಕಬಹುದಾದ ತಾಣಗಳ ಮೇಲೂ ಕಣ್ಣಿಡಬಹುದಾದ ಪ್ಯಾನೆಲ್ ಕೂಡ ಇದೆ.

ಇದರ ತಂತ್ರಾಂಶಗಳ ಮಾಹಿತಿ ಹಾಗು ಬೆಲೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲದಿದ್ದರೂ ಮಕ್ಕಳಿಗೆ ಉತ್ತಮವಾದ ಟ್ಯಾಬ್ಲೆಟ್ ಇದಾಗುವುದರಲ್ಲಿ ಸಂಶಯವಿಲ್ಲ.

.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot