ಆಪಲ್ ಎಚ್.ಡಿ.ಟಿ.ವಿ ಈ ವರ್ಷವೂ ಬರೋದು ಡೌಟ್

Posted By: Varun
ಆಪಲ್ ಎಚ್.ಡಿ.ಟಿ.ವಿ ಈ ವರ್ಷವೂ ಬರೋದು ಡೌಟ್

 

ಅಂತರ್ಜಾಲದಲ್ಲಿ ಬಹು ಸಮಯದಿಂದ ಸುದ್ದಿಯಲ್ಲಿರೋ ವಿಷಯ ಎಂದರೆ ಆಪಲ್ ಎಚ್.ಡಿ.ಟಿ.ವಿ ಮುಂಬರುವ ಮೇ ಒಳಗೆ ಬರಲಿದೆ ಎಂದು. ಆದರೆ ಡಿಜಿಟೈಮ್ಸ್ ಮೂಲಗಳ ಪ್ರಕಾರ ಆಪಲ್ ಟಿ.ವಿ ಗೆ ಪ್ಯಾನೆಲ್ ಗಳನ್ನ ಉತ್ಪಾದಿಸುವ ಶಾರ್ಪ್ ಕಂಪನಿಯಿಂದ ಈ ವರ್ಷ ಪೂರೈಸಲು ಆಗುತ್ತಿಲ್ಲವಾದರಿಂದ ಟಿ.ವಿ ಬಿಡುಗಡೆಯನ್ನ ಮುಂದೂಡಲಾಗಿದೆ ಎಂದು ತಿಳಿಸಿದೆ.

ನಿಮ್ಮ ಮಾತಿನಿಂದಲೇ ಟಿ.ವಿ ಯನ್ನು ಕಂಟ್ರೋಲ್ ಮಾಡಬಹುದಾದ 42 ಇಂಚ್ ಪ್ಯಾನೆಲ್, ಐ-ಫೋನ್ ನಿಂದಲೂ ನಿಯಂತ್ರಿಸಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಕ್ರಾಂತಿ ಮಾಡಲಿದೆ ಎಂಬುದೇ ಇದರ ಬಗ್ಗೆ ನಿರೀಕ್ಷೆ ಹೆಚ್ಚಲು ಕಾರಣ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot