Subscribe to Gizbot

ಆಪಲ್ ಐ-ಪ್ಯಾಡ್ ಟ್ಯಾಬ್ಲೆಟ್ ನಲ್ಲಿ ಅಡೋಬ್ ಫೋಟೋಶಾಪ್ ಟಚ್

Posted By: Staff
ಆಪಲ್ ಐ-ಪ್ಯಾಡ್ ಟ್ಯಾಬ್ಲೆಟ್ ನಲ್ಲಿ ಅಡೋಬ್ ಫೋಟೋಶಾಪ್ ಟಚ್

ಅಡೋಬ್ ಸಿಸ್ಟಮ್ಸ್ ನ ಅಡೋಬ್ ಫೋಟೋ ಶಾಪ್ ಟಚ್ ಐಟ್ಯೂನ್ಸ್ ಆಪ್ ಸ್ಟೋರ್ ಮೂಲಕ, ಈಗ iPad 2 ಗೆ ಲಭ್ಯವಿದೆ ಎಂದು ಘೋಷಿಸಿದೆ. ಬಾರ್ಸಿಲೋನಾ ದಲ್ಲಿ ಇಂದಿನಿಂದ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಕಂಪನಿ ಈ ಪ್ರಕಟಣೆ ಮಾಡಿತು.

ಇನ್ನು ಮೇಲೆ  ನೀವು ಫೋಟೋ ಶಾಪ್ ನ ಮೂಲಕ ಅತ್ಯುತ್ತಮ ಚಿತ್ರಗಳ ಸಂಕಲನ ಹಾಗು ಎಫ್ಫೆಕ್ಟ್ ಸೃಷ್ಟಿ ಮಾಡಿ ಫೇಸ್ ಬುಕ್, ಗೂಗಲ್ + ನಂತಹ ಸಾಮಾಜಿಕ ಜಾಲ ತಾಣಗಳಿಗೆ ಅಪ್ ಲೋಡ್ ಮಾಡಬಹುದು.

ಇದರಿಂದಾಗಿ ಲಕ್ಷಾಂತರ ಟ್ಯಾಬ್ಲೆಟ್ ಬಳಕೆದಾರರಿಗೆ ಹೆಚ್ಚಿನ ಖುಷಿ ನೀಡಲಿರುವುದಂತೂ ಗ್ಯಾರಂಟಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot