ಮಾರ್ಚ್ ಗೆ ಐ-ಪ್ಯಾಡ್ 3 ಮಹೂರ್ತ ಫಿಕ್ಸ್ ಮಾಡಿದ ಆಪಲ್

By Varun
|
ಮಾರ್ಚ್ ಗೆ ಐ-ಪ್ಯಾಡ್ 3 ಮಹೂರ್ತ ಫಿಕ್ಸ್ ಮಾಡಿದ ಆಪಲ್

ಆಪಲ್ ಏನು ಮಾಡಿದರೂ ಮಾಡದಿದ್ದರೂ ಸುದ್ದಿಯಲ್ಲಿರುತ್ತದೆ. ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಬರುವ ಮಾರ್ಚ್ ವೇಳೆಗೆ ತನ್ನ ಪ್ರತಿಷ್ಟಿತ ಉತ್ಪನ್ನ ಐ- ಪ್ಯಾಡ್ ನ ಮೂರನೇ ಆವೃತ್ತಿಯನ್ನ ಬಿಡುಗಡೆ ಮಾಡಲಿದೆಯೆಂಬಪಕ್ಕಾ ಸುದ್ದಿ ಬಂದಿದೆ.

ಟ್ಯಾಬ್ಲೆಟ್ ಅಂದರೆ ಐ-ಪ್ಯಾಡ್ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಹೊಂದಿದ್ದರೂ ಇತ್ತೀಚೆಗೆ ಹಲವಾರು ಕಂಪನಿಗಳು ಹೊಸ ಹೊಸ ರೀತಿಯ ಟ್ಯಾಬ್ಲೆಟ್ ಗಳನ್ನ ಹೊರತರುತ್ತಿದ್ದು, ಆಪಲ್ ಆಕ್ರಮಿಸಿರುವ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಉದಾಹರಣೆಗೆ ಅಮೆಜಾನ್ ಕಂಪನಿ ಯ ಕಿಂಡಲ್ ಫೈರ್ ಟ್ಯಾಬ್ಲೆಟ್ ಐ-ಪ್ಯಾಡ್ 2 ನ ಬೆಲೆ ಅರ್ಧಕ್ಕಿಂತಲೂ ಕಮ್ಮಿಯಾಗಿದ್ದು ಆಗಲೇ ಜನಪ್ರಿಯಗೊಳ್ಳುತ್ತಿದೆ.

ಇಂತಹ ಸನ್ನಿವೇಶದಲ್ಲಿ ಐ-ಪ್ಯಾಡ್ 3 ಬಿಡುಗಡೆ ಹೆಚ್ಚು ಕುತೂಹಲ ಮೂಡಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X