ಮಾರುಕಟ್ಟೆಗೆ ಬಂತು ಚಿನ್ನದ ಲ್ಯಾಪ್‌ಟಾಪ್
oi
-Staff
By Super

1
1
2
2
3
3
4
4
5
5ಆಪಲ್ ಕಂಪೆನಿಯ ಸಾಧನಗಳು ದುಬಾರಿ. ಈ ಭಾರಿ ಆಪಲ್ ಕಂಪೆನಿ ವಜ್ರ ಮತ್ತು ಚಿನ್ನವನ್ನು ಬಳಸಿದ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದೆ.
ಸುತ್ತಲು ಚಿನ್ನದ ಲೇಪನವಿದ್ದು ತನ್ನ ಲೋಗೋದಲ್ಲಿ ವಜ್ರದ ಹರಳುಗಳನ್ನು ಹಾಕುವ ಮೂಲಕ ಆಪಲ್ ಸುಂದರವಾಗಿ ಈ ಲ್ಯಾಪ್‌ಟಾಪ್‌ನ್ನು ವಿನ್ಯಾಸ ಮಾಡಿದೆ.
ಲಂಡನ್‌ನಲ್ಲಿ ತನ್ನ ಮ್ಯಾಕ್‌ಬುಕ್ ಪ್ರೋ ಬಿಡುಗಡೆ ಸಂದರ್ಭದಲ್ಲಿ ಆಪಲ್ ಮುಖ್ಯಸ್ಥ ಆಲೆಕ್ಸ್ ವೆಲ್ಲಿ ಚಿನ್ನದ ಲ್ಯಾಪ್‌ಟ್ಯಾಪನ್ನು ಬಿಡುಗಡೆ ಮಾಡಿದರು. ಮೂವತ್ತು ಸಾವಿರ ಡಾಲರ್ ನಿಮ್ಮಲ್ಲಿ ಇದ್ದರೆ ನೀವು ಈ ಚಿನ್ನದ ಲ್ಯಾಪ್‌ಟಾಪ್‌ನ್ನು ಖರೀದಿಸಬಹುದು.
ಈ ಚಿನ್ನ ಮತ್ತು ವಜ್ರವನ್ನು ಬಳಕೆ ಮಾಡಿದ ಲ್ಯಾಪ್‌ಟಾಪ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ...
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications