ವರ್ಷದ ಅಂತ್ಯಕ್ಕೆ ಹೊಸ ಮಾದರಿಯ ಮ್ಯಾಕ್ ಗಳು ಮಾರುಕಟ್ಟೆಗೆ ಲಾಂಚ್..!

ಆಪಲ್ ತನ್ನ ಉತ್ಪನ್ನಗಳಲ್ಲಿ ತನ್ನದೇ ಚಿಪ್ ಸೆಟ್ ಗಳನ್ನು ಬಳಕೆ ಮಾಡಿಕೊಳ್ಳಲಿದೆ.

By Lekhaka
|

ಐಫೋನ್ X ಮೂಲಕ ಮನೆ ಮಾತಾಗಿರುವ ಆಪಲ್, ಈ ವರ್ಷದ ಅಂತ್ಯದ ವೇಳಗೆ ಹೊಸ ಐಪೋನ್ ಗಳನ್ನು ಪರಿಚಯ ಮಾಡಲಿದೆ ಎನ್ನಲಾಗಿದೆ, ಇದಲ್ಲದೇ ಹೊಸ ಫೋನ್ ನೊಂದಿಗೆ ತನ್ನ ಮ್ಯಾಕ್ ಅನ್ನು ಸಹ ಅಭಿವೃದ್ಧಿ ಪಡಿಸಲಿದೆ ಎನ್ನಲಾಗಿದೆ. ಈ ವರ್ಷದಲ್ಲಿಯೇ ಹೊಸ ಮ್ಯಾಕ್ ಸಹ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಇದಲ್ಲದೇ ಆಪಲ್ ತನ್ನ ಮ್ಯಾಕ್ ನಲ್ಲಿ ಕಾಸ್ಟೋಮ್ ಕೋ ಪ್ರೋಸೆಸರ್ ಗಳನ್ನು ಅಳವಡಿಸಲಿದೆ ಎನ್ನಲಾಗಿದೆ.

ವರ್ಷದ ಅಂತ್ಯಕ್ಕೆ ಹೊಸ ಮಾದರಿಯ ಮ್ಯಾಕ್ ಗಳು ಮಾರುಕಟ್ಟೆಗೆ ಲಾಂಚ್..!

ಆಪಲ್ ತನ್ನ ಉತ್ಪನ್ನಗಳಲ್ಲಿ ತನ್ನದೇ ಚಿಪ್ ಸೆಟ್ ಗಳನ್ನು ಬಳಕೆ ಮಾಡಿಕೊಳ್ಳಲಿದೆ. ಐಫೋನ್ ನಲ್ಲಿ A ಸರಣಿಯಲ್ಲಿ ಚಿಪ್ ಸೆಟ್ ಗಳು, W1 ಚಿಪ್ ಸೆಟ್ ಗಳು ಏರ್ ಫೋಡ್ ಗಳಿಗಾಗಿ, ಆಪಲ್ ವಾಚ್ ಗಳಿಗಾಗಿ S ಸರಣಿಯ ಚಿಪ್ ಸೆಟ್ ಗಳು, ಆದರೆ ಮ್ಯಾಕ್ ಬುಕ್ ಪ್ರೋ ಮತ್ತು ಐಮ್ಯಾಕ್ ಪ್ರೋಗಳಲ್ಲಿ ಮಾತ್ರವೇ ಕಾಸ್ಟೋಮ್ ಪ್ರೋಸೆಸರ್ ಗಳನ್ನು ಕಾಣಬಹುದಾಗಿದೆ.

ಹೊಸ ಮ್ಯಾಕ್ ಗಳು:

ಹೊಸ ಮ್ಯಾಕ್ ಗಳು:

ಆಪಲ್ ಐಮ್ಯಾಕ್, ಐಮ್ಯಾಕ್ ಪ್ರೋ. ಮ್ಯಾಕ್ ಪ್ರೋ ಮತ್ತು ಮ್ಯಾಕ್ ಮಿನಿಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದು ಆಪಲ್ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮ್ಯಾಕ್ ಗಳಿಗೆ ಇದು ಭಿನ್ನವಾಗಿದೆ.

ಇಂಟೆಲ್ –ಕ್ವಾಲಕಮ್:

ಇಂಟೆಲ್ –ಕ್ವಾಲಕಮ್:

ಆಪಲ್ ನೂತವವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೊಸ ಮ್ಯಾಕ್ ನಲ್ಲಿ ಇಂಟೆಲ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದರೊಂದಿಗೆ ಕ್ವಾಲ್ಕಮ್ ಚಿಪ್ ಸೆಟ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿದೆ. ಬಳಕೆದಾರಿಗೆ ಆಪಲ್ ನಲ್ಲಿ ತಮಗೆ ಬೇಕಾದ ಪ್ರೋಸೆಸರ್ ಹೊಂದುವ ಅವಕಾಶವನ್ನು ಮಾಡಿಕೊಟ್ಟಿದೆ.

ಮಾರುಕಟ್ಟೆಗೆ ಬರುವುದಿಲ್ಲ ಮೈಕ್ರೋಸಾಫ್ಟ್ ಬ್ಯಾಂಡ್ 3...!ಮಾರುಕಟ್ಟೆಗೆ ಬರುವುದಿಲ್ಲ ಮೈಕ್ರೋಸಾಫ್ಟ್ ಬ್ಯಾಂಡ್ 3...!

ಹೆಚ್ಚು ಸೆಕ್ಯೂರಿಟಿ:

ಹೆಚ್ಚು ಸೆಕ್ಯೂರಿಟಿ:

ಈ ಹಿಂದೆ ಇಂಟೆಲ್ ಫ್ಲೋ ನಿಂದಾಗಿ ಬಳಕೆದಾರರ ಕಂಪ್ಯೂಟರ್ ಗಳು ಹೆಚ್ಚಿನ ತೊಂದರೆಗೆ ಸಿಲುಕಿಕೊಂಡಿತ್ತು. ಇದಲ್ಲದೇ ಮಾರುಕಟ್ಟೆಯಲ್ಲಿ ಬಳಕೆದಾರರು ಆಪಲ್ ಮೇಲೆ ಹೆಚ್ಚಿನ ನಂಬಿಕೆಯನ್ನು ಇರಿಸಿರುವ ಕಾರಣ ಹೆಚ್ಚಿನ ಸುರಕ್ಷತೆಯನ್ನು ಈ ಬಾರಿ ಹೊಸ ಮ್ಯಾಕ್ ನಲ್ಲಿ ನೀಡಲು ಆಪಲ್ ಮುಂದಾಗಿದೆ ಎನ್ನಲಾಗಿದೆ.

Best Mobiles in India

Read more about:
English summary
Apple’s plans to launch three iPhone models this year, one tends to forget about the other products currently in the company’s portfolio that could see upgrades in 2018 as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X