ಆಪಲ್ ಮಿನಿ ಟ್ಯಾಬ್ಲೆಟ್ ಬರಲಿದೆಯೆ?

By Varun
|
ಆಪಲ್ ಮಿನಿ ಟ್ಯಾಬ್ಲೆಟ್  ಬರಲಿದೆಯೆ?

ವಿಶ್ವದ ನಂ.1 ಕಂಪನಿ ಆಪಲ್, ತನ್ನ ಏಷ್ಯಾದ ಬಿಡಿಭಾಗಗಳ ಸರಬರಾಜುದಾರರ ಜೊತೆ ಸೇರಿ ಮಿನಿ ಟ್ಯಾಬ್ಲೆಟ್ ಪರೀಕ್ಷಿಸಿದೆ ಎಂಬ ಸುದ್ದಿ ಬಂದಿದೆ.

ಮೂಲಗಳ ಪ್ರಕಾರ 8 ಇಂಚ್ ಪರದೆ ಹೊಂದಿರುವ ಮಿನಿ ಟ್ಯಾಬ್ಲೆಟ್ ಅನ್ನುಆಪಲ್ಅಭಿವೃದ್ಧಿ ಪಡಿಸಿದ್ದು, ತನ್ನ ವೈರಿ ಕಂಪನಿಗಳಾದ ಸ್ಯಾಮ್ ಸಂಗ್ ಹಾಗು ಅಮೇಜಾನ್ ನ ಟ್ಯಾಬ್ಲೆಟ್ ಗಳು ಸಡ್ಡು ಹೊಡೆಯುತ್ತಿದ್ದು, ಸದ್ಯಕ್ಕಿರುವ 9.7 ಇಂಚ್ ನ ಆಪಲ್ 2 ನ ಜೊತೆ ಮಿನಿ ಟ್ಯಾಬ್ಲೆಟ್ ಗಳನ್ನೂ ಬಿಡುಗಡೆ ಮಾಡಿ ಸಂಪೂರ್ಣ ಮಾರುಕಟ್ಟೆಯನ್ನು ಆಕ್ರಮಿಸುವ ಯೋಜನೆ ಹೊಂದಿರುವಂತಿದೆ.

ಮಾರ್ಚ್ ತಿಂಗಳಲ್ಲಿ ಐ-ಪ್ಯಾಡ್ 3 ಬರಲಿದ್ದು, ಯಾವ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತದೆಯೋ, ಕಾದು ನೋಡೋಣ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X