ಆಪಲ್ ನ್ಯೂ ಐಪ್ಯಾಡ್ ಜೊತೆ ಆಪಲ್ 3G ಟಿ.ವಿ ಮಾರ್ಚ್ 16 ಕ್ಕೆ

Posted By: Staff
ಆಪಲ್ ನ್ಯೂ ಐಪ್ಯಾಡ್ ಜೊತೆ ಆಪಲ್ 3G ಟಿ.ವಿ ಮಾರ್ಚ್ 16 ಕ್ಕೆ

ನ್ಯೂ ಪ್ಯಾಡ್ ಜೊತೆಗೆ ನೆನ್ನೆ ಬಿಡುಗಡೆಯಾದ ಮತ್ತೊಂದು ಆಪಲ್ ಉತ್ಪನ್ನವೆಂದರೆ ಆಪಲ್ 3G ಟಿ.ವಿ.

ಐಓಎಸ್ ಡಿಸೈನ್ ಹೊಂದಿರುವ ಈ ಆಪಲ್ ಟಿ.ವಿ ಯಲ್ಲಿ ಐಫೋನ್ ನ ಮ್ಯೂಸಿಕ್ ಹಾಗು ಫಿಲಂ ತಂತ್ರಜ್ಞಾನ ಹೊಂದಿದ್ದು ಐಫೋನ್ ನಲ್ಲಿ ತೆಗೆದಿರುವ ಫೋಟೋ ಕೂಡಾ ನೋಡಬಹುದು. ಇದರ ಜೊತೆಗೆ ವೆಬ್ ಸರ್ಚ್, ಗೇಮ್ಸ್ ಆಡುವುದು ಕೂಡ ಮಾಡಬಹುದು. ಸುಮಾರು 15000 ಚಲನಚಿತ್ರಗಳು, 90 ಸಾವಿರ ಟಿ.ವಿ ಎಪಿಸೋಡ್ ಗಳನ್ನು ಕೂಡ ನೋಡಬಹುದಾಗಿದೆ, ಈ ಟಿ.ವಿ ಯಲ್ಲಿ.

ಇದರ ಜೊತೆಗೆ ಯೂಟ್ಯೂಬ್, ಫ್ಲಿಕರ್, ವಿಮೆಯೋ ವೀಡಿಯೊ ಗಳನ್ನೂ ನೋಡಬಹುದಾಗಿದೆ. ಇದರ ಬೆಲೆ 99 ಡಾಲರ್ ಆಗಿದ್ದು ಮಾರ್ಚ್ 16 ಕ್ಕೆ ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot