ಆಪಲ್ ಬಗ್ಗೆ ಗೊತ್ತಿರದ 7 ಸಂಗತಿಗಳು

Posted By: Varun
ಆಪಲ್ ಬಗ್ಗೆ ಗೊತ್ತಿರದ 7 ಸಂಗತಿಗಳು
  • ಆಪಲ್ ನ ಒಟ್ಟು ಮೌಲ್ಯ 400 ಬಿಲಿಯನ್ ಡಾಲರ್. ಇದು ವೆನಿಜುಯಲಾ ದೇಶದ ವಾರ್ಷಿಕ ಗಳಿಕೆಗಿಂತಾ ದೊಡ್ಡದು.

  • ಭಾರತದ ಟಾಪ್ 2 ಮೌಲ್ಯಯುತ ಕಂಪನಿಗಳಾದ ರಿಲಯನ್ಸ್ ಹಾಗು ಓ. ಏನ್.ಜಿ. ಸಿ ಯನ್ನು ಕೊಳ್ಳುವಷ್ಟು ಹಣ ಅದರ ಬಳಿಯಿದೆ.

  • ಆಪಲ್ ನ ಕಳೆದ ತ್ರೈಮಾಸಿಕ ಲಾಭ, ಗೂಗಲ್ ನ ತ್ರೈಮಾಸಿಕ ಲಾಭಾಂಶಕ್ಕಿಂತ ಹೆಚ್ಚು.

  • ಮೈಕ್ರೋಸಾಫ್ಟ್ ಅನ್ನೂ ಹಿಂದಿಕ್ಕಿದೆ ಗಳಿಕೆಯಲ್ಲಿ. ಅದೂ ದುಪ್ಪಟ್ಟು.

  • ಬರೀ ಆಪಲ್ ಐ- ಫೋನ್ ನಿಂದ ಬರುವ ಆದಾಯ, ಮೈಕ್ರೋಸಾಫ್ಟ್ ನ ಒಟ್ಟು ಆದಾಯಕ್ಕಿಂತ ಜಾಸ್ತಿ.

  • ಆಪಲ್ ಐ-ಟ್ಯೂನ್ ನಿಂದ ಬರುವ ವರಮಾನ , ಯಾಹೂ ಕಂಪನಿಯ 50% ಆದಾಯಕ್ಕಿಂತ ಜಾಸ್ತಿ.

  • ಆಪಲ್ ನ ಖಜಾನೆಯಲ್ಲಿನ ಹಣ ಭೂಮಿಯಲ್ಲಿನ ಉತ್ತುಮ 52 ಕಂಪನಿಗಳ ಮೌಲ್ಯಕ್ಕಿಂತ ದೊಡ್ಡದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot