ಆಪಲ್‌ನ ಸಣ್ಣ ಗಾತ್ರದ ಟ್ಯಾಬ್ಲೆಟ್‌ ಐಪ್ಯಾಡ್‌ ಮಿನಿ2 ಬಿಡುಗಡೆ

Posted By:

ಎರಡನೇ ತಲೆಮಾರಿನ ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ನ್ನು ಆಪಲ್‌ ಅಮೆರಿಕದಲ್ಲಿ ಬಿಡುಗಡೆ ಮಾಡಿದೆ. ವೈಫೈ ಮತ್ತು ವೈಫೈ ಸೆಲ್ಯುಲರ್‌ ಎರಡು ವಿಧಗಳು ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಐಪ್ಯಾಡ್‌ ಮಿನಿ 2 ಬಿಡುಗಡೆಯಾಗಿದೆ.

ಕಳೆದ ವರ್ಷ‌ ಬಿಡುಗಡೆಯಾಗಿದ್ದ ಐಪ್ಯಾಡ್‌ ಮಿನಿಗಿಂತ ಉತ್ತಮ ವಿಶೇಷತೆಗಳನ್ನು ಈ ಟ್ಯಾಬ್ಲೆಟ್‌ ಹೊಂದಿದ್ದು ನವೆಂಬರ್‌ನಲ್ಲಿ ವಿಶ್ವದ ವಿವಿಧ ದೇಶಗಳ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಬೂದು ಮತ್ತು ಬೆಳ್ಳಿ ಬಣ್ಣದಲ್ಲಿ ಈ ಟ್ಯಾಬ್‌ ಬಿಡುಗಡೆಯಾಗಿದ್ದು ವೈಫೈ ಹೊಂದಿರುವ 16GB ಆಂತರಿಕ ಮೆಮೋರಿ ಹೊಂದಿರುವ ಟ್ಯಾಬ್ಲೆಟ್‌ಗೆ 399 ಡಾಲರ್‌,32GB ಟ್ಯಾಬ್ಲೆಟ್‌ಗೆ 499 ಡಾಲರ್‌, 64GB ಟ್ಯಾಬ್ಲೆಟ್‌ಗೆ 599 ಡಾಲರ್‌ , 128GB ಟ್ಯಾಬ್ಲೆಟ್‌ಗೆ 699 ಡಾಲರ್‌ನ್ನು ಆಪಲ್‌ ನಿಗದಿ ಮಾಡಿದೆ.

ಇನ್ನೂ ವೈಫೈ ಮತ್ತು ವೈಫೈ ಸೆಲ್ಯುಲರ್‌ ವಿಶೇಷತೆ ಹೊಂದಿರುವ 16GB ಆಂತರಿಕ ಮೆಮೋರಿ ಹೊಂದಿರುವ ಟ್ಯಾಬ್ಲೆಟ್‌ಗೆ 529 ಡಾಲರ್‌, 32GB ಟ್ಯಾಬ್ಲೆಟ್‌ಗೆ 629 ಡಾಲರ್‌, 64GB ಟ್ಯಾಬ್ಲೆಟ್‌ಗೆ 729 ಡಾಲರ್‌, 128GB ಟ್ಯಾಬ್ಲೆಟ್‌ಗೆ 829 ಡಾಲರ್‌ ಬೆಲೆಯನ್ನು ಆಪಲ್‌ ನಿಗದಿ ಮಾಡಿದೆ.

ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಕೀನ್‌

ಸ್ಕೀನ್‌

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ರೆಟಿನಾ ಡಿಸ್ಪ್ಲೇ, 2048x1536 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಮಲ್ಟಿ ಟಚ್‌,ಐಪಿಎಸ್‌ ಟೆಕ್ನಾಲಜಿ ಸ್ಕೀನ್‌, 326 ಪಿಪಿಐ( pixels per inch), ಫಿಂಗರ್‌ ಪ್ರಿಂಟ್‌ resistant oleophobic coating ಹೊಂದಿದೆ.

ಈ ಹಿಂದೆ ಬಿಡುಗಡೆಯಾದ ಐಪ್ಯಾಡ್‌‌ ಮಿನಿ 7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ ,768 x 1024 ಪಿಕ್ಸೆಲ್‌ ರೆಸೂಲೂಶನ್‌, 162 ಪಿಪಿಐ(pixels per inch) ಹೊಂದಿತ್ತು.

 ಪ್ರೊಸೆಸರ್‌:

ಪ್ರೊಸೆಸರ್‌:

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಇನ್ನೂ ಐಫೋನ್‌ 5ಎಸ್‌ನಲ್ಲಿದ್ದಂತೆ ಎ7 ಚಿಪ್‌ 64 ಬಿಟ್‌ ಆರ್ಕಿ‌ಟೆಕ್ಚರ್‌,ಎಂ7 ಮೋಷನ್‌ ಪ್ರೊಸೆಸರ್‌ನ್ನು ಈ ಹೊಸ ಐಪ್ಯಾಡ್‌ ಮಿನಿ ಹೊಂದಿದೆ.ಆಪಲ್‌ ಕಂಪೆನಿಯ ಪ್ರಕಾರ ಈ ಹಿಂದಿನ ಮಿನಿಗಿಂತ ನಾಲ್ಕು ಪಟ್ಟು ವೇಗದ ಪ್ರೊಸೆಸರ್‌ ಮತ್ತು 8 ಪಟ್ಟು ವೇಗದ ಗ್ರಾಫಿಕ್‌ ಪ್ರೊಸೆಸರ್‌‌ನ್ನು ಈ ಟ್ಯಾಬ್ಲೆಟ್‌ ಹೊಂದಿದೆ.

ಈ ಹಿಂದೆ ಬಿಡುಗಡೆಯಾದ ಐಪ್ಯಾಡ್‌ ಮಿನಿ ಎ5 ಪ್ರೊಸೆಸರ್‌ ಮತ್ತು 1 GHz Cortex-A9 ಪ್ರೊಸೆಸರ್‌ನ್ನು ಹೊಂದಿತ್ತು.

 ಗಾತ್ರ:

ಗಾತ್ರ:

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ಐಪ್ಯಾಡ್‌ ಮಿನಿ ವೈಫೈ ಗಾತ್ರ 200. ಮಿ.ಮೀಟರ್‌ ಉದ್ದ,134.7 ಮಿ.ಮೀಟರ್‌ ಅಗಲ, 7.5 ಮಿ.ಮೀಟರ್‌ ದಪ್ಪ, 331 ಗ್ರಾಂ ತೂಕವಿದೆ.

ಇನ್ನೂ ವೈಫೈ+ ಸೆಲ್ಯುಲರ್ ಟ್ಯಾಬ್ಲೆಟ್‌ 200. ಮಿ.ಮೀಟರ್‌ ಉದ್ದ,134.7 ಮಿ.ಮೀಟರ್‌ ಅಗಲ, 7.5 ಮಿ.ಮೀಟರ್‌ ದಪ್ಪ, 341 ಗ್ರಾಂ ತೂಕವಿದೆ.

 ಬ್ಯಾಟರಿ

ಬ್ಯಾಟರಿ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ಹೊಸ ಮಿನಿ ಟ್ಯಾಬ್ಲೆಟ್‌ ಈ ಹಿಂದೆ ಬಿಡುಗಡೆಯಾಗಿದ್ದ ಟ್ಯಾಬ್ಲೆಟ್‌ ಬ್ಯಾಟರಿಗಿಂತ ಶಕ್ತಿಶಾಲಿಯಾಗಿದೆ. ಈ ಹಿಂದೆ ಟ್ಯಾಬ್ಲೆಟ್‌ ಲಿಥಿಯಂ ಪಾಲಿಮರ್ ಬ್ಯಾಟರಿ ಸಾಮರ್ಥ್ಯ 16.3 watt ಇದ್ದರೆ, ಹೊಸ ಮಿನಿ ಟ್ಯಾಬ್ಲೆಟ್‌ 23.8 watt ಹೊಂದಿದೆ.

 ಕ್ಯಾಮೆರಾ

ಕ್ಯಾಮೆರಾ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ƒ/2.4 ಅಪರ್ಚರ್‌ ಹೊಂದಿರುವ 5 ಎಂಪಿ ಕ್ಯಾಮೆರಾ, ವಿಡಿಯೋ ಕಾಲಿಂಗ್‌ಗಾಗಿ ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಆಪಲ್‌‌ ಐಪ್ಯಾಡ್‌ ಮಿನಿ ಹೊಂದಿದೆ.

 ಸೆನ್ಸರ್‌:

ಸೆನ್ಸರ್‌:

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ಗೈರೋ,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌‌,ಲೈಟ್‌ ಸೆನ್ಸರ್‌ಗಳನ್ನು ಐಪ್ಯಾಡ್‌ ಮಿನಿ ಹೊಂದಿದೆ.

 ಆಪರೇಟಿಂಗ್‌ ಸಿಸ್ಟಂ

ಆಪರೇಟಿಂಗ್‌ ಸಿಸ್ಟಂ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ಐಓಎಸ್‌ 7 ಆಪರೇಟಿಂಗ್‌ ಸಿಸ್ಟಂನ್ನು ಈ ಟ್ಯಾಬ್ಲೆಟ್‌ ಒಳಗೊಂಡಿದೆ. ಈ ಹಿಂದೆ ಬಿಡುಗಡೆಯಾದ ಟ್ಯಾಬ್ಲೆಟ್‌ ಐಓಎಸ್‌ 6 ಒಳಗೊಂಡಿತ್ತು. ನಂತರ ಈಗ ಇದನ್ನು ಐಓಎಸ್‌ 7 ಅಪ್‌ಡೇಟ್‌ ಮಾಡಬಹುದಾಗಿದೆ.

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ


ಆಪಲ್‌ ಐಪ್ಯಾಡ್‌ ಮಿನಿ2

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಅಪ್ಲಿಕೇಶನ್‌ಗಳು

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2 ಬಿಡುಗಡೆ

ಆಪಲ್‌ ಐಪ್ಯಾಡ್‌ ಮಿನಿ2ಗೆ ಆಪಲ್‌ ನೀಡುತ್ತಿರುವ ಉಚಿತ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot