ಈ ಕಂಪ್ಯೂಟರ್ ಶೇ. 40ರಷ್ಟು ಕರೆಂಟ್ ಉಳಿಸುತ್ತೆ!!
oi
-Staff
By Super

ಈ ಕಂಪ್ಯೂಟರ್ ಎರಡು ಯುಎಸ್ ಬಿ 2.0 ಪೋರ್ಟ್, ಹೆಡ್ ಫೋನ್ ಮತ್ತು ಮೈಕ್ ಇನ್ ಪುಟ್ ಹೊಂದಿದೆ. ಈ ಪೋರ್ಟ್ ಗಳ ನೆರವಿನಿಂದ ಆನ್ ಲೈನ್ ಕಾನ್ಫರೆನ್ಸ್ ಕಾಲ್ ಸುಲಭವಾಗಿದೆ. ಡಿವಿಡಿ ರೀಡ್, ಬರ್ನ್ ಡ್ರೈವ್ ಕೂಡ ಇದರಲ್ಲಿದೆ.
ಇದರಲ್ಲಿ ಹೆಚ್ಚುವರಿಯಾಗಿ ಆರು ಯುಎಸ್ ಬಿ ಪೋರ್ಟ್ ಇದೆ. ಅದರಲ್ಲಿ ಎರಡು ಯುಎಸ್ ಬಿ 3.0 ಮತ್ತು ಉಳಿದ ನಾಲ್ಕು ಯುಎಸ್ ಬಿ 2.0 ಮಾದರಿಯ ಯುಎಸ್ ಬಿಗಳಾಗಿವೆ. ಉಳಿದಂತೆ ಎಚ್ ಡಿಎಂಐ, ವಿಜಿಎ, ಎಥರ್ನೆಟ್ ಜಾಕ್, ಆಡಿಯೋ ಇನ್ ಮತ್ತು ಔಟ್ ಪೋರ್ಟ್ ಇವೆ.
ಈ ಲ್ಯಾಪ್ ಟಾಪ್ ನಲ್ಲಿ 4 SATA ಪೋರ್ಟ್ ಇದೆ. ಆದರೆ ವೈಫೈ ಇಲ್ಲ. ಆದರೆ ಇದಕ್ಕೆ ನೀವು ನೆಟ್ ವರ್ಕ್ ಕಾರ್ಡ್ ಅಳವಡಿಸಿಕೊಳ್ಳಬಹುದು. Asus Essentio CM 1740-04 ದರ ಸುಮಾರು 30 ಸಾವಿರ ರುಪಾಯಿ ಇದೆ.
Asus Essentio CM 1740-04 ಡೆಸ್ಕ್ ಟಾಪ್ ಕಂಪ್ಯೂಟರ್ ಇಪಿಯು ಚಿಪ್ ಹೊಂದಿದೆ. ಇದು ಶೇಕಡ 40ರಷ್ಟು ಕಡಿಮೆ ಕರೆಂಟ್ ಅನುಭೋಗ ಮಾಡಿಕೊಳ್ಳುತ್ತದೆ. ಇಂತಹ ಅಡ್ವಾನ್ಸಡ್ ತಂತ್ರಜ್ಞಾನ ಹೊಂದಿರುವ ಮೊದಲ ಡೆಸ್ಕ್ ಟಾಪ್ ಕಂಪ್ಯೂಟರ್ ಇದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications