ಏಸಸ್ ಕಂಪ್ಯೂಟರ್ ನಲ್ಲಿ ಏನುಂಟು ಏನಿಲ್ಲ?

Posted By:
ಏಸಸ್ ಕಂಪ್ಯೂಟರ್ ನಲ್ಲಿ ಏನುಂಟು ಏನಿಲ್ಲ?

ಏಸಸ್ ಈಗ ಮತ್ತೊಂದು ಪರ್ಸನಲ್ ಕಂಪ್ಯೂಟರ್ ಬಿಡುಗಡೆ ಮಾಡಿದ್ದು ಅದನ್ನು ಆಸಸ್ ET2700 ಎಂದು ಹೆಸರಿಸಲಾಗಿದೆ. ಈ ಕಂಪ್ಯೂಟರ್ ಅತ್ಯುತ್ತಮವಾದ ಕಂಪ್ಯೂಟರ್ ಎಂದು ಹೇಳಿಸಿಕೊಳ್ಳಲು ಬೇಕಾದ ಈ ಕೆಳಗಿನ ಲಕ್ಷಣಗಳ್ನು ಹೊಂದಿದೆ.

* ಬಳಕೆದಾರರ ಅವಶ್ಯಕತೆಗೆ ತಕ್ಕ ಹಾಗೆ ಇಂಟೆಲ್ i3, i5 or i7 ಪ್ರೊಸೆಸರ್

* ಆಕರ್ಷಕವಾದ ಕಪ್ಪು ಬಣ್ಣದ ಫ್ರೇಮ್

* ಟಚ್ ಸೆನ್ಸಟಿವ್ ಬಟನ್

* 27 ಇಂಚಿನ ಡಿಸ್ ಪ್ಲೇ

* ಮಲ್ಟಿ ಟಚ್ ಸ್ಕ್ರೀನ್

* 178 ಡಿಗ್ರಿ ಇದ್ದು ಸಮನಾಂತರವಾಗಿದೆ

* 2 TB ಹಾರ್ಡ್ ಡಿಸ್ಕ್

* ವೈರ್ ಲೆಸ್ LAN

* 4-8 GB of DDR3 ಟೈಮ್ RAM

* USB 3.0 ಪೋರ್ಟ್

* HDMI ಕನೆಕ್ಟರ್

* ಆಸಸ್ ಸೋನಿಕ್ ಮಾಸ್ಟರ್ ತಂತ್ರಜ್ಞಾನ

* ಸ್ಟಿರಿಯೊ ಸೌಂಡ್

27 ಇಂಚಿನ ಸ್ಕ್ರೀನ್

ಈ ಕಂಪ್ಯೂಟರ್ ನಲ್ಲಿ 2 TB ಹಾರ್ಡ್ ಡಿಸ್ಕ್ ಇದ್ದು ಲೈಬ್ರರಿ ಮತ್ತು ಗೇಮ್ ಗೆ ಸಾಕಷ್ಟು ಅವಕಾಶವಿದೆ.

ಏಸಸ್ ET2700 ಉತ್ತಮ ಗುಣಮಟ್ಟದ ಕಂಪ್ಯೂಟರ್ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot