ಏಸಸ್‌ನಿಂದ ಮಿಡ್ ರೇಂಜ್ ಟ್ಯಾಬ್ಲೆಟ್ ಬಿಡುಗಡೆ
ಏಸಸ್ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಏಸಸ್ ಫೋನ್‌ಪ್ಯಾಡ್ 7 ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು, 12999 ರೂ.ಬೆಲೆಯನ್ನು ನಿಗದಿಪಡಿಸಿದೆ.
ಎರಡು ಮೈಕ್ರೋಸಿಮ್ ಹಾಕಬಹುದಾದ ಟ್ಯಾಬ್ಲೆಟ್‌ನಲ್ಲಿ ಕರೆ ಮಾಡಬಹುದಾಗಿದೆ.ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್,
1.2 GHz ಡ್ಯುಯಲ್ ಕೋರ್ ಪ್ರೊಸೆಸರ್, 300 MHz PowerVR SGX544 ಗ್ರಾಫಿಕ್ ಪ್ರೊಸೆಸೆರ್,5 ಎಂಪಿ ಹಿಂದುಗಡೆ ಕ್ಯಾಮೆರಾ,8GB ಆಂತರಿಕ ಮೆಮೊರಿ,3950mAh ಬ್ಯಾಟರಿಯನ್ನು ಹೊಂದಿದೆ.

ಏಸಸ್ ಫೋನ್‌ಪ್ಯಾಡ್ 7
ವಿಶೇಷತೆ:
ಡ್ಯುಯಲ್ ಸಿಮ್
7 ಇಂಚಿನ ಎಚ್‌ಡಿ ಎಲ್‌ಇಡಿ ಸ್ಕ್ರೀನ್(1280 x 800 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
300 MHz PowerVR SGX544 ಗ್ರಾಫಿಕ್ ಪ್ರೊಸೆಸೆರ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1GB RAM
8GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3950mAh ಬ್ಯಾಟರಿ
ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ಟಾಪ್ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications