ಏಸಸ್ ಫೋನ್‌ಪ್ಯಾಡ್ 7 ಭಾರತದ ಮಾರುಕಟ್ಟೆಗೆ ಬಿಡುಗಡೆ
ಏಸಸ್ ಕಂಪೆನಿಯ ಹೊಸ ಟ್ಯಾಬ್ಲೆಟ್ ಫೋನ್‌ಪ್ಯಾಡ್ 7 ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಟ್ಯಾಬ್ಲೆಟ್‌ಗೆ 17,499 ಬೆಲೆಯನ್ನು ಏಸಸ್ ನಿಗದಿ ಪಡಿಸಿದ್ದು ನವೆಂಬರ್ ಮೊದಲ ವಾರದಲ್ಲಿ ಈ ಟ್ಯಾಬ್ಲೆಟ್ ರಿಟೇಲ್ ಅಂಗಡಿಯಲ್ಲಿ ಲಭ್ಯವಾಗಲಿದೆ.
ಎಚ್‌ಡಿ ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್ 10.5 ಮಿ.ಮೀಟರ್ ದಪ್ಪ 340 ಗ್ರಾಂ ತೂಕವಿದೆ. ಮುಂದುಗಡೆ ವಿಡಿಯೋ ಕಾಲ್ ಮಾಡಲು 1.2 ಎಂಪಿ ಕ್ಯಾಮೆರಾವಿದ್ದು,ಹಿಂದುಗಡೆ 5 ಎಂಪಿ ಕ್ಯಾಮೆರಾ ಹೊಂದಿದೆ.
ಏಸಸ್ ಫೋನ್‌ಪ್ಯಾಡ್ 7 ವಿಶೇಷತೆ:
ಸಿಂಗಲ್ ಸಿಮ್(ಮೈಕ್ರೋಸಿಮ್)
7 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(800 x 1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.6 GHz ಡ್ಯುಯಲ್ ಕೋರ್ ಪ್ರೊಸೆಸರ್
1 GB ರ್‍ಯಾಮ್
16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3950 mAh ಬ್ಯಾಟರಿ
ಏಸಸ್ ಕಂಪೆನಿಯ ಆಕರ್ಷಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

1
ಏಸಸ್ ಫೋನ್‌ಪ್ಯಾಡ್ 7

2
ಏಸಸ್ ಫೋನ್‌ಪ್ಯಾಡ್ 7

3
ಏಸಸ್ ಫೋನ್‌ಪ್ಯಾಡ್ 7

4
ಏಸಸ್ ಫೋನ್‌ಪ್ಯಾಡ್ 7
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications