ಆಸಸ್ ನಿಂದ 6 ಹೊಸ ಡೆಸ್ಕ್ ಟಾಪ್ ಪಿ.ಸಿ ಬಿಡುಗಡೆ

Posted By: Varun
ಆಸಸ್ ನಿಂದ 6 ಹೊಸ ಡೆಸ್ಕ್ ಟಾಪ್ ಪಿ.ಸಿ ಬಿಡುಗಡೆ

H61 ಗೆ Z68 ಚಿಪ್ಸೆಟ್ಗಳು ಒಳಗೊಂಡ CM ಮತ್ತು CG ಸರಣಿ ಅಡಿಯಲ್ಲಿ 6 ವಿವಿಧ ಡೆಸ್ಕ್ ಟಾಪ್ ಪಿ.ಸಿ ಯನ್ನು ಆಸಸ್ಬಿಡುಗಡೆ ಮಾಡಿದೆ.

CM6731, CM6731 (i3), ಎಸ್ಸೆನ್ಟಿಯೋ CM6830, ಎಸ್ಸೆನ್ಟಿಯೋ CG8250 (i7), ಎಸ್ಸೆನ್ಟಿಯೋ CG8250 (i5) and ROG CG8565 ಹೆಸರಿನ 6 ವಿವಧ ಶ್ರೇಣಿಯ ಮಾಡಲ್ ಗಳನ್ನು ಹೊರತಂದಿದ್ದು ರೂ.20,587 ರಿಂದ ರೂ.1,07,588/-ಗೆ ಲಭ್ಯವಿದೆ.

Please Wait while comments are loading...
Opinion Poll

Social Counting