ಅಸುಸ್ ನ ಸೂಪರ್ ಟ್ಯಾಬ್ಲೆಟ್ ಕೇವಲ 15000

By Varun
|
ಅಸುಸ್ ನ ಸೂಪರ್ ಟ್ಯಾಬ್ಲೆಟ್ ಕೇವಲ 15000

ಭಾರತೀಯ ಮಾರುಕಟ್ಟೆಯಲ್ಲಿ ಈಗ ಟ್ಯಾಬ್ಲೆಟ್ ಗಳದ್ದೇ ಭರಾಟೆ. ಇನ್ನು ಕೆಲವು ವರ್ಷಗಳಲ್ಲಿ ಲ್ಯಾಪ್ಟಾಪ್ ಗಳು ಮಾಯವಾದರೂ ಆಚ್ಚರಿಯಿಲ್ಲ.

ಈಗ ಅಸುಸ್, ಹೊಸ ಹೈಟೆಕ್ ಟ್ಯಾಬ್ ಲೆಟ್ ಅನ್ನು ಘೋಷಿಸಿದ್ದು, ಸ್ಯಾಮ್ ಸಂಗ್, ಆಪಲ್ ನ ಟ್ಯಾಬ್ಲೆಟ್ ಗಳಿಗೆ ತೀವ್ರ ಸ್ಪರ್ಧೆ ನೀಡಬಲ್ಲದಾಗಿದೆ ಇದರ ಕಾನ್ಫಿಗ್ರೇಶನ್. ಇತ್ತೀಚಿಗೆ ತಾನೇ ಬಿಡುಗಡೆಯಾಗಿರುವ ಎಚ್.ಸಿ.ಎಲ್, ವ್ಯೂ ಸೋನಿಕ್ ಹಾಗು ರಿಲಯನ್ಸ್ ಟ್ಯಾಬ್ಲೆಟ್ ಗಿಂತಾ ಉತ್ತಮವಾಗಿದೆ.

ಮೆಮೋ 370T ಹೆಸರಿನ ಇದು ಮೇ ತಿಂಗಳೊಳಗೆ ಬರಲ್ಲಿದ್ದು ಇದರ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:

  • ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್

  • ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ ಪ್ರಾಸೆಸರ್

  • 1280 x 800 ಪಿಕ್ಸೆಲ್ IPS ತೆರೆ

  • 3G ಸಿಮ್ ಸ್ಲಾಟ್

  • 1GB ರಾಮ್

  • 16 GB ಮೆಮೊರಿ

  • USB, ಮೈಕ್ರೋ SD ಕಾರ್ಡ್ ರೀಡರ್, ಮತ್ತು ಮೈಕ್ರೋ HDMI ಪೋರ್ಟ್

  • 8 ಮೆಗಾಪಿಕ್ಸೆಲ್ ಕ್ಯಾಮೆರಾ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X