ಏಸಸ್ ನಿಂದ ಹೊಸ ಅಲ್ಟ್ರಾ ಲ್ಯಾಪ್ಟಾಪ್

By Varun
|
ಏಸಸ್ ನಿಂದ ಹೊಸ ಅಲ್ಟ್ರಾ ಲ್ಯಾಪ್ಟಾಪ್

ಟ್ಯಾಬ್ಲೆಟ್ ಗಳು ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಲ್ಯಾಪ್ಟಾಪ್ ಗಳೂ ಕಾಂಪ್ಯಾಕ್ಟ್ ಆಗಿರಬೇಕೆಂದು ಜನ ಬಯಸುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವ ಕಂಪನಿಗಳು ಅನೇಕ ಹೊಸ ಮಾದರಿಗಳನ್ನ ಹೊರತಂದಿದೆ. ಈ ಸಾಲಿಗೆ ಹಾರ್ಡ್ವೇರ್ ಕ್ಷೇತ್ರದ ದಿಗ್ಗಜ ಏಸಸ್ ಹೊಸ ಮಾದರಿಯ ಮಿನಿ ಲ್ಯಾಪ್ಟಾಪ್ ಏಸಸ್ B23E ಅನ್ನು ಇತ್ತೀಚೆಗೆ ಪರಿಚಯಿಸಿತು.

12.5 ಇಂಚ್ ಸ್ಕ್ರೀನ್ ಹೊಂದಿರುವ ಇದು ಕಡಿಮೆ ತೂಕದ್ದಾಗಿದ್ದು ಸುಲಭವಾಗಿ ಕೊಂಡೊಯ್ಯಬಹುದು.

ಅಲ್ಟ್ರಾ ಲ್ಯಾಪ್ಟಾಪ್ ನ ಫೀಚರ್ ಗಳು ಈ ರೀತಿ ಇವೆ.

  • ಮೆಗ್ನೀಶಿಯಂ- ಅಲುಮಿನಿಯಂ ಲೋಹದ ಡಿಸೈನ್.

  • ಇಂಟೆಲ್ - ಐ ಸರಣಿ ಪ್ರೋಸೆಸರ್

  • 8 ಜಿ .ಬಿ ರಾಮ್

  • 750 ಜಿ.ಬಿ ಹಾರ್ಡ್ ಡಿಸ್ಕ್

  • 12 . 5 ಇಂಚ್ ಸ್ಕ್ರೀನ್

  • 2 ಎಂಪಿ ವೆಬ್ ಕ್ಯಾಮೆರಾ

  • ಈಥರ್ನೆಟ್ ಪೋರ್ಟ್

  • ಎಚ್. ಡಿ. ಎಂ. ಐ ಕನೆಕ್ಟರ್

  • ಬ್ಲೂ-ಟೂತ್

  • ಯೂ.ಎಸ್.ಬಿ

ಕಪ್ಪು ಬಣ್ಣದ ಕವರಿಂಗ್ ಹೊಂದಿದ್ದು ನೋಡಲು ಆಕರ್ಷಕವಾಗಿರುವಇದರ ಬೆಲೆ ಸುಮಾರು 50,000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X