Subscribe to Gizbot

11 ಸಾವಿರದೊಳಗಿನ ಟಾಪ್‌ -5 ಟ್ಯಾಬ್ಲೆಟ್‌ಗಳು

Posted By:

ಮಾರುಕಟ್ಟೆಗೆ ವಿವಿಧ ಕಂಪೆನಿಗಳು ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡುತ್ತಿದ್ದರೂ, ಕೆಲ ಟ್ಯಾಬ್ಲೆಟ್‌ಗಳು ಆನ್‌ಲೈನ್‌ನಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿವೆ, ಹೀಗಾಗಿ ಸದ್ಯದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿರುವ 11 ಸಾವಿರದೊಳಗಿನ ಟಾಪ್‌- 5 ಟ್ಯಾಬ್ಲೆಟ್‌ಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಬನ್‌ ಕಾಸ್ಮಿಕ್ ಸ್ಮಾರ್ಟ್ Tab10 :

ಕಾರ್ಬನ್‌ ಕಾಸ್ಮಿಕ್ ಸ್ಮಾರ್ಟ್ Tab10 :

ವಿಶೇಷತೆ:
ಆಂಡ್ರಾಯ್ಡ್ v4.1.1 (ಜೆಲ್ಲಿ ಬೀನ್) ಒಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
9.7ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌ (1024 x 768 ಪಿಕ್ಸೆಲ್‌)
1.5 GHz ARM ಕಾರ್ಟೆಕ್ಸ್-A9 ಡ್ಯುಯಲ್ ಕೋರ್ ಪ್ರೊಸೆಸರ್
1 GB RAM
1.5 GB ಆಂತರಿಕ ಮೊಮೊರಿ
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
6000 mAh ಬ್ಯಾಟರಿ
ರೂ.10,290ದರದಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಪ್ರೊ ಟ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಪ್ರೊ ಟ್ಯಾಬ್ಲೆಟ್‌

ವಿಶೇಷತೆ:
ಆಂಡ್ರಾಯ್ಡ್‌ 4.0 (ICS) ಓಎಸ್‌
1.2GHz ಕಾರ್ಟೆಕ್ಸ್‌ A8 ಪ್ರೊಸೆಸರ್‌
10.1 ಇಂಚಿನ TFT LCD ಮಲ್ಟಿಟಚ್‌ಸ್ಕ್ರೀನ್‌ ಹಾಗೂ (1024 x 600 ಪಿಕ್ಸೆಲ್‌)
0.3 ಎಂಪಿ ಹಿಂದುಗಡೆ ಕ್ಯಾಮೆರಾ, ಎದರುಗಡೆ VGA ಕ್ಯಾಮೆರಾ
1GB RAM
8GB ಆಂತರಿಕ ಮೆಮೊರಿ
32GBವರಗೆ ವಿಸ್ತರಸಬಲ್ಲ ಶೇಖರಣಾ ಸಾಮರ್ಥ್ಯ
5600 mAh Li-Ion ಬ್ಯಾಟರಿ
ರೂ.10,499 ರೂ ನಲ್ಲಿ ಖರೀದಿಸಿ

ಝಿಂಕ್‌ Z1000 ಟ್ಯಾಬ್ಲೆಟ್‌

ಝಿಂಕ್‌ Z1000 ಟ್ಯಾಬ್ಲೆಟ್‌

ವಿಶೇಷತೆ:
9.7 ಇಂಚಿನ ಐಪಿಎಸ್ 10 ಪಾಯಿಂಟ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 4.0 (ICS) ಓಎಸ್. ಆಂಡ್ರಾಯ್ಡ್ 4.1ಗೆ ಅಪ್ಗ್ರೇಡ್‌ ಮಾಡಬಹುದು
1.5GHz. ಪ್ರೊಸೆಸರ್‌
2.0 ಎಂಪಿ ಹಿಂದುಗಡೆ ಕ್ಯಾಮೆರಾ
0.3MP ಮುಂದುಗಡೆ ಕ್ಯಾಮೆರಾ
1GB DDR3 RAM
8GB (ಆಂತರಿಕ ಮೆಮೊರಿ)
32GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
7000 mAh ಬ್ಯಾಟರಿ
ರೂ.10,990 ದರದಲ್ಲಿ ಖರೀದಿಸಿ

ಕಾರ್ಬನ್‌ ಸ್ಮಾರ್ಟ್ ಟ್ಯಾಬ್‌ 8

ಕಾರ್ಬನ್‌ ಸ್ಮಾರ್ಟ್ ಟ್ಯಾಬ್‌ 8

ವಿಶೇಷತೆ :
8 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
3ಎಂಪಿ ಹಿಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್‌ v4.1.1 ಜೆಲ್ಲಿಬೀನ್‌ ಓಎಸ್‌
1.5 GHz ಡ್ಯೂಯಲ್‌ಕೋರ್‌ ಕ್ವಾರ್ಟೆಕ್ಸ್‌ A9 ಪ್ರೊಸೆಸರ್‌
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
4500 mAh ಬ್ಯಾಟರಿ
ರೂ. 7,290 ದರದಲ್ಲಿ ಖರೀದಿಸಿ

ಬಿಯಾಂಡ್‌ ಟ್ಯಾಬ್ಲೆಟ್‌

ಬಿಯಾಂಡ್‌ ಟ್ಯಾಬ್ಲೆಟ್‌

ವಿಶೇಷತೆ:
ಆಂಡ್ರಾಯ್ಡ್‌ 4.0.4 ಐಸಿಎಸ್‌ ಓಎಸ್‌
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2 GHz ಪ್ರೋಸೆಸರ್‌
8 ಜಿಬಿ ಆಂತರಿಕ ಮೊಮೊರಿ
512 ಎಂಬಿ RAM
0.3ಎಂಪಿ ಹಿಂದುಗಡೆ ಕ್ಯಾಮೆರಾ
3000 mAh ಬ್ಯಾಟರಿ
ರೂ. 6,999 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot