ಕ್ವಾಡ್‌ ಕೋರ್‌ ಪ್ರೊಸೆಸರ್‍: ಟಾಪ್‌ 4 ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳು

Posted By:

ಸ್ಮಾರ್ಟ್‌‌ಫೋನ್‌ಗಳಲ್ಲಿ ಆಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳಿಗೆ ಹೇಗೆ ಬೇಡಿಕೆ ಇದೆಯೋ ಅದೇ ರೀತಿಯಲ್ಲಿ ಆಂಡ್ರಾಯ್ಡ್ ಓಎಸ್‌ ಟ್ಯಾಬ್ಲೆಟ್‌ಗಳಿಗೂ ಬೇಡಿಕೆ ಇದೆ. ಬಹಳಷ್ಟು ಮಂದಿ ಇಂದು ಲ್ಯಾಪ್‌ಟಾಪ್‌ ಬದಲಿಗೆ ಟ್ಯಾಬ್ಲೆಟ್‌ನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಕ್ವಾಡ್‌ ಕೋರ್‌ ಪ್ರೊಸೆಸರ್‍, 3ಜಿ,ವೈಫೈ ಹೊಂದಿರುವ ಟಾಪ್‌ ಟಾಬ್ಲೆಟ್‌ಗಳ ಮಾಹಿತಿಯಿದೆ.ಸ್ಯಾಮ್‌ಸಂಗ್‌,ಸೋನಿ,ಐಬೆರಿ ಕಂಪೆನಿ ಬಿಡುಗಡೆ ಮಾಡಿರುವ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳ ಮಾಹಿತಿಯಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಟ್ಯಾಬ್ಲೆಟ್‌ನಲ್ಲಿರುವ ವಿಶೇಷತೆಗಳು ಇಷ್ಟವಾದಲ್ಲಿ ನಿಮ್ಮ ಬಜೆಟ್‌ಗೆ ಅನುಗಣವಾಗಿ ಹೊಸ ಟ್ಯಾಬ್ಲೆಟ್‌ ಖರೀದಿಸಿ.

ವಿವಿಧ ಕಂಪೆನಿಗಳ ಆಕರ್ಷಕ ಟ್ಯಾಬ್ಲೆಟ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ ಝಡ್‌

ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ ಝಡ್‌

ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ ಝಡ್‌

ಬೆಲೆ: 42,990

ವಿಶೇಷತೆ:
10.1 ಇಂಚಿನ ಕ್ಯಾಪಸಿಟಿಟಿವ್‌ ಟಚ್‌ಸ್ಕ್ರೀನ್‌(1920x1200 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.5 GHz ಸ್ನಾಪ್‌ಡ್ರಾಗನ್‌ ಎಸ್‌4 ಪ್ರೊಸೆಸರ್‌
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
ವೈಫೈ,ಯುಎಸ್‌ಬಿ,ಎಚ್‌ಡಿಎಂಐ,2G,3G,ಜಿಪಿಎಸ್‌‌,ಬ್ಲೂಟೂತ್‌
6000 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ ಎನ್

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ ಎನ್

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ ಎನ್

ಬೆಲೆ:33,533

ವಿಶೇಷತೆ:
10.1 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
1.4 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
16GB ಆಂತರಿಕ ಮೆಮೋರಿ
ವೈಫೈ,ಯುಎಸ್‌ಬಿ,ಎಚ್‌ಡಿಎಂಐ,3G,ಜಿಪಿಎಸ್‌‌,ಬ್ಲೂಟೂತ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
7000 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 8.0

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 8.0

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 8.0

ಬೆಲೆ: 28,999

ವಿಶೇಷತೆ:
8.0 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(800 x 1280 ಪಿಕ್ಸೆಲ್‌)
1.6 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
16GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
ವೈಫೈ,ಯುಎಸ್‌ಬಿ,2G,3G,ಜಿಪಿಎಸ್‌‌,ಬ್ಲೂಟೂತ್‌
4600 mAh ಬ್ಯಾಟರಿ

ಐಬೆರಿ ಅಕ್ಸೂಸ್‌ ಕೋರ್‌

ಐಬೆರಿ ಅಕ್ಸೂಸ್‌ ಕೋರ್‌

ಐಬೆರಿ ಅಕ್ಸೂಸ್‌ ಕೋರ್‌

ಬೆಲೆ: 16,490

ವಿಶೇಷತೆ:
9.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(1024x768 ಪಿಕ್ಸೆಲ್‌)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1.6GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
ವೈಫೈ,ಯುಎಸ್‌ಬಿ,ಎಚ್‌ಡಿಎಂಐ,3G,ಜಿಪಿಎಸ್‌‌,ಬ್ಲೂಟೂತ್‌
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
7200mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot