ಭಾರತದಲ್ಲಿ 20,000 ರುಪಾಯಿಯೊಳಗೆ ಖರೀದಿಸಬಹುದಾದ ಲ್ಯಾಪ್ ಟಾಪ್ ಗಳು

By Gizbot Bureau
|

ನಿಮ್ಮ ಕಡಿಮೆ‌ಬಜೆಟ್ ನಲ್ಲಿಯೇ ಒಂದು ಲ್ಯಾಪ್ ಟಾಪ್ ಖರೀದಿಸಬೇಕು ಎಂದುಕೊಳ್ಳುತ್ತಿದ್ದೀರಾ? ಹಾಗಾದ್ರೆ ನೀವು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಆಳವಾದ ಅಧ್ಯಯನ ಮತ್ತು ಸಂಶೋಧನೆಯ ನಂತರ ಭಾರತದಲ್ಲಿ 20,000 ರುಪಾಯಿಯೊಳಗೆ ಖರೀದಿಸಬಹುದಾದ ಕೆಲವು ಬೆಸ್ಟ್ ಲ್ಯಾಪ್ ಟಾಪ್ ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಹೆಚ್ ಪಿ 245 G5 (Y0T72PA) ಲ್ಯಾಪ್ ಟಾಪ್

ಹೆಚ್ ಪಿ 245 G5 (Y0T72PA) ಲ್ಯಾಪ್ ಟಾಪ್

ಹೆಚ್ ಪಿ 245 G5 (Y0T72PA) ಲ್ಯಾಪ್ ಟಾಪ್ ನ ಬೆಲೆ ಅಂದಾಜು 18,000 ರುಪಾಯಿಗಳು ಮತ್ತು 14-ಇಂಚಿನ ಡಿಸ್ಪ್ಪೇ ವ್ಯವಸ್ಥೆ ಇದೆ. ಈ ಲ್ಯಾಪ್ ಟಾಪ್ AMD A6 ಕ್ವಾಡ್ ಕೋರಚ ಪ್ರೊಸೆಸರ್ ಜೊತೆಗೆ 4GB RAM ಮತ್ತು 512GB HDDಯನ್ನು ಹೊಂದಿದರ. ಈ ಮಾಡೆಲ್ ನಲ್ಲಿ ಡಿವಿಡಿ ಡ್ರೈವ್ ಇದ್ದು ಬಳಕೆದಾರರಿಗೆ ಮೂವಿ ಮತ್ತು ಟಾಪಿಕ್ ಡಿಸ್ಕ್ ನಿಂದ ಶೋ ಗಳನ್ನು ನೋಡಲು ಅವಕಾಶ ನೀಡುತ್ತದೆ.

ಲೆನೊವಾ ಐಡಿಯಾಪ್ಯಾಡ್ ಎಸ್145

ಲೆನೊವಾ ಐಡಿಯಾಪ್ಯಾಡ್ ಎಸ್145

ಲೆನೊವಾ ಐಡಿಯಾಪ್ಯಾಡ್ ಎಸ್145 ಸಾಮಾನ್ಯವಾಗಿರುವ 15.6-ಇಂಚಿನ ಸ್ಕ್ರೀನ್ ಜೊತೆಗೆ HD ರೆಸಲ್ಯೂಷನ್ ಸ್ಕ್ರೀನ್ ಮತ್ತು AMD-A6 ಪ್ರೊಸೆಸರ್ ಜೊತೆಗೆ 4GB RAM ಮತ್ತು 1TB HDD ಆಧಾರಿತವಾಗಿದೆ. ಲೆನೊವಾ ಇಂಡಿಯಾ ಅಧಿಕೃತ ವೆಬ್ ಸೈಟ್ ನಲ್ಲಿ ಈ ಡಿವೈಸ್ 20,000 ರುಪಾಯಿ ಬೆಲೆಗೆ ಸಿಗುತ್ತದೆ.

ಆಸೂಸ್ X540YA-XO547T ಲ್ಯಾಪ್ ಟಾಪ್

ಆಸೂಸ್ X540YA-XO547T ಲ್ಯಾಪ್ ಟಾಪ್

ಆಸೂಸ್ X540YA-XO547T ಲ್ಯಾಪ್ ಟಾಪ್ 16,990 ರುಪಾಯಿ ಬೆಲೆಗೆ ಸಿಗುತ್ತದೆ.ಈ ಲ್ಯಾಪ್ ಟಾಪ್ ನಲ್ಲಿ 15.6-ಇಂಚಿನ HD ಡಿಸ್ಪ್ಲೇ ಜೊತೆಗೆ HD ವೆಬ್ ಕ್ಯಾಮರಾವಿದೆ.ಈ ಡಿವೈಸ್ ನಲ್ಲಿ AMD APU ಡುಯಲ್ ಕೋರ್ ಇ1 ಪ್ರೊಸೆಸರ್ ಜೊತೆಗೆ 4GB RAM ಮತ್ತು 500GB ಇದೆ.ಓಎಸ್ ಬಗ್ಗೆ ಹೇಳುವುದಾದರೆ ಈ ಡಿವೈಸ್ ವಿಂಡೋಸ್ 10 ಓಎಸ್ ನಲ್ಲಿ ರನ್ ಆಗುತ್ತದೆ.

ಅಸೂಸ್ ಇಬುಕ್ E203MA-FD014T ಲ್ಯಾಪ್ ಟಾಪ್

ಅಸೂಸ್ ಇಬುಕ್ E203MA-FD014T ಲ್ಯಾಪ್ ಟಾಪ್

ಅಸೂಸ್ ಇಬುಕ್ E203MA-FD014T ಲ್ಯಾಪ್ ಟಾಪ್ 16,990 ರುಪಾಯಿ ಬೆಲೆಗೆ ಸಿಗುತ್ತದೆ.11.6-ಇಂಚಿನ ಸ್ಕ್ರೀನ್ ಮತ್ತು ಇಂಟೆಲ್ ಸೆಲೆರಾನ್ ಡುಯಲ್ ಕೋರ್ ಪ್ರೊಸೆಸರ್ ಜೊತೆಗೆ 2GB RAM ಮತ್ತು nd 32GB ಇಂಟರ್ನಲ್ ಸ್ಟೋರೇಜ್ ಜೊತೆಗೆ ವಿಂಡೋಸ್ 10 ಓಎಸ್ ಆಧಾರಿತವಾಗಿದೆ.

ಹೆಚ್ ಪಿ14q-cy0005au

ಹೆಚ್ ಪಿ14q-cy0005au

ಹೆಚ್ ಪಿ 14q-cy0005au 20,000 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು ಇದರಲ್ಲಿ 14-ಇಂಚಿನ ಡಿಸ್ಪ್ಲೇ ಜೊತೆಗೆ AMD ಆಧಾರಿತ CPU ಇರಲಿದೆ. 4GB RAM ಮತ್ತು 256GB SSD, ಇದ್ದು ಉತ್ತಮ ಪ್ರದರ್ಶನ ಮತ್ತು ವೇಗದ ಓದುವಿಕೆ ಮತ್ತಿ ಬರೆಯುವಿಕೆಗೆ ನೆರವು ನೀಡುತ್ತದೆ

ಏಸರ್ ಆಸ್ಪೈರ್ 3 A315-33

ಏಸರ್ ಆಸ್ಪೈರ್ 3 A315-33

ಏಸರ್ ಆಸ್ಪೈರ್ 3 A315-33 ನಲ್ಲಿ 15.6-ಇಂಚಿನ HD ಸ್ಕ್ರೀನ್ ಜೊತರಗೆ ಇಂಟೆಲ್ ಸೆಲೆರಾನ್ ಡುಯಲ್ ಕೋರ್ ಪ್ರೊಸೆಸರ್ ಇರಲಿದೆ. ಇದರಲ್ಲಿ 4GB RAM ಮತ್ತು 500GB HDD ಸ್ಟೋರೇಜ್ ಮತ್ತು ಸುಲಭವಾಗಿ ಕೆಲಸ ಮಾಡುವುದಕ್ಕೆ ಅನುಕೂಲಕರವಾಗಿರುವಂತಹ ವ್ಯವಸ್ಥೆ ಈ ಡಿವೈಸ್ ನಲ್ಲಿದೆ. ಅಂದಾಜು 20,000‌ರುಪಾಯಿ ಬೆಲೆಗೆ ನೀವಿದನ್ನು ಖರೀದಿಸಬಹುದು.

ಲೆನೊವಾ ವಿ145

ಲೆನೊವಾ ವಿ145

ಲೆನೊವಾ ವಿ145 15,590 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು 15.6-ಇಂಚಿನ HD ಡಿಸ್ಪ್ಲೇ ಜೊತೆಗೆ AMD-A6 ಪ್ರೊಸೆಸರ್ ನ್ನು ಹೊಂದಿದೆ. 1TB HDD ಮತ್ತು 4GB RAM ಮತ್ತು ಈ ಡಿವೈಸ್ DOS OS ಇದ್ದು ವಿಂಡೋಸ್ OS ನ್ನು ಬಳಕೆದಾರರು ಸ್ವತಃ ಇನ್ಸ್ಟಾಲ್ ಮಾಡಿಕೊಳ್ಳಬಹುದು.

ಆಸೂಸ್ ವಿವೋ ಬುಕ್ ಇ12 E203NA-FD088T ಲ್ಯಾಪ್ ಟಾಪ್

ಆಸೂಸ್ ವಿವೋ ಬುಕ್ ಇ12 E203NA-FD088T ಲ್ಯಾಪ್ ಟಾಪ್

ಆಸೂಸ್ ವಿವೋಬುಕ್ E12 E203NA-FD088T ಲ್ಯಾಪ್ ಟಾಪ್ 13,990 ರುಪಾಯಿ ಬೆಲೆಬಾಳುತ್ತದೆ. 11.6-ಇಂಚಿನ ಸ್ಕ್ರೀನ್ ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದರ. ಮೈಕ್ರೋ ಎಸ್ ಡಿ ಕಾರ್ಡ್ ಸ್ಪಾಟ್ ಹೆಚ್ಚುರಿಯಾಗಿದ್ದು ವಿಂಡೋಸ್ 10 ಓಎಸ್ ನ್ನು ಈ ನೋಟ್ ಬುಕ್ ಹೊಂದಿದೆ.

Most Read Articles
Best Mobiles in India

English summary
Best Laptops Under Rs. 20,000 To Buy In India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more