Subscribe to Gizbot

ಸಿನಿಮಾ ಡೌನ್‌ಲೋಡ್‌ಗಾಗಿ ಕಂಪ್ಯೂಟರ್‌ಗೆ ಅತ್ಯುತ್ತಮ ಸಾಫ್ಟ್‌ವೇರ್‌ಗಳು

Written By:

ಕಂಪ್ಯೂಟರ್‌ಗೆ ಇಂಟರ್ನೆಟ್ ಸಂಪರ್ಕಿಸಿ ಹಾಗೆ ಯೂಟ್ಯೂಬ್‌ ನೋಡತ್ತಾ ಇದ್ರೆ ತುಂಬಾ ಚೆನ್ನಾಗಿರೋ ಸಿನಿಮಾಗಳು, ವೀಡಿಯೋಗಳೆಲ್ಲವನ್ನು ಡೌನ್‌ಲೋಡ್‌ ಮಾಡಬೇಕು ಎನಿಸುತ್ತೆ. ಆದ್ರೆ ಡೌನ್‌ಲೋಡ್‌ ಮಾಡಲು ಪ್ರಯತ್ನಿಸಿದರೆ ಯಾವುದೇ ಒಳ್ಳೆ ಲಿಂಕ್‌ ಸಹ ಸಿಗುವುದಿಲ್ಲ ಏನ್‌ ಮಾಡೋದು ಅನ್ನೋದು ಹಲವರ ಪ್ರಶ್ನೆ. ಚಿಂತೆ ಬಿಡಿ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ಟಾಪ್‌ 10 ಸಿನಿಮಾ ಮತ್ತು ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಕಂಪ್ಯೂಟರ್‌ ಬಳಕೆದಾರರಿಗೆ ಉಚಿತ ಸಾಫ್ಟ್‌ವೇರ್‌ಗಳನ್ನು ಪರಿಚಯಿಸುತ್ತಿದೆ. ಅಂದಹಾಗೆ ನೆನಪಿರಲಿ ಈ ಸಾಫ್ಟ್‌ವೇರ್‌ಗಳಲ್ಲಿ ಸಿನಿಮಾ ಮತ್ತು ವೀಡಿಯೋ ಡೌನ್‌ಲೋಡ್‌ ಎಂಬ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಕಾದರೆ ಎಚ್ಚರವಹಿಸಿ. ಕಾರಣ ಕೆಲವೊಂದು ಲಿಂಕ್‌ಗಳು ವೈರಸ್‌ ಮತ್ತು ಮಾಲ್‌ವೇರ್ ಲಿಂಕ್‌ಗಳು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಕಂಪ್ಯೂಟರ್‌ನಲ್ಲಿ ಲೈಸೆನ್ಸ್‌ ಉಳ್ಳ ಆಂಟಿವೈರಸ್‌ ಇದ್ದರೆ ಉತ್ತಮ.

ಕಂಪ್ಯೂಟರ್‌ನಲ್ಲಿ ಸಿನಿಮಾ ಡೌನ್‌ಲೋಡ್‌ ಮಾಡಲು ಟಾಪ್‌ 10 ಸಾಫ್ಟ್‌ವೇರ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

1

YouTube Movie Downloader ಸಹ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಲು ಉತ್ತಮ ಕಂಪ್ಯೂಟರ್‌ ಸಾಫ್ಟ್‌ವೇರ್ ಆಗಿದೆ. ಇನ್‌ಸ್ಟಾಲ್‌ ಮಾಡುವುದು ಹೇಗೆ ಎಂದು ವಿಡಿಯೋ ಸಹ ನೋಡಿ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 uTorrent

2

ಕಂಪ್ಯೂಟರ್‌ಗೆ ಉಚಿತವಾಗಿ ಸಾಫ್ಟ್‌ವೇರ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 Vuze

3

ನಿಮ್ಮ ಕಂಪ್ಯೂಟರ್‌ಗೆ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 BitTorrent

4

ಈ ಸಾಫ್ಟ್‌ವೇರ್‌ Torrent ಫೈಲ್‌ಗಳನ್ನು ಸರ್ಚ್‌ ಮಾಡಿ ಡೌನ್‌ಲೋಡ್‌ಗೆ ಸಹಾಯ ಮಾಡುತ್ತದೆ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Grand Theft Auto V

5

'Grand Theft Auto V' ಸಾಫ್ಟ್‌ವೇರ್‌ನಲ್ಲಿ ಕಿರು ಚಿತ್ರಗಳನ್ನು ಸಹ ಡೌನ್‌ಲೋಡ್‌ ಮಾಡಬಹುದಾಗಿದೆ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

 Free Movies Box

6

'Free Movies Box'ನಲ್ಲಿ ನೂರಕ್ಕೂ ಹೆಚ್ಚು ಉಚಿತ ಸಿನಿಮಾಗಳನ್ನು ಸ್ಟ್ರೀಮ್‌ ಮಾಡಬಹುದಾಗಿದೆ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?

ಕಂಪ್ಯೂಟರ್‌ಗೆ ಉಚಿತ ಗೇಮ್‌ ಡೌನ್‌ಲೋಡ್‌ಗಾಗಿ ಟಾಪ್‌ 10 ವೆಬ್‌ಸೈಟ್‌ಗಳು

ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Best movie Downloader software for PC free. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot