2012 ರ ಅತ್ಯತ್ತಮ ಟ್ಯಾಬ್ಲೆಟ್ ಗಳ ಹೋಲಿಕೆ ಪಟ್ಟಿ

ಟ್ಯಾಬ್ಲೆಟ್ಟುಗಳ ವಿಚಾರಕ್ಕೆ ಬಂದಾಗ ಈ ವರ್ಷ ತುಂಬಾ ಪ್ರಮುಖವಾದದ್ದು ಎಂದು ಹೇಳಬಹುದು. ಏಕೆಂದರೆ ಆಪಲ್ ನ ನ್ಯೂ ಐಪ್ಯಾಡ್, ಆಕಾಶ್ ಟ್ಯಾಬ್ಲೆಟ್, BSNLನ ಕಡಿಮೆ ಬಜೆಟ್ ಟ್ಯಾಬ್ಲೆಟ್ಟು ಹಾಗು ಇನ್ನೂ ಹಲವಾರು ಬಜೆಟ್ ಸ್ನೇಹೀ ಟ್ಯಾಬ್ಲೆಟ್ಟುಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಲೆಕ್ಕವಿಲ್ಲದಷ್ಟು ಹೊಸ ಹೊಸ ಕಂಪನಿಗಳು ತಮ್ಮದೇ ಆದ ಟ್ಯಾಬ್ಲೆಟ್ ಹೊರತಂದಿರುವಾಗ, ಯಾವ ಟ್ಯಾಬ್ಲೆಟ್ ನಲ್ಲಿ ಸ್ಪೆಸಿಫಿಕೇಶನ್ ಚೆನ್ನಾಗಿದೆ, ಯಾವ ಫೀಚರುಗಳು ನಿಮಗೆ ಬೇಕು ಎಂದು ತಿಳಿದುಕೊಂಡು ಖರೀದಿ ಮಾಡುವುದು ತ್ರಾಸದ ಕೆಲಸ.
ಹಾಗಾಗಿ ಯಾವ ಮಾಡಲ್ ಕೊಳ್ಳಬೇಕು ಎಂಬ ಜಿಜ್ಞಾಸೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ನಮ್ಮ ಕನ್ನಡ ಗಿಜ್ಬಾಟ್ ಓದುಗರಿಗಾಗಿ ತಯಾರಿಸಿದ್ದೇವೆ ಟ್ಯಾಬ್ಲೆಟ್ಟುಗಳ ಹೋಲಿಕೆ ಪಟ್ಟಿ. ಈ ಪಟ್ಟಿಯನ್ನು ನೋಡಿಕೊಂಡು ನಿಮ್ಮ ರೇಂಜ್ ಗೆ ಯಾವ ಟ್ಯಾಬ್ಲೆಟ್ ಹೊಂದುತ್ತದೆ ಎಂದು ನಿರ್ಧರಿಸಲು ಸಹಾಯಕವಾಗುತ್ತದೆ.
| ಮಾಡಲ್ |
New iPad |
Galaxy Tab 10.1 |
Sony Tablet S |
T-Mobile G-Slate |
Asus
Trans
former |
Motorola Xoom |
Galaxy Tab 7.0 | ||
|---|---|---|---|---|---|---|---|---|---|
| ಸ್ಕ್ರೀನ್ ಮಾದರಿ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
ಟಚ್ ಸ್ಕ್ರೀನ್ |
||
ಸೈಜ್ |
9.7” |
10.1” |
9.4” |
8.9” |
10.1” |
10.1” |
7” |
||
| ರೆಸಲ್ಯೂಶನ್ |
2048 x 1536 |
1280 x 800 |
1280 x 800 |
1280 x 768 |
1280 x 800 |
800 x 1280 |
600 x 1024 |
||
| ಬಣ್ಣ |
ಕಪ್ಪು |
ಕಪ್ಪು |
ಕಪ್ಪು |
ಕಪ್ಪು |
ಕಪ್ಪು |
Black |
ಕಪ್ಪು |
||
| ತೂಕ |
1.44 lbs |
1.25 lbs |
1.31 lbs |
1.39lbs |
1.5 lbs |
1.6 lbs |
0.84 lbs |
||
| ಟಚ್ ಸ್ಕ್ರೀನ್ |
|
|
|
|
|
|
|
||
| ತಂತ್ರಾಂಶ |
iOS 5 |
ಆಂಡ್ರಾಯ್ಡ್ 3.1 |
ಆಂಡ್ರಾಯ್ಡ್ 3.1 |
ಆಂಡ್ರಾಯ್ಡ್ 3.0 |
ಆಂಡ್ರಾಯ್ಡ್ 3.1 |
ಆಂಡ್ರಾಯ್ಡ್ 3.0 |
ಆಂಡ್ರಾಯ್ಡ್ 2.2 |
||
| CPU |
1GHz |
1GHz |
1GHz |
1GHz |
1GHz |
1GHz |
1GHz |
||
| ಪ್ರೋಸೆಸರ್ |
ಡ್ಯುಯಲ್ |
ಡ್ಯುಯಲ್ |
ಡ್ಯುಯಲ್ |
ಡ್ಯುಯಲ್ |
ಡ್ಯುಯಲ್ |
ಡ್ಯುಯಲ್ |
ಸಿಂಗಲ್ |
||
| ಮುಂಭಾಗದ ಕ್ಯಾಮರಾ |
5.0MP |
3.0MP |
5.0MP |
5.0MP |
5.0MP |
5.0MP |
3.0MP |
||
| ಹಿಂಭಾಗದ ಕ್ಯಾಮರಾ |
3.0MP |
2.0MP |
3MP |
2.0MP |
1.2MP |
2.0MP |
1.3MP |
||
| ಬ್ಯಾಟರಿ ಸಾಮರ್ಥ್ಯ |
10 ಗಂಟೆ |
10 ಗಂಟೆ |
8 ಗಂಟೆ |
9.2 ಗಂಟೆ |
9.5 ಗಂಟೆ |
10 Hours |
7 ಗಂಟೆ |
||
| ಮ್ಯೂಸಿಕ್ ಪ್ಲೇಯರ್ |
|
|
|
|
|
|
|
||
| ವೀಡಿಯೋ ಚಾಟ್ |
|
|
|
|
|
|
|
||
| ಇಂಟರ್ನೆಟ್ |
Wi-Fi, 4G |
Wi-Fi, 3G, 4G |
Wi-Fi |
Wi-Fi, 3G, 4G |
Wi-Fi |
Wi-Fi, 3G |
Wi-Fi, 3G |
||
| ಹೆಡ್ ಫೋನ್ ಜ್ಯಾಕ್ |
|
|
|
|
|
|


Click it and Unblock the Notifications